ಫೆಡರೇಷನ್ ಕಪ್: ಕರ್ನಾಟಕದ ಜಾಯಲಿನ್ ಲೋಬೊಗೆ ಬೆಳ್ಳಿ
ಪಟಿಯಾಲ, ಜೂನ್ 04 : ಕರ್ನಾಟಕದ ಜಾಯಲಿನ್ ಮೂರಲ್ ಲೋಬೊ ಅವರು ಇಲ್ಲಿ ನಡೆಯುತ್ತಿರುವ 21ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಗೆದ್ದುಕೊಂಡಿದ್ದಾರೆ.
ಮಹಿಳೆಯರ ಟ್ರಿಪಲ್ ಜಂಪ್ ವಿಭಾಗದಲ್ಲಿ ರಾಜ್ಯದ ಜಾಯಲಿನ್ 12.99ಮೀ ದೂರ ಜಿಗಿಯುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದರು.[ಯುವ ಅಥ್ಲೆಟಿಕ್ಸ್: ಕೊನೆ ದಿನ ರಿಲೆಯಲ್ಲಿ ಚಿನ್ನ ಗೆದ್ದ ಭಾರತ]

ಇದೇ ವಿಭಾಗದ ಚಿನ್ನದ ಪದಕವನ್ನು ಕೇರಳದ ಎನ್.ವಿ ಶೀನಾ (13.31ಮೀ) ಗೆದ್ದುಕೊಂಡರು. ಪಶ್ಚಿಮ ಬಂಗಾಳದ ಭೈರವಿ ರಾಯ್ (12.92ಮೀ) ಕಂಚಿನ ಪದಕ ಪಡೆದರು. ಮಹಿಳೆಯರ 3000ಮೀ ಸ್ಟೀಪಲ್ ಚೇಸ್ ವಿಭಾಗದಲ್ಲಿ ಸುಧಾ ಸಿಂಗ್ (03.01) ಚಿನ್ನ ಗೆದ್ದರು.
Story first published: Wednesday, January 3, 2018, 10:12 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications