Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೌತಮ್ ಗಂಭೀರ್ ಜೊತೆ ಕೊಹ್ಲಿ ಕ್ರಿಕೆಟ್ ಅಭ್ಯಾಸ

ನವದೆಹಲಿ, ಸೆ. 13: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಗೌತಮ್ ಗಂಭೀರ್ ಜೊತೆ ಅಭ್ಯಾಸ ನಿರತರಾಗಲು ಸಜ್ಜಾಗಿದ್ದಾರೆ. ಭಾನುವಾರದಿಂದ ಕೊಹ್ಲಿ, ಧವನ್, ಆಶೀಶ್ ನೆಹ್ರಾ ಸೇರಿದಂತೆ ದೆಹಲಿಯ ರಣಜಿ ತಂಡದ ಸಂಭಾವ್ಯ 45 ಮಂದಿ ಆಟಗಾರರು ತಾಲೀಮು ನಡೆಸುತ್ತಿದ್ದಾರೆ.

ಶ್ರೀಲಂಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ಈಗ ರಣಜಿಯಲ್ಲಿ ಆಡಲು ಉತ್ಸುಕರಾಗಿದ್ದಾರೆ. ದೆಹಲಿಯ ಫಿರೋಜ್ ಶಾ ಕೋಟ್ಲ ಮೈದಾನದಲ್ಲಿ ತರಬೇತಿ ಶಿಬಿರ ಆರಂಭವಾಗಿದೆ.

Kohli, Ishant, Dhawan among 45 Delhi Ranji probables

ವಿರಾಟ್ ಕೊಹ್ಲಿ ಜೊತೆಗೆ, ಇಶಾಂತ್ ಶರ್ಮ, ಶಿಖರ್ ಧವನ್, ಗೌತಮ್ ಗಂಭೀರ್ ಮತ್ತು ಅಶಿಶ್ ನೆಹ್ರಾ ತಂಡದಲ್ಲಿ ಸ್ಥಾನ ಪಡೆದ ಪ್ರಮುಖರು. ಭಾರತ ತಂಡದ ಮಾಜಿ ಟೆಸ್ಟ್ ಆಟಗಾರ ಮದನ್ ಲಾಲ್ ತಂಡದ ಸಲಹೆಗಾರರಾಗಿದ್ದರೆ, ಅಮಿತ್ ಭಂಡಾರಿ ಅವರಿಗೆ ಸಹಾಯಕರಾಗಿದ್ದಾರೆ' ಎಂದು ಡಿಡಿಸಿಎ ಉಪಾಧ್ಯಕ್ಷ ಚೇತನ್ ಚೌಹಾನ್ ತಿಳಿಸಿದ್ದಾರೆ.

Virat Kohli, Shikhar Dhawan, Gautam Gambhir, Rajat Bhatia, Ishant Sharma, Ashish Nehra, Milind Kumar, Yogesh Nagar, Vaibhav Rawal, Unmukt Chand, Puneet Bisht, Pradeep Sangwan, Mohit Sharma, Parvinder Awana, Sumit Narwal, Vikas Tokas, Shelly Shaurya, Kshitiz Sharma, Jagrit Anand, Aditya Kaushik, Nitish Rana, Pratyush Singh, Himmat Singh, Dhruv Shorey, Sarthak Ranjan, Rahul Yadav, Pawan Suyal, Javed Khan, Navdeep Saini, Varun Sood, Manan Sharma, Pawan Negi, Vikas Mishra, Shivam Sharma, Arjun Gupta, Rishab Pant, Jaideep Chauhan, Pradeep Malik, Sarang Rawat, Rajesh Sharma, Saurabh Passi, Gagan Bhatia, Sidhant Sharma, Rishit Saini, Sagar Malik.(PTI)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+