
ಐಪಿಎಲ್ 2022ರ ಆವೃತ್ತಿಯ ಆರಂಭಕ್ಕೂ ಮುನ್ನ ನಡೆಯಲಿರುವ ಮೆಗಾ ಆಕ್ಷನ್ ಈಗ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಕೇಂದ್ರ ಬಿಂದುವಾಗಿದೆ. ಫ್ರಾಂಚೈಸಿಗಳು ಸಂಪೂರ್ಣ ಹೊಸತಾಗಿ ತಂಡವನ್ನು ಕಟ್ಟಬೇಕಿರುವ ಕಾರಣ ಅಭಿಮಾನಿಗಳ ಕುತೂಹಲ ಸಾಕಷ್ಟು ಹೆಚ್ಚಾಗಿದೆ. ಯಾವ ಆಟಗಾರರು ಈ ಬಾರಿಯ ಹರಾಜಿನಲ್ಲಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದರ ಜೊತೆಗೆ ಎಷ್ಟು ಮೊತ್ತವನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದು ಕೂಡ ಕುತೂಹಲದ ಕೇಂದ್ರಬಿಂದು.
ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗಿಯಾಗಲಿರುವ ಆಟಗಾರರ ಪರಿಷ್ಕೃತ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದ್ದು ಒಟ್ಟು 590 ಆಟಗಾರರು ಈ ಕಣದಲ್ಲಿದ್ದಾರೆ. ಇದರಲ್ಲಿ 370 ಭಾರತೀಯ ಆಟಗಾರರಾಗಿದ್ದರೆ 220 ವಿದೇಶಿ ಆಟಗಾರರಾಗಿದ್ದಾರೆ. ಈ 220 ವಿದೇಶಿ ಆಟಗಾರರ ಪೈಕಿ ಯಾವೆಲ್ಲಾ ದೇಶದಿಂದ ಯಾವ್ಯಾವ ಆಟಗಾರರು ಈ ಹರಾಜು ಪಟ್ಟಿಯಲ್ಲಿ ಅವಕಾಶವನ್ನು ಗಿಒಟ್ಟಿಸಿಕೊಂಡಿದ್ದಾರೆ ಎಂಬ ಕುತೂಹಲಕ್ಕೆ ಈ ವರದಿಯಲ್ಲಿ ಉತ್ತರವಿದೆ. ಹಾಗಾದರೆ ಯಾವ ದೇಶದಿಂದ ಯಾವೆಲ್ಲಾ ಆಟಗಾರರು ಹರಾಜಿನಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದನ್ನು ಮುಂದೆ ಓದಿ..
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಮ್ಯಾಥ್ಯೂ ವೇಡ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ, ಆರೋನ್ ಫಿಂಚ್, ಮಾರ್ನಸ್ ಲ್ಯಾಬುಶೈನ್, ನಾಥನ್ ಕೌಲ್ಟರ್-ನೈಲ್, ಕ್ರಿಸ್ ಲಿನ್, ಡೇನಿಯಲ್ ಸ್ಯಾಮ್ಸ್, ಬೆನ್ ಮೆಕ್‌ಡರ್ಮಾಟ್, ಜೋಶುವಾ ನ್ಯಾಥನ್, ಬೆಹ್ರ್‌ಪೆಂಡ್ ಎಲ್ಲಿಸ್, ಆಂಡ್ರ್ಯೂ ಟೈ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಉಸ್ಮಾನ್ ಖವಾಜಾ, ಬೆನ್ ಕಟಿಂಗ್, ಮೊಯಿಸಸ್ ಹೆನ್ರಿಕ್ಸ್, ಸೀನ್ ಅಬಾಟ್, ರಿಲೆ ಮೆರೆಡಿತ್, ಕೇನ್ ರಿಚರ್ಡ್ಸನ್, ಹೇಡನ್ ಕೆರ್, ತನ್ವೀರ್ ಸಂಘ, ಕುರ್ಟಿಸ್ ಪ್ಯಾಟರ್ಸನ್, ಆಶ್ಟನ್ ಅಗರ್, ವೆಸ್ಲಿ ಅಗರ್, ಬಿಲ್ಲಿ ಸ್ಟಾನ್ಸ್ಲಾಕ್, ಬಿಲ್ಲಿ ಸ್ಟಾನ್ಸ್ಲಾಕ್, ಜೇಮ್ಸ್ ಫಾಕ್ನರ್, ಡಿ'ಆರ್ಸಿ ಶಾರ್ಟ್, ಜ್ಯಾಕ್ ವೈಲ್ಡರ್‌ಮತ್, ಜೋಯಲ್ ಪ್ಯಾರಿಸ್, ಜೇಕ್ ವೆಥರಾಲ್ಡ್, ಮ್ಯಾಟ್ ಕೆಲ್ಲಿ, ಹಿಲ್ಟನ್ ಕಾರ್ಟ್‌ರೈಟ್, ಕ್ರಿಸ್ ಗ್ರೀನ್, ನಾಥನ್ ಮ್ಯಾಕ್‌ಆಂಡ್ರ್ಯೂ, ಟಾಮ್ ರೋಜರ್ಸ್, ಲಿಯಾಮ್ ಗುತ್ರೀ, ಲಿಯಾಮ್ ಹ್ಯಾಚರ್, ಜೇಸನ್ ಸಂಘ, ಮ್ಯಾಥ್ಯೂ ಶಾರ್ಟ್, ಏಡನ್ ಕಾಹಿಲ್
ಅಫ್ಘಾನಿಸ್ತಾನ: ಮೊಹಮ್ಮದ್ ನಬಿ, ಮುಜೀಬ್ ಝದ್ರಾನ್, ನೂರ್ ಅಹ್ಮದ್, ಖೈಸ್ ಅಹ್ಮದ್, ನಜೀಬುಲ್ಲಾ ಝದ್ರಾನ್, ರಹಮಾನುಲ್ಲಾ ಗುರ್ಬಾಜ್, ಫಝಲ್ಹಕ್ ಫಾರೂಕಿ, ಜಹೀರ್ ಖಾನ್, ವಕಾರ್ ಸಲಾಮ್ಖೈಲ್, ಹಜರತುಲ್ಲಾ ಝಜೈ, ಕರೀಮ್ ಜನತ್, ಹಜರತುಲ್ಲಾ ಝಝೈ, ಕರೀಮ್ ಜಾನತ್, ಇವೆಝರ್ ಉಲ್ ಹಕ್ಮತ್, ನವೀನ್ ಷಾಹರ್ ಉಲ್ ಹಕ್ , ಶಫೀಕುಲ್ಲಾ ಗಫಾರಿ
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಲಿಟನ್ ದಾಸ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಆದಿಲ್ ರಶೀದ್, ಡೇವಿಡ್ ಮಲನ್, ಇಯಾನ್ ಮಾರ್ಗನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಲೆಕ್ಸ್ ಹೇಲ್ಸ್, ಜೋಫ್ರಾ ಆರ್ಚರ್, ಜಾರ್ಜ್ ಗಾರ್ಟನ್, ಟೈಮಲ್ ಮಿಲ್ಸ್, ರೀಸ್ ಟೋಪ್ಲಿ, ಟಾಮ್ ಕೊಹ್ಲರ್-ಕಾಡ್ಮೋರ್, ಜೇಮ್ಸ್ ವಿನ್ಸ್, ಲೆವಿಸ್ ಗ್ರೆಗೊರಿ, ಸಾಕಿಬ್ ಮಹಮೂದ್, ಲಾರಿ ಇವಾನ್ಸ್, ಬೆನ್ನಿ ಹೋವೆಲ್, ಜಾಕೋಬ್ ಲಿಂಟೊಟ್, ಡೇವಿಡ್ ವಿಲ್ಲಿ, ಕ್ರೇಗ್ ಓವರ್ಟನ್, ಸಮಿತ್ ಪಟೇಲ್
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಜೋಶ್ ಲಿಟಲ್, ಕರ್ಟಿಸ್ ಕ್ಯಾಂಫರ್, ಮಾರ್ಕ್ ಅಡೇರ್, ಗರೆಥ್ ಡೆಲಾನಿ
ನ್ಯೂಜಿಲೆಂಡ್: ಸ್ಕಾಟ್ ಕುಗ್ಗೆಲೀಜ್ನ್, ಲಾಕಿ ಫರ್ಗುಸನ್, ಜೇಮ್ಸ್ ನೀಶಮ್, ಇಶ್ ಸೋಧಿ, ಫಿನ್ ಅಲೆನ್, ಡೆವೊನ್ ಕಾನ್ವೇ, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ಆಡಮ್ ಮಿಲ್ನೆ, ಟಾಡ್ ಆಸ್ಟಲ್, ಮಾರ್ಟಿನ್ ಗಪ್ಟಿಲ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಡೇವಿಡ್ ಮಿಲ್ಲರ್, ಇಮ್ರಾನ್ ತಾಹಿರ್, ಡೆವಾಲ್ಡ್ ಬ್ರೆವಿಸ್, ಐಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡ್ವೈನ್ ಪ್ರಿಟೋರಿಯಸ್, ಹೆನ್ರಿಚ್ ಕೆಲಾಸೆನ್, ಜಾನ್‌ರಿಚ್ ಕ್ಲಾಸೆನ್. ಮಲನ್, ರಿಲೀ ರೊಸೌವ್, ಮಾರ್ಚಂಟ್ ಡಿ ಲ್ಯಾಂಗೆ, ಜುಬೇರ್ ಹಮ್ಜಾ, ರಿಯಾನ್ ರಿಕೆಲ್ಟನ್, ವೇಯ್ನ್ ಪಾರ್ನೆಲ್, ಡೇರಿನ್ ಡುಪಾವಿಲ್ಲನ್, ಡೊನಾವೊನ್ ಫೆರೀರಾ, ಜೆರಾಲ್ಡ್ ಕೋಟ್ಜಿ, ನಾಂಡ್ರೆ ಬರ್ಗರ್, ಸಿಸಾಂಡಾ ಮಗಾಲಾ, ಆಂಡಿಲ್ ಫೆಹ್ಲುಕ್ವಾಯೊ, ಮಿಗೇಲ್ ಡ್ಯುಯೆನ್‌ಜಿಯಸ್, ಕಾರ್ಬಿನ್ ಡ್ಯುಯೆನ್‌ಜಿ, ಜೆ. , ಬೇಯರ್ ಸ್ವಾನೆಪೋಲ್, ಜೋಹಾನ್ ವ್ಯಾನ್ ಡೈಕ್
ಶ್ರೀಲಂಕಾ: ವನಿಂದು ಹಸರಂಗ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ, ಕುಸಾಲ್ ಮೆಂಡಿಸ್, ಕುಸಲ್ ಪೆರೇರಾ, ಅಕಿಲ ದನಂಜಯ, ಭಾನುಕಾ ರಾಜಪಕ್ಸೆ, ಮಥೀಶ ಪತಿರಾನ, ಅವಿಷ್ಕಾ ಫೆರ್ನಾಂಡೋ, ಪಾತುಮ್ ನಿಸ್ಸಂಕ, ದವಿನ್ ಕೋಣರತ್ನಾಕ, ದಸ್ ಕೊಶಿ ಕರುಣರತ್ನ, ಲಹಿರು ಕುಮಾರ, ಈಸುರು ಉದಾನ, ನುವಾನ್ ತುಷಾರ, ದನುಷ್ಕ ಗುಣತಿಲಕ, ಧನಂಜಯ ಲಕ್ಷಣ, ಸೀಕ್ಕುಗೆ ಪ್ರಸನ್ನ, ದುನಿತ್ ವೆಳ್ಳಾಲಗೆ
ವೆಸ್ಟ್ ಇಂಡೀಸ್: ಶಿಮ್ರಾನ್ ಹೆಟ್ಮೆಯರ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್, ಡೊಮಿನಿಕ್ ಡ್ರೇಕ್ಸ್, ಓಡಿಯನ್ ಸ್ಮಿತ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೋ ಶೆಫರ್ಡ್, ಆಂಡ್ರೆ ಫ್ಲೆಚರ್, ಶಾಯ್ ಹೋಪ್, ಓಬೆಡ್‌ಡನ್ ವಾಲ್ಶ್, ಬಿ ಹ್ಯಾಬ್ರಾನ್ ಕಿಂಗ್ , ರೋಸ್ಟನ್ ಚೇಸ್, ಅಕೀಲ್ ಹುಸೇನ್, ಅಲ್ಜಾರಿ ಜೋಸೆಫ್, ಕೆನ್ನಾರ್ ಲೆವಿಸ್, ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್, ಕಾರ್ಲೋಸ್ ಬ್ರಾಥ್‌ವೈಟ್, ಕೀಮೋ ಪಾಲ್, ಜೇಡನ್ ಸೀಲ್ಸ್, ಜಾನ್ ರಸ್ ಜಗ್ಗೇಸರ್, ಫಿಡೆಲ್ ಎಡ್ವರ್ಡ್ಸ್, ಓಶೇನ್ ಥಾಮಸ್, ಕೈಲ್ ಮೇಯರ್ಸ್, ರೇಮನ್ ಯೂನ್ ರೀಫರ್, ಎನ್ಯೆಮ್ ಯೂಫರ್, ಎನ್ಯೆಮ್ ಮಾರ್ಕ್ ಡೆಯಲ್
ಜಿಂಬಾಬ್ವೆ: ಬ್ಲೆಸ್ಸಿಂಗ್ ಮುಜರಬಾನಿ
ನಮೀಬಿಯಾ: ರೂಬೆನ್ ಟ್ರಂಪೆಲ್ಮನ್, ಜೆ ಸ್ಮಿತ್, ಡೇವಿಡ್ ವೈಸ್
ನೇಪಾಳ: ಸಂದೀಪ್ ಲಮಿಚಾನೆ
ಸ್ಕಾಟ್ಲೆಂಡ್: ಬ್ರಾಡ್ ವೀಲ್, ಸಫ್ಯಾನ್ ಷರೀಫ್
ಯುಎಸ್‌ಎ: ಅಲಿ ಖಾನ್