Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಮುಂಬೈ ಸಿಟಿ vs ಎಸ್‌ಸಿ ಈಸ್ಟ್ ಬೆಂಗಾಲ್, Live ಸ್ಕೋರ್‌

ISL 2020-21: Mumbai City FC vs SC East Bengal, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 13ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಕಾದಾಡುತ್ತಿವೆ. ಗೋವಾದ ಬಂಬೊಲಿಮ್‌ನಲ್ಲಿರುವ ಜೆಎಂಸಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಗೆಲ್ಲುವ ನಿರೀಕ್ಷೆಯಿದೆ.

ಈ ಮೊದಲು ಆಡಿರುವ ಎರಡು ಪಂದ್ಯಗಳಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಒಂದರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಆಡಿದ ಒಂದರಲ್ಲಿ ಸೋತು ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿದೆ.

1
2173960

ಮುಂಬೈ ಸಿಟಿ ತಂಡ: ಅಮೃಂದರ್ ರಂಜಿತ್ ಸಿಂಗ್ (ಜಿಕೆ) (ಸಿ), ಮೊಹಮದ್ ರಕೀಪ್, ಮಂದರ್ ರಾವ್ ಡೆಸ್ಸಾಯ್, ಸೆರಿಗ್ನೆ ಮೌರ್ಟಾಡಾ ಫಾಲ್, ಹೆರ್ನಾನ್ ಡೇನಿಯಲ್ ಸಂತಾನ ಟ್ರುಜಿಲ್ಲೊ, ಅಹ್ಮದ್ ಜಹೌಹ್, ಹ್ಯೂಗೋ ಅಡ್ನಾನ್ ಬೌಮಸ್, ರೌಲಿನ್ ಬೊರ್ಗೆಸ್, ವಿಘ್ನೇಶ್ ದಕ್ಷಿಣಮೂರ್ತಿ, ಬಿಪಿನ್ ಸಿಂಗ್ ಥೌನಾಜ್.

ಎಸ್‌ಸಿ ಈಸ್ಟ್ ಬೆಂಗಾಲ್ ತಂಡ: ಡೆಬ್ಜಿತ್ ಮಜುಂದರ್ (ಜಿಕೆ), ಸ್ಕಾಟ್ ನೆವಿಲ್ಲೆ, ಡೇನಿಯಲ್ ಫಾಕ್ಸ್ (ಸಿ), ನಾರಾಯಣ್ ದಾಸ್, ಮೊಹಮ್ಮದ್ ಇರ್ಷಾದ್ ತೈವಾಲಪಿಲ್, ವಿಲ್ಲೆ ಮೇಟಿ ಸ್ಟೈನ್ಮನ್, ವಹೆಂಗ್‌ಬಾಮ್ ಅಂಗೌಸಾನಾ ಲುವಾಂಗ್, ಜಾಕ್ವೆಸ್ ಮಾಘೋಮಾ, ಆಂಥೋನಿ ಪಿಲ್ಕಿಂಗ್ಟನ್, ಸುರ್ಚಂದ್ರ ಸಿಂಗ್ ಚಂದನ್, ಬಲ್ವಂತ್ ಸಿಂಗ್.

Story first published: Tuesday, December 1, 2020, 20:01 [IST]
Other articles published on Dec 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+