Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ vs ಒಡಿಶಾ ಎಫ್‌ಸಿ, Live ಸ್ಕೋರ್‌

ISL 2020-21: Hyderabad FC vs Odisha FC, Live Score

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) 64ನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಎರಡೂ ತಂಡಗಳ ಮಧ್ಯೆ ಜಿದ್ದಾಜಿದ್ದಿ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.

ಎಫ್‌ಸಿ ಗೋವಾ ತಂಡ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 4ರಲ್ಲಿ ಡ್ರಾ ಸಾಧಿಸಿ 3ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಗೋವಾ 3ನೇ ಸ್ಥಾನದಲ್ಲಿದೆ. ಹೈದರಾಬಾದ್ ಎಫ್‌ಸಿ ಆಡಿರುವ 11 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 4ರಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

1
2183388

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮಣಿ (ಜಿಕೆ), ಚಿಂಗ್ಲೆನ್ಸಾನಾ ಸಿಂಗ್, ಒಡೆ ಒನೈಂಡಿಯಾ, ಆಕಾಶ್ ಮಿಶ್ರಾ, ಆಸಿಶ್ ರೈ, ಲುಯಿಸ್ ಸಾಸ್ಟ್ರೆ, ಮೊಹಮ್ಮದ್ ಯಾಸಿರ್, ಹಿತೇಶ್ ಶರ್ಮಾ, ಹಲಿಚರಣ್ ನರ್ಜಾರಿ, ಅರಿಡಾನೆ ಸಂತಾನ (ಸಿ), ಲಿಸ್ಟನ್ ಕೊಲಾಕೊ.

ಒಡಿಶಾ ಎಫ್‌ಸಿ: ಅರ್ಷ್‌ದೀಪ್ ಸಿಂಗ್ (ಜಿಕೆ), ಮೊಹಮ್ಮದ್ ಸಾಜಿದ್ ಧೋಟ್, ಗೌರವ್ ಬೋರಾ, ಜಾಕೋಬ್ ಟ್ರಾಟ್, ರಾಕೇಶ್ ಪ್ರಧಾನ್, ಕೋಲ್ ಅಲೆಕ್ಸಾಂಡರ್ (ಸಿ), ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಡಿಯಾಗೋ ಮೌರಿಸಿಯೋ, ಡೇನಿಯಲ್ ಲಾಲ್ಹಿಂಪುಯಾ, ಮ್ಯಾನುಯೆಲ್ ಒನ್ವು.

Story first published: Tuesday, January 19, 2021, 19:52 [IST]
Other articles published on Jan 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+