Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 500+ ರನ್: ಕ್ರಿಸ್ ಗೇಲ್ ಸಮಕ್ಕೆ ನಿಂತ ಕೆಎಲ್ ರಾಹುಲ್

KL Rahul First Indian batsman to aggregate 500+ runs in IPL

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರನ್ ಮಷಿನ್ ಎನಿಸಿಕೊಂಡಿರುವ ಕೆಎಲ್ ರಾಹುಲ್ ಅವರು ಐಪಿಎಲ್ 2020ರಲ್ಲೂ ತಮ್ಮ ಲಯವನ್ನು ಮುಂದುವರೆಸಿದ್ದು, ಸತತವಾಗಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ(ಅಕ್ಟೋಬರ್ 18) ನದೆದ ಪಂದ್ಯದಲ್ಲಿ ತಮ್ಮ 21ನ ಅರ್ಧಶತಕವನ್ನು 35 ಎಸೆತಗಳಲ್ಲಿ ರಾಹುಲ್ ಅರ್ಧ ಶತಕ ಪೂರೈಸಿದರು. ಇದು ಈ ಐಪಿಎಲ್ ನಲ್ಲಿ 3ನೇ ಅರ್ಧಶತಕ.

ಒಟ್ಟಾರೆ ಈ ಐಪಿಎಲ್ ನಲ್ಲಿ 500ಪ್ಲಸ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಈ ಮೂಲಕ ಸತತವಾಗಿ ಮೂರು ಐಪಿಎಲ್ ನಲ್ಲಿ 500 ಪ್ಲಸ್ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. 2018, 2019 ಹಾಗೂ 2020ರಲ್ಲಿ 500 ಪ್ಲಸ್ ರನ್ ಗಳಿಸಿದ್ದಾರೆ.

ಅತಿ ಹೆಚ್ಚು ಬಾರಿ 500 ಪ್ಲಸ್ ಗಳಿಸಿದ ದಾಖಲೆ ವಾರ್ನರ್ ಹೆಸರಿನಲ್ಲಿದೆ.

ವಾರ್ನರ್ (2014,15,16,17,19),
ಕ್ರಿಸ್ ಗೇಲ್ (2011,12,13) ಹಾಗೂ
ಕೆಎಲ್ ರಾಹುಲ್ (2018, 19, 20)

***
ಕೆಎಲ್ ರಾಹುಲ್
2018: 659ರನ್
2019: 593ರನ್
2020: 509* ರನ್
***
ಇದಲ್ಲದೆ 2018ರ ಏಪ್ರಿಲ್ ನಿಂದ ಇಲ್ಲಿ ತನಕ ರಾಹುಲ್ ಅತ್ಯಧಿಕ ರನ್ ಗಳಿಸಿದ ಕ್ರಿಕೆಟರ್ ಎನಿಸಿದ್ದಾರೆ.
1777ರನ್: ಕೆಎಲ್ ರಾಹುಲ್
1377: ಶಿಖರ್ ಧವನ್
1348: ರಿಷಬ್ ಪಂತ್
1341: ವಿರಾಟ್ ಕೊಹ್ಲಿ
1230: ಶೇನ್ ವಾಟ್ಸನ್
1207: ಎಬಿ ಡಿ ವಿಲಿಯರ್ಸ್

Story first published: Monday, October 19, 2020, 9:53 [IST]
Other articles published on Oct 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+