ಇಂಡಿಯನ್ ಸೂಪರ್ ಲೀಗ್ ಫೈನಲ್: ಎಟಿಕೆಎಂಬಿ ಎದುರಾಳಿ ಮುಂಬೈ
Wednesday, March 10, 2021, 08:17 [IST]
ಗೋವಾ: ಡೇವಿಡ್ ವಿಲಿಯಮ್ಸ್ (38ನೇ ನಿಮಿಷ) ಮತ್ತು ಮನ್ವೀರ್ ಸಿಂಗ್ (68ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 2-1 ಗೋಲಿನಿಂದ ಮಣಿಸಿದ ಎಟಿಕೆ ಮೋಹ...