ಐಪಿಎಲ್ ಹಾರಾಜು 2019: 2 ಕೋಟಿ ರೂ.ಗೆ ಡೆಲ್ಲಿಗೆ ಹಾರಿದ ಹನುಮ!

ನವದೆಹಲಿ, ಡಿಸೆಂಬರ್ 18: ಭಾರತ ತಂಡದಲ್ಲಿನ ಆಕರ್ಷಕ ಬ್ಯಾಟ್ಸ್ಮನ್ ಕಮ್ ಬೌಲರ್ ಕೂಡ ಆಗಿರುವ ಯುವ ಆಟಗಾರ ಹನುಮ ವಿಹಾರಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
'ಐಪಿಎಲ್2019ರ ಆಟಗಾರರ ಹಾರಾಜು' ವಿಶೇಷ Live ಪುಟಕ್ಕಾಗಿ ಭೇಟಿಕೊಡಿ
ಡೆಲ್ಲಿ ಕ್ಯಾಪಿಟಲ್ಸ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡಿರುವ ಹಿಂದಿನ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಹನುಮ ವಿಹಾರಿ ಅವರನ್ನು 1 ಕೋ.ರೂ.ಗೆ ಖರೀದಿಸಿತು. ವಿಹಾರಿ ಅವರು ಬ್ಯಾಟಿಂಗ್‌ಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ, ಆದರೆ ಅಗತ್ಯ ಸಂದರ್ಭದಲ್ಲಿ ಬೌಲಿಂಗ್ ಕೂಡ ಮಾಡಬಲ್ಲರು.
ಮಂಗಳವಾರ (ಡಿಸೆಂಬರ್ 18) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿಹಾರಿ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್ನಿಗೆ 2 ವಿಕೆಟ್ ಪಡೆದಿದ್ದರು. 20+28 ರನ್ ಕೂಡ ಗಳಿಸಿದ್ದರು. ಆದರೆ ಈ ಹಿಂದಿನ ಹೆಚ್ಚಿನ ಪಂದ್ಯಗಳಲ್ಲಿ ವಿಹಾರಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದವರು.
Story first published: Tuesday, December 18, 2018, 16:27 [IST]
Other articles published on Dec 18, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications