For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಎಫ್‌ಸಿ ಗೋವಾ vs ನಾರ್ತ್‌ಈಸ್ಟ್ ಯುನೈಟೆಡ್, Live ಸ್ಕೋರ್‌

ISL 2020-21: FC Goa vs NorthEast United FC, Live Score

ಗೋವಾ: ಗೋವಾದ ಫತೋರ್ಡಾ ಕ್ರೀಡಾಂಗಣದಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ 12ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಮತ್ತು ನಾರ್ತ್‌ಈಸ್ಟ್ ಯುನೈಟೆಡ್ ತಂಡಗಳು ಕಾದಾಡುತ್ತಿವೆ. ಎರಡೂ ತಂಡಗಳೂ ಬಲಿಷ್ಠವಾಗಿದ್ದು ಜಿದ್ದಾಜಿದ್ದಿ ಪಂದ್ಯ ನಿರೀಕ್ಷಿಸಬಹುದಾಗಿದೆ.

ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ನಾರ್ತ್‌ಈಸ್ಟ್ ಯುನೈಟೆಡ್ ತಂಡ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದು ಮತ್ತೊಂದನ್ನು ಡ್ರಾ ಮಾಡಿಕೊಂಡು ನಾಲ್ಕು ಪಾಯಿಂಟ್ ಕಲೆ ಹಾಕಿದೆ. ಎಫ್‌ಸಿ ಗೋವಾ 2ರಲ್ಲಿ ಒಂದು ಪಂದ್ಯ ಸೋತು ಮತ್ತೊಂದನ್ನು ಡ್ರಾ ಮಾಡಿಕೊಂಡು 1 ಅಂಕದೊಂದಿಗೆ 10ನೇ ಸ್ಥಾನದಲ್ಲಿದೆ.

1
2173959

ಎಫ್‌ಸಿ ಗೋವಾ ತಂಡ: ಮೊಹಮ್ಮದ್ ನವಾಜ್ (ಜಿಕೆ), ಇವಾನ್ ಗ್ಯಾರಿಡೊ ಗೊನ್ಜಾಲೆಜ್, ಸೆರಿಟನ್ ಬೆನ್ನಿ ಫೆರ್ನಾಂಡಿಸ್, ಸಂರಕ್ಷಕ ಗಾಮಾ, ಐಬನ್ಭಾ ಕುಪರ್ ಡೊಹ್ಲಿಂಗ್, ಆಲ್ಬರ್ಟೊ ನೊಗುರಾ ರಿಪೋಲ್, ಜಾರ್ಜ್ ಒರ್ಟಿಜ್ ಮೆಂಡೋಜ, ಬ್ರಾಂಡನ್ ಫರ್ನಾಂಡಿಸ್, ಎಡ್ವರ್ಡ್ರೊ ಬೆಡಿಯಾ ಪೆಲೇಜ್ (ಸಿ), ಲೆಗೊರಿಗ್.

ನಾರ್ತ್‌ಈಸ್ಟ್ ಯುನೈಟೆಡ್ ತಂಡ: ಸುಭಾಶಿಶ್ ರಾಯ್ ಚೌಧರಿ (ಜಿಕೆ), ಪ್ರೊವತ್ ಲಕ್ರಾ, ಗುರ್ಜಿಂದರ್ ಕುಮಾರ್, ಡೈಲನ್ ಫಾಕ್ಸ್, ಬೆಂಜಮಿನ್ ಲ್ಯಾಂಬೋಟ್, ಖಸ್ಸಾ ಕ್ಯಾಮರಾ, ಲಾಲ್ರೆಂಪುಯಾ ಫಾನೈ, ಲಾಲೆಂಗ್ಮಾವಿಯಾ (ಸಿ), ಇದ್ರಿಸ್ಸಾ ಸಿಲ್ಲಾ, ಲೂಯಿಸ್ ಮಿಗುಯೆಲ್ ವಿಯೆರಾ ಬಾಬೊ ಮಚಾದೊ, ಬ್ರಿಟ್ಟೊ ಪಿಎಂ.

Story first published: Monday, November 30, 2020, 20:01 [IST]
Other articles published on Nov 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+