ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LIVE: ಐಪಿಎಲ್ ಹರಾಜು: ಕೊನೆಗೂ ಸೇಲ್ ಆದ ಯೂನಿವರ್ಸಲ್ ಬಾಸ್

By Mahesh
Live IPL 2018 Players auction Day 2 Bengaluru Many Cricketers to go Under Hammer

ಬೆಂಗಳೂರು, ಜನವರಿ 28: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ 11 ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ.

ಒಟ್ಟಾರೆ 578 ಆಟಗಾರರು (360 ಭಾರತೀಯ) ಜನವರಿ 27 ಹಾಗೂ 28ರಂದು ಬೆಂಗಳೂರಿನಲ್ಲಿ ಹರಾಜಿಗೆ ಒಳಪಡಲಿದ್ದಾರೆ. ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ. ರಿಚರ್ಡ್ ಮಾಡ್ಲೆ ಹರಾಜು ನಡೆಸಿಕೊಡಲಿದ್ದಾರೆ.

ಮೊದಲ ದಿನದ ಐಪಿಎಲ್ ಹರಾಜು 2018: ಸ್ಟಾರ್ ಆಟಗಾರರೆಲ್ಲ ಸೋಲ್ಡ್ ಔಟ್!ಮೊದಲ ದಿನದ ಐಪಿಎಲ್ ಹರಾಜು 2018: ಸ್ಟಾರ್ ಆಟಗಾರರೆಲ್ಲ ಸೋಲ್ಡ್ ಔಟ್!

ಮೊದಲ ಆವೃತ್ತಿಯ ಹರಾಜು ಪ್ರಕ್ರಿಯೆ ಶನಿವಾರ ಸಂಜೆ 6.15 ಕ್ಕೆ ಅಂತ್ಯವಾಯಿತು. ಭಾನುವಾರ ಬೆಳಗ್ಗೆ ಬೆಳಿಗ್ಗೆ 9 ಗಂಟೆಗೆ ಎರಡನೇ ದಿನದ ಹರಾಜು ಪ್ರಕ್ರಿಯೆ ಆರಂಭವಾಗಿ 4.15ರ ಸುಮಾರಿಗೆ ಅಂತ್ಯ ಕಂಡಿತು.

ಐಪಿಎಲ್ 2018ರ ಹರಾಜು ಪ್ರಕ್ರಿಯೆ ಅಪ್ಡೇಟ್:

* ಎರಡು ಬಾರಿ ಹರಾಜಿನಲ್ಲಿ ಸೇಲ್ ಆಗದಿದ್ದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರನ್ನು ಕೊನೆ ಕ್ಷಣದಲ್ಲಿ ಖರೀದಿಸಿದ ಪಂಜಾಬ್.
* ಕ್ರಿಸ್ ಗೇಲ್ [ಮೂಲ ಬೆಲೆ 2 ಕೋಟಿ ರು] 2 ಕೋಟಿ ರು ಗೆ ಖರೀದಿ

* 4.15ರ ಸುಮಾರಿಗೆ ಬಿಡ್ಡಿಂಗ್ ಮುಕ್ತಾಯ ಎಂದು ಘೋಷಿಸಿದ ಮಾಡ್ಲೆ.

* ಜವಾನ್ ಸೀರ್ ಲೆಸ್ 30 ಲಕ್ಷ ರು ಗೆ ಖರೀದಿಸಿದ ಕೆಕೆಆರ್.
* ಮನ್ಜೂರ್ ದರ್ ರನ್ನು 20 ಲಕ್ಷ ರು ಗೆ ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್.
* ನಿದೇಶ್ ಎಂಡಿ ದಿನೇಶನ್ 20 ಲಕ್ಷ ರುಗೆ ಖರೀದಿಸಿದ ಮುಂಬೈ ಇಂಡಿಯನ್ಸ್.
* ದುಷ್ಮಂತಾ ಚಮೀರಾ 50 ಲಕ್ಷ ರು ಗೆ ಖರೀದಿಸಿದ ರಾಜಸ್ಥಾನ್ ರಾಯಲ್ಸ್.
* ಮೂರನೇ ಬಾರಿಗೆ ಬಿಡ್ಡಿಂಗ್ ನಲ್ಲಿ ಕ್ರಿಸ್ ಗೇಲ್ ಗೆ ಅದೃಷ್ಟ. ಮೂಲ ಬೆಲೆ 2 ಕೋಟಿ ರು ಗೆ ಖರೀದಿಸಿದ ಕಿಂಗ್ಸ್ ಎಲೆವನ್ ಪಂಜಾಬ್.
* ಪವನ್ ದೇಶಪಾಂಡೆ [ಮೂಲ ಬೆಲೆ 20 ಲಕ್ಷ ರು] ಮೂಲಬೆಲೆಗೆ ಆರ್ ಸಿಬಿ ಪಾಲು.
* ಅರ್ಯಮಾನ್ ವಿಕ್ರಮ್ ಬಿರ್ಲಾ [ಮೂಲ ಬೆಲೆ 20 ಲಕ್ಷ ರು] 30 ಲಕ್ಷ ರುಗೆ ರಾಜಸ್ಥಾನ್ ರಾಯಲ್ಸ್ ಪಾಲು.
* ಜತಿನ್ ಸಕ್ಸೇನಾ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲು
* ಸಾಗರ್ ತ್ರಿವೇದಿ ಯಾರು ಖರೀದಿಸಿಲ್ಲ.
* ಚೈತನ್ಯ ಬಿಷ್ಣೋಯಿ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಚೆನ್ನೈ ಪಾಲು.
* ಮೋನು ಸಿಂಗ್ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಚೆನ್ನೈ ಪಾಲು.

* ಜಾಕ್ ವಿಲ್ಡರ್ ಮಥ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಗುಲ್ಬದೀನ್ ನಯೀಬ್ [ಮೂಲ ಬೆಲೆ 50 ಲಕ್ಷ ರು ] ಯಾರೂ ಖರೀದಿಸಿಲ್ಲ.
* ದಿನೇಶ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಕ್ಷಿತಿಕ್ ಶರ್ಮ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಚೆನ್ನೈ ಪಾಲು.
* ಮೆಹ್ದಿ ಹಸೀನ್ [ಮೂಲ ಬೆಲೆ 20 ಲಕ್ಷ ರು]ಮೂಲ ಬೆಲೆಗೆ ಸನ್ ರೈಸರ್ಸ್ ಹೈದರಾಬಾದಿಗೆ ಪಾಲು.
* ದುಷ್ಮಂತ ಚಮೀರಾ [ಮೂಲ ಬೆಲೆ 50 ಲಕ್ಷ ರು ] ಯಾರೂ ಖರೀದಿಸಿಲ್ಲ.
* ಮೊಹ್ಸಿನ್ ಖಾನ್ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಮುಂಬೈ ಪಾಲು.
* ಹಿಮ್ಮತ್ ಸಿಂಗ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.

* ಮಹಿಪಾಲ್ ಲೊಮ್ರಾರ್ [ಮೂಲ ಬೆಲೆ 20 ಲಕ್ಷ ರು] ರಾಜಸ್ಥಾನ್ ರಾಯಲ್ಸ್ ಪಾಲು ಸ್
* ಅಕಾಶ್ ಭಂಡಾರಿ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಚಿರಾಗ್ ಗಾಂಧಿ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಮಾರ್ಕ್ ವುಡ್ [ಮೂಲ ಬೆಲೆ 1.50 ಕೋಟಿ ರು ] ಚೆನ್ನೈ ಸೂಪರ್ ಕಿಂಗ್ಸ್ ಪಾಲು.
* ಕೆಸ್ರಿಕ್ ವಿಲಿಯನ್ಸ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಡೇನ್ ಪ್ಯಾಟರ್ಸನ್ [ಮೂಲ ಬೆಲೆ 50 ಲಕ್ಷ ರು ] ಯಾರೂ ಖರೀದಿಸಿಲ್ಲ.

Live IPL 2018 Players auction Day 2 Bengaluru Many Cricketers to go Under Hammer

* ಅತಿಶಯರಾಜ್ ವಿ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಸಾದಿಕ್ ಕಿರ್ಮಾನಿ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಹಾರ್ದಿಕ್ ದೇಸಾಯಿ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಲಲಿತ್ ಯಾದವ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಅನುಕೂಲ್ ರಾಯ್ [ಮೂಲ ಬೆಲೆ 20 ಲಕ್ಷ ರು] ಮೂಲಬೆಲೆಗೆ ಮುಂಬೈ ಪಾಲು.
* ಮಾಯಾಂಕ್ ಡಾಗಾರ್ [ಮೂಲ ಬೆಲೆ 20 ಲಕ್ಷ ರು] ಕಿಂಗ್ಸ್ ಎಲೆವನ್ ಪಂಜಾಬ್ ಪಾಲು
* ಜಾಯ್ ರಿಚರ್ಡ್ಸನ್ [ಮೂಲ ಬೆಲೆ 50 ಲಕ್ಷ ರು]ಯಾರೂ ಖರೀದಿಸಿಲ್ಲ.
* ತಿಸ್ಸಾರಾ ಪೆರೆರಾ [ಮೂಲ ಬೆಲೆ 50 ಲಕ್ಷ ರು] ಯಾರೂ ಖರೀದಿಸಿಲ್ಲ.
* ಪ್ರದೀಪ್ ಸಾಹು [ಮೂಲ ಬೆಲೆ 20 ಲಕ್ಷ ರು] ಕಿಂಗ್ಸ್ ಎಲೆವನ್ ಪಂಜಾಬ್ ಪಾಲು
* ಸ್ಮಿತ್ ಪಟೇಲ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.

* ಸ್ಮಿತ್ ಪಟೇಲ್ [ಮೂಲ ಬೆಲೆ 20 ಲಕ್ಷ ರು] ಯಾರೂ ಖರೀದಿಸಿಲ್ಲ.
* ಏಕಲವ್ಯ ದ್ವಿವೇದಿ [ಮೂಲ ಬೆಲೆ 40 ಲಕ್ಷ ರು] ಯಾರೂ ಖರೀದಿಸಿಲ್ಲ.
* ಕರ್ನಾಟಕದ ಆರ್ ಸಮರ್ಥ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಅಖಿಲ ಧನಂಜಯ [ಮೂಲ ಬೆಲೆ 50 ಲಕ್ಷ ರು] ಮೂಲಬೆಲೆಗೆ ಮುಂಬೈ ಪಾಲು.
* ಬೆನ್ ಲಾಫ್ಲಿನ್ [ಮೂಲ ಬೆಲೆ 50 ಲಕ್ಷ ರು] ಮೂಲಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲು.
* ವರುಣ್ ಅರೋನ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಲಿಲ್ಲ.
* ಲೂಕ್ ರಾಂಚಿ ಯಾರು ಖರೀದಿಸಲಿಲ್ಲ.
* ಟಾಮ್ ಲಾಥಮ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಲಿಲ್ಲ.
* ಡೇವಿಡ್ ವಿಲ್ಲಿ[ಮೂಲ ಬೆಲೆ 2 ಕೋಟಿ ರು] ಯಾರು ಖರೀದಿಸಲಿಲ್ಲ.
* ಮಾರ್ಕಂಡ್ 20 ಲಕ್ಷ ರು ಗೆ ಮುಂಬೈ ಇಂಡಿಯನ್ಸ್ ಪಾಲು.
* ಮಿಹಿರ್ ಹಿರ್ವಾನಿ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಲಿಲ್ಲ.
* ಯುವರಾಜ್ ಚೂಡಾಸಮ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಲಿಲ್ಲ.
* ಸಿಎಂ ಗೌತಮ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಲಿಲ್ಲ.
* ಜಾನ್ಸನ್ ಚಾರ್ಲ್ಸ್ [ಮೂಲ ಬೆಲೆ 75 ಲಕ್ಷ ರು]ಯಾರು ಖರೀದಿಸಲಿಲ್ಲ.
* ಸಯಾನ್ ಘೋಶ್ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು.
* ಬಿಪುಲ್ ಶರ್ಮ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು,
* ಪ್ರವೀಣ್ ದುಬೇ ಯಾರು ಖರೀದಿಸಲಿಲ್ಲ.
* ಡೇಲ್ ಸ್ಟೇನ್ [ಮೂಲ ಬೆಲೆ 1 ಕೋಟಿ ರು] ಯಾರು ಖರೀದಿಸಲಿಲ್ಲ.
* ಕೋರೆ ಆಂಡರ್ಸನ್ [ಮೂಲ ಬೆಲೆ 2 ಕೋಟಿ ರು] ಯಾರು ಖರೀದಿಸಲಿಲ್ಲ.
* ಶಾನ್ ಮಾರ್ಷ್ [ಮೂಲ ಬೆಲೆ 1.50 ಕೋಟಿ ರು] ಯಾರು ಖರೀದಿಸಲಿಲ್ಲ.
* ಸಾಯಿ ಕಿಶೋರ್ ರವಿ ಶ್ರೀನಿವಾಸನ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಲಿಲ್ಲ.
* ಆದಿತ್ಯ ತಾರೆ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಮುಂಬೈ ಪಾಲು.
* ನಿಖಿಲ್ ನಾಯ್ಕ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಲಿಲ್ಲ.
* ಪ್ರಶಾಂತ್ ಛೋಪ್ರಾ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ರಾಜಸ್ಥಾನ್ ಪಾಲು.
* ಸಿದ್ದೇಶ್ ಲಾಡ್ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಮುಂಬೈ ಪಾಲು.
* ಈಶ್ ಸೋಧಿ ಯಾರು ಖರೀದಿಸಲಿಲ್ಲ.
* ಟಿಮ್ ಸೌಥಿ [ಮೂಲ ಬೆಲೆ 1 ಕೋಟಿ ರು] ಮೂಲ ಬೆಲೆಗೆ ಆರ್ ಸಿಬಿ ಪಾಲು.

*ಮಿಚೆಲ್ ಜಾನ್ಸನ್ [ಮೂಲ ಬೆಲೆ 1 ಕೋಟಿ ರು] 2 ಕೋಟಿ ರು ಬೆಲೆಗೆ ಕೆಕೆಆರ್ ಪಾಲು
* ಪಾರ್ಥೀವ್ ಪಟೇಲ್ [ಮೂಲ ಬೆಲೆ 1 ಕೋಟಿ ರು] 1.70 ಕೋಟಿ ರು ಗೆ ಆರ್ ಸಿಬಿ ಪಾಲು.
* ನಮನ್ ಓಜಾ [ಮೂಲ ಬೆಲೆ 75 ಲಕ್ಷ ರು] 1.40 ಕೋಟಿ ರುಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು.

* ಸ್ಯಾಮ್ ಬಿಲ್ಲಿಂಗ್ಸ್ [ಮೂಲ ಬೆಲೆ 1 ಕೋಟಿ ರು] ಮೂಲ ಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲು.
* ಮುರಳಿ ವಿಜಯ್ [ಮೂಲ ಬೆಲೆ 2 ಕೋಟಿ ರು] ಮೂಲ ಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲು.
* ಮಾರ್ಟಿನ್ ಗಪ್ಟಿಲ್ ಯಾರು ಖರೀದಿಸಲಿಲ್ಲ.
* ಕ್ರಿಸ್ ಗೇಲ್ [ಮೂಲ ಬೆಲೆ 2 ಕೋಟಿ ರು] ಯಾರು ಖರೀದಿಸಲಿಲ್ಲ.

Live IPL 2018 Players auction Day 2 Bengaluru Many Cricketers to go Under Hammer

* ಅನಿರುಧ್ ಜೋಶಿ 20 ಲಕ್ಷ ರುಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು
* ಧ್ರುವ್ ಶೋರೆ 20 ಲಕ್ಷ ರು ಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲು.
* ಕಾನೀಶ್ ಸೇಠ್ 20 ಲಕ್ಷ ರು ಚೆನ್ನೈ ಸೂಪರ್ ಕಿಂಗ್ಸ್ ಪಾಲು.
* ಶರದ್ ಲಂಬಾ 20 ಲಕ್ಷ ರು ಬೆಲೆಗೆ ಮುಂಬೈ ಪಾಲು.
* ಲುಂಗಿಸಾನಿ ಗಿಡಿ 50 ಲಕ್ಷ ರು ಗೆ ಚೆನ್ನೈ ಸೂಪರ್ ಕಿಂಗ್ಸ್
* ನೇಪಾಳದ ಸಂದೀಪ್ ಲಮಿಚಾನೆ 20 ಲಕ್ಷ ರು ಬೆಲೆಗೆ ಡೆಲ್ಲಿ ಪಾಲು.
* ಆಸಿಫ್ ಕೆಎಂ 40 ಲಕ್ಷ ರು ಗೆ ಚೆನೈ ಸೂಪರ್ ಕಿಂಗ್ಸ್ ಪಾಲು.
* ಬೆನ್ ಡ್ವಾರ್ಶುಯಿಸ್ 1.4 ಕೋಟಿ ರು ಬೆಲೆಗೆ ಕಿಂಗ್ಸ್ ಎಲೆವನ್ ಪಂಜಾಬ್ ಪಾಲು
* ಶ್ರೀವತ್ಸ್ ಗೋಸ್ವಾಮಿ [ಮೂಲ ಬೆಲೆ 20 ಲಕ್ಷ ರು] 1 ಕೋಟಿ ರು ಬೆಲೆಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು.

* ಆಕಾಶ್ ದೆಪ್ ನಾಥ್ 1 ಕೋಟಿ ರು ಗೆ ಕಿಂಗ್ಸ್ ಎಲೆವನ್ ಪಂಜಾಬ್ ಪಾಲು.
* ಶಶಾಂಕ್ ಸಿಂಗ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಅತೀತ್ ಸೇಠ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಶ್ರೇಯಸ್ ಗೋಪಾಲ್ 20 ಲಕ್ಷ ರು ಮೂಲ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲು.
* ತಜಿಂದರ್ ಧಿಲ್ಲೋನ್ 55 ಲಕ್ಷ ರು ಗೆ ಮುಂಬೈ ಇಂಡಿಯನ್ಸ್ ಪಾಲು.
* ಕೆಮರೂನ್ ಡೆಲ್ ಪೋರ್ಟ್ 30 ಲಕ್ಷ ರುಗೆ ಕೆಕೆಆರ್ ಪಾಲು
* ದೀಪಕ್ ಚಾಹರ್ 80 ಲಕ್ಷ ರುಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲು
* ತನ್ಮಯ್ ಅಗರಾವಾಲ್ 20 ಲಕ್ಷ ರು ಗೆ ಸನ್ ರೈಸರ್ಸ್ ಪಾಲು

* ಬಿಲ್ಲಿ ಸ್ಟಾನ್ ಲಾಕ್ [ಮೂಲ ಬೆಲೆ 50 ಲಕ್ಷ ರು] ಮೂಲ ಬೆಲೆಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು.

* ವೇಗಿ ಬರೀಂದರ್ ಸ್ರಾನ್ [ಮೂಲ ಬೆಲೆ 50 ಲಕ್ಷ ರು] 2.2 ಕೋಟಿ ರು ಗೆ ಕಿಂಗ್ಸ್ ಎಲೆವನ್ ಪಂಜಾಬ್
* ಆಡಂ ಮಿಲ್ನೆ [ಮೂಲ ಬೆಲೆ 75 ಲಕ್ಷ ರು]ಯಾರು ಖರೀದಿಸಿಲ್ಲ.
* ತೈಮುಲ್ ಮಿಲ್ಸ್ ಯಾರು ಖರೀದಿಸಿಲ್ಲ. ಕಳೆದ ಬಾರಿ 12 ಕೋಟಿಗೆ ಆರ್ ಸಿಬಿ ಖರೀದಿಸಿತ್ತು.
* ಬೆನ್ ಲಾಫ್ಲಿನ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಲಾಕಿ ಫರ್ಗುಸನ್ [ಮೂಲ ಬೆಲೆ 75 ಲಕ್ಷ ರು] ಯಾರು ಖರೀದಿಸಿಲ್ಲ.
* ಜಾಸನ್ ಬೆಹ್ರೆನ್ಡೊಫ್ [1 ಕೋಟಿ ರು] 1.50 ಕೋಟಿ ರು ಗೆ ಮುಂಬೈ ಪಾಲು.
* ಎಸ್ ಅರವಿಂದ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ವರುಣ್ ಅರೋನ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಲೂಕ್ ರಾಂಚಿ [ಮೂಲ ಬೆಲೆ 75 ಲಕ್ಷ ರು] ಯಾರು ಖರೀದಿಸಿಲ್ಲ.
* ಕುಸಲ್ ಪರೇರಾ ಯಾರು ಖರೀದಿಸಿಲ್ಲ.

Live IPL 2018 Players auction Day 2 Bengaluru Many Cricketers to go Under Hammer

* ಟಾಮ್ ಲಾಥಮ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಡೇವಿಡ್ ವಿಲ್ಲಿ [2 ಕೋಟಿ ರು] ಯಾರು ಖರೀದಿಸಿಲ್ಲ.
* ಮಿಚೆಲ್ ಸಾಂಟ್ನರ್ [ಮೂಲ ಬೆಲೆ 50 ಲಕ್ಷ ರು] ಮೂಲ ಬೆಲೆಗೆ ಚೆನ್ನೈ ತಂಡದ ಪಾಲು.
* ರೊವ್ಮನ್ ಪಾವೆಲ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಕ್ರಿಸ್ ಜೋರ್ಡನ್ [1 ಕೋಟಿ ರು] ಮೂಲ ಬೆಲೆಗೆ ಸನ್ ರೈಸರ್ಸ್ ಹೈದರಾಬಾದ್ ನಿಂದ ಖರೀದಿ.
* ಜಾನ್ ಹೇಸ್ಟಿಂಗ್ಸ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಜೆಪಿ ಡುಮಿನಿ [1 ಕೋಟಿ ರು] ಮೂಲ ಬೆಲೆಗೆ ಮುಂಬೈ ತಂಡದ ಪಾಲು.
* ಹಿಲ್ಟನ್ ಕಾರ್ಲ್ ರೈಟ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.

Siraj

* ಆಸ್ಟನ್ ಏಗರ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಐಡೆನ್ ಮಾರ್ಕಮ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಜಹೀರ್ ಖಾನ್ ಪಕ್ತೀನ್ [ಮೂಲ ಬೆಲೆ 20 ಲಕ್ಷ ರು] 60 ಲಕ್ಷ ರು ಗೆ ರಾಜಸ್ಥಾನ್ ರಾಯಲ್ಸ್ ಪಾಲು.
* ಮಾಯಾಂಕ್ ಮಾರ್ಕಂಡೆ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಮಿಹಿರ್ ಹಿರ್ವಾನಿ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಜಗದೀಶ್ ನಾರಾಯಣನ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಸಿಎಂ ಗೌತಮ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಕೇಧಾರ್ ದೇವಧರ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ನಿಕೋಲಸ್ ಪೂರ್ಣನ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ನಿರೋಶನ್ ಡಿಕ್ವೆಲ್ಲಾ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಜಾನ್ಸನ್ ಚಾರ್ಲ್ಸ್ [ಮೂಲ ಬೆಲೆ 75 ಲಕ್ಷ ರು] ಯಾರು ಖರೀದಿಸಿಲ್ಲ.

* 15 ನಿಮಿಷಗಳ ವಿರಾಮ.
* ನಾಥು ಸಿಂಗ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಅನು ರೀತ್ ಸಿಂಗ್ ಕಠಾರಿಯಾ [ಮೂಲ ಬೆಲೆ 30 ಲಕ್ಷ ರು] ಮೂಲ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲು.
* ಪ್ರದೀಪ್ ಸಾಂಗ್ವಾನ್ [ಮೂಲ ಬೆಲೆ 30 ಲಕ್ಷ ರು] 1.5 ಕೋಟಿ ರು ಗೆ ಮುಂಬೈ ಪಾಲು
* ಸಯಾನ್ ಘೋಶ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಈಶ್ವರ್ ಪಾಂಡೆ [ಮೂಲ ಬೆಲೆ 30 ಲಕ್ಷ ರು]ಯಾರು ಖರೀದಿಸಿಲ್ಲ.

* ಸ್ವಪ್ನಿಲ್ ಸಿಂಗ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಬಿಪುಲ್ ಶರ್ಮ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ಅಭಿಷೇಕ್ ಶರ್ಮ [ಮೂಲ ಬೆಲೆ 20 ಲಕ್ಷ ರು] 5.5 ಕೋಟಿ ರು ಗೆ ಡೆಲ್ಲಿ ಪಾಲು
* ಪ್ರವೀಣ್ ದುಬೇ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* 19 ವರ್ಷ ವಯಸ್ಸಿನ ಶಿವಮ್ ಮಾವಿ [ಮೂಲ ಬೆಲೆ 20 ಲಕ್ಷ ರು] 3 ಕೋಟಿ ರು ಬೆಲೆಗೆ ಕೋಲ್ಕತಾ ಪಾಲು.
* ಅಂಕಿತ್ ಶರ್ಮ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲು.

* ಮನ್ಜೋತ್ ಕಾಲ್ರಾ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು
* ಸಚಿನ್ ಬೇಬಿ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಸನ್ ರೈಸರ್ಸ್ ಪಾಲು.
* ರಿಂಕು ಸಿಂಗ್ [ಮೂಲ ಬೆಲೆ 20 ಲಕ್ಷ ರು] 80 ಲಕ್ಷ ರುಗೆ ಕೆಕೆಆರ್ ಪಾಲು.
* ಅಪೂರ್ವ್ ವಾಂಖೆಡೆ [ಮೂಲ ಬೆಲೆ 20 ಲಕ್ಷ ರು] ಮೂಲ ಬೆಲೆಗೆ ಖರೀದಿಸಿದ ಕೆಕೆಆರ್.
* ಅನ್ಮೋಲ್ ಪ್ರೀತ್ ಸಿಂಗ್ [ಮೂಲ ಬೆಲೆ 20 ಲಕ್ಷ ರು] ಯಾರು ಖರೀದಿಸಿಲ್ಲ.
* ತಬ್ರೇಜ್ ಷಂಶಿ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಪ್ರಗ್ನಾನ್ ಓಜಾ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಿಲ್ಲ.
* ಫಹಾದ್ ಅಹ್ಮದ್ ಯಾರು ಖರೀದಿಸಿಲ್ಲ.
* ನಾಥನ್ ಲಿಯಾನ್ ಯಾರು ಖರೀದಿಸಿಲ್ಲ.
* ಮುಜೀದ್ ಜದ್ರಾನ್ [ಮೂಲ ಬೆಲೆ 50 ಲಕ್ಷ ರು] 4 ಕೋಟಿ ರು ಗೆ ಕಿಂಗ್ಸ್ ಎಲೆವನ್ ಪಂಜಾಬ್ ಪಾಲು

* ಡೇಲ್ ಸ್ಟೇನ್ [1 ಕೋಟಿ ರು] ಯಾರು ಖರೀದಿಸಿಲ್ಲ.
* ಶಾರ್ದೂಲ್ ಠಾಕೂರ್ [75 ಲಕ್ಷ ರು] 2.6 ಕೋಟಿ ರು ಗೆ ಚೆನ್ನೈ ಪಾಲು
* ಟ್ರೆಂಟ್ ಬೌಲ್ಟ್ [1.50 ಕೋಟಿ ರು] 2.2 ಕೋಟಿ ರು ಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು.
* ಜಯದೇವ್ ಉನದ್ಕತ್ [1.50 ಕೋಟಿ ರು ಮೂಲ ಬೆಲೆ] 11.5 ಕೋಟಿ ರು ಗೆ ರಾಜಸ್ಥಾನ್ ಪಾಲು

* ನಾಥನ್ ಕೌಲ್ಟರ್ ನೈಲ್ [1.50 ಕೋಟಿ ರು ಮೂಲ ಬೆಲೆ] 2.20 ಕೋಟಿ ರುಗೆ ಖರೀದಿಸಿದ ಆರ್ ಸಿಬಿ.

* ಮೊಹಮ್ಮದ್ ಸಿರಾಜ್ [ಮೂಲ ಬೆಲೆ 1 ಕೋಟಿ ರು] 2.60 ಕೋಟಿ ರು ಗೆ ಆರ್ ಸಿಬಿ ಪಾಲು

* ಕರ್ನಾಟಕದ ಆರ್ ವಿನಯ್ ಕುಮಾರ್ [ಮೂಲ ಬೆಲೆ 1 ಕೋಟಿ ರು] ಮೂಲ ಬೆಲೆಗೆ ಕೆಕೆಆರ್ ಪಾಲು.

Live IPL 2018 Players auction Day 2 Bengaluru Many Cricketers to go Under Hammer

* ಸಂದೀಪ್ ಶರ್ಮ [ಮೂಲ ಬೆಲೆ 50 ಲಕ್ಷ ರು] 3 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು.
* ಮೋಹಿತ್ ಶರ್ಮ [1.50 ಕೋಟಿ ರು] 2.4 ಕೋಟಿ ರು ಗೆ RTM ಬಳಸಿ ಚೆನ್ನೈ ಪಾಲು
* ಧವಳ್ ಕುಲಕರ್ಣಿ [ಮೂಲ ಬೆಲೆ 50 ಲಕ್ಷ ರು] 75 ಲಕ್ಷ ರು ಗೆ ಆರ್ ಸಿಬಿ ಪಾಲು, ಆದರೆ, ಆರ್ ಟಿಎಂ ಬಳಸಿ ಕುಲಕರ್ಣಿ ಉಳಿಸಿಕೊಂಡ ರಾಜಸ್ಥಾನ ರಾಯಲ್ಸ್

* ರಿಷಿ ಧವನ್ [ಮೂಲ ಬೆಲೆ 50 ಲಕ್ಷ ರು] ಯಾರು ಖರೀದಿಸಲಿಲ್ಲ
* ಮೊಹಮ್ಮದ್ ನಬಿ [50 ಲಕ್ಷ ರು] 1 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು.

* ಬೆನ್ ಕಟ್ಟಿಂಗ್ [1 ಕೋಟಿ ರು ಮೂಲ ಬೆಲೆ] 2.20 ಕೋಟಿ ರು ಬೆಲೆಗೆ ಮುಂಬೈ ಪಾಲು
* ಮೊಯಿಸಿಸ್ ಹೆನ್ರಿಕ್ಯೂಸ್ [1.50 ಕೋಟಿ ರು] ಯಾರು ಖರೀದಿಸಿಲ್ಲ.
* ಕೋರಿ ಆಂಡರ್ಸನ್ ಯಾರು ಖರೀದಿಸಿಲ್ಲ.

LIVE: ಐಪಿಎಲ್ ಹರಾಜು 2018: ಸ್ಟಾರ್ ಆಟಗಾರರೆಲ್ಲ ಸೋಲ್ಡ್ ಔಟ್! LIVE: ಐಪಿಎಲ್ ಹರಾಜು 2018: ಸ್ಟಾರ್ ಆಟಗಾರರೆಲ್ಲ ಸೋಲ್ಡ್ ಔಟ್!

* ಗುರ್ ಕೀರತ್ ಸಿಂಗ್ [50 ಲಕ್ಷ ರು ಮೂಲ ಬೆಲೆ] ಮೂಲಬೆಲೆಗೆ ಡೆಲ್ಲಿ ಪಾಲು
* ಜಯಂತ್ ಯಾದವ್ [50 ಲಕ್ಷ ರು ಮೂಲ ಬೆಲೆ]
* ಡೇನಿಯಲ್ ಕ್ರಿಶ್ಚಿಯನ್ [ಮೂಲ ಬೆಲೆ 1 ಕೋಟಿ ರು] 1.50 ಕೋಟಿ ರು ಗೆ ಖರೀದಿಸಿದ ಡೆಲ್ಲಿ ಡೆರ್ ಡೆವಿಲ್ಸ್.

* ಪವನ್ ನೇಗಿ [50 ಲಕ್ಷ ರು ಮೂಲ ಬೆಲೆ] ಮುಂಬೈ ಪಾಲಾಗಿದ್ದ ನೇಗಿಯನ್ನು ಆರ್ ಟಿಎಂ ಬಳಸಿ 1 ಕೋಟಿ ರು ಗೆ ಖರೀದಿಸಿದ ಆರ್ ಸಿಬಿ.
* ವಾಷಿಂಗ್ಟನ್ ಸುಂದರ್ [1.50 ಕೋಟಿ ರು ಮೂಲ ಬೆಲೆ] 3.20 ಕೋಟಿ ರು ಗೆ ಆರ್ ಸಿಬಿ ಪಾಲು
* ಮನೋಜ್ ತಿವಾರಿ [50 ಲಕ್ಷ ರು ಮೂಲ ಬೆಲೆ] 1 ಕೋಟಿ ರು ಗೆ ಪಂಜಾಬ್ ಪಾಲು
* ಕಾಲಿನ್ ಇನ್ ಗ್ರಾಮ್ [2 ಕೋಟಿ ರು] ಯಾರು ಖರೀದಿಸಿಲ್ಲ.
* ಟ್ರಾವಿಸ್ ಹೆಡ್ [1.50 ಕೋಟಿ ರು] ಯಾರು ಖರೀದಿಸಿಲ್ಲ.
* ಮನ್ದೀಪ್ ಸಿಂಗ್ [ಮೂಲ ಬೆಲೆ 50 ಲಕ್ಷ ರು] ಆರ್ ಸಿಬಿ ಪಾಲು 1.4 ಕೋಟಿ ರು



* ಲೆಂಡ್ಲ್ ಸಿಮಂಡ್ಸ್ [1.5 ಕೋಟಿ ರು ಮೂಲ ಬೆಲೆ] ಯಾರು ಖರೀದಿಸಿಲ್ಲ.
* ಶಾನ್ ಮಾರ್ಷ್ [1.5 ಕೋಟಿ ರು ಮೂಲ ಬೆಲೆ] ಯಾರು ಖರೀದಿಸಿಲ್ಲ.
* ಇಯಾನ್ ಮಾರ್ಗನ್ [2 ಕೋಟಿ ರು ಮೂಲ ಬೆಲೆ] ಯಾರು ಖರೀದಿಸಿಲ್ಲ.
* ಅಲೆಕ್ಸ್ ಹೇಲ್ಸ್ ಯಾರು ಖರೀದಿಸಿಲ್ಲ.
* ಮುಂಬೈ ಪಾಲಾದ ಸೌರಬ್ ತಿವಾರಿ ಮೊತ್ತ 3.8 ಕೋಟಿ ರು
* 3.80 ಕೋಟಿ ರುಗಳಿಗೆ ಎವಿನ್ ಲೆವಿಸ್ ಖರೀದಿಸಿದ ಮುಂಬೈ ಇಂಡಿಯನ್ಸ್.
* ವೆಸ್ಟ್ ಇಂಡೀಸ್ ನ ಎವಿನ್ ಲೆವಿಸ್ [ಮೂಲ ಬೆಲೆ 1.5 ಕೋಟಿ ರು] ಗಾಗಿ ಮುಂಬೈ ಹಾಗೂ ಸನ್ ರೈಸರ್ಸ್ ನಿಂದ ಬಿಡ್ಡಿಂಗ್.
* 2.2 ಕೋಟಿ ರು ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾದ ಮುರುಗನ್ ಅಶ್ವಿನ್
* ತಮಿಳುನಾಡಿನ ಮುರುಗನ್ ಅಶ್ವಿನ್ [ಮೂಲ ಬೆಲೆ 20 ಲಕ್ಷ] ಕಿಂಗ್ಸ್ ಎಲೆವನ್ ಪಂಜಾಬ್, ಡೆಲ್ಲಿ, ಆರ್ ಸಿಬಿ ನಿಂದ ಬಿಡ್ಡಿಂಗ್.
* ಕರ್ನಾಟಕದ ಶಿವಿಲ್ ಕೌಶಿಕ್ [ಮೂಲ ಬೆಲೆ 20 ಲಕ್ಷ] ಯಾರು ಖರೀದಿಸಲಿಲ್ಲ.
* ಇಕ್ಬಾಲ್ ಅಬ್ದುಲ್ಲಾ [ಮೂಲ ಬೆಲೆ 30 ಲಕ್ಷ] ಯಾರು ಖರೀದಿಸಲಿಲ್ಲ.
* 6.2 ಕೋಟಿ ರುಗೆ ರಾಜಸ್ಥಾನ್ ರಾಯಲ್ಸ್ ಪಾಲಾದ ಕರ್ನಾಟಕದ ಗೌತಮ್ ಕೃಷ್ಣಪ್ಪ
Evin Lewis

* ಕರ್ನಾಟಕದ ಗೌತಮ್ ಕೃಷ್ಣಪ್ಪ [ಮೂಲ ಬೆಲೆ 20 ಲಕ್ಷ] ಕೆಕೆಆರ್, ಮುಂಬೈ, ರಾಜಸ್ಥಾನ ಹಾಗೂ ಆರ್ ಸಿಬಿ ಯಿಂದ ಬಿಡ್ಡಿಂಗ್.
* ಕರ್ನಾಟಕದ ಜಗದೀಶ್ ಸುಚಿತ್ [ಮೂಲ ಬೆಲೆ 20 ಲಕ್ಷ] ಯಾರು ಖರೀದಿಸಲಿಲ್ಲ.
* ತೇಜಸ್ ಬರೋಕಾ [ಮೂಲ ಬೆಲೆ 20 ಲಕ್ಷ] ಯಾರು ಖರೀದಿಸಲಿಲ್ಲ.
* ಸಾಯಿ ಕಿಶೋರ್ ರವಿ ಶ್ರೀನಿವಾಸನ್ [ಮೂಲ ಬೆಲೆ 20 ಲಕ್ಷ] ಯಾರು ಖರೀದಿಸಲಿಲ್ಲ.
* ನದೀಂ 3.2 ಕೋಟಿ ರು ಗಳಿಗೆ ಡೆಲ್ಲಿ ಪಾಲು
Live IPL 2018 Players auction Day 2 Bengaluru Many Cricketers to go Under Hammer

* ಶಾಬಾದ್ ನದೀಂ [ಮೂಲ ಬೆಲೆ 40 ಲಕ್ಷ] -ಡೆಲ್ಲಿ ಹಾಗೂ ಆರ್ ಸಿಬಿಯಿಂದ ಬಿಡ್ಡಿಂಗ್
* ಕೆ.ಸಿ ಕಾರಿಯಪ್ಪ [ಮೂಲ ಬೆಲೆ 20 ಲಕ್ಷ] ಯಾರು ಖರೀದಿಸಲಿಲ್ಲ.
* 1.9 ಕೋಟಿ ರು ಗಳಿಗೆ ಮುಂಬೈ ಇಂಡಿಯನ್ಸ್ ಪಾಲಾದ ರಾಹುಲ್ ಚಾಹರ್.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

* ರಾಹುಲ್ ಚಾಹರ್ (ಸ್ಪಿನ್ನರ್) [ಮೂಲ ಬೆಲೆ 20 ಲಕ್ಷ] ಗಾಗಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಿಂದ ಭರ್ಜರಿ ಬಿಡ್ಡಿಂಗ್
* ಮೊದಲ ದಿನದ ಹರಾಜಿನ ನಂತರ ಯಾವ ತಂಡದ ಬಳಿ ಎಷ್ಟು ಮೊತ್ತವಿದೆ?

* ಮೊದಲ ದಿನ ಸೇಲ್ ಆಗದೆ ಉಳಿದ ಕ್ರಿಸ್ ಗೇಲ್, ಲಸಿತ್ ಮಾಲಿಂಗ ಸೇರಿದಂತೆ ಸ್ಟಾರ್ ಆಟಗಾರರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಏಪ್ರಿಲ್ 7ರಿಂದ ಶುರು 11ನೇ ಐಪಿಎಲ್ ಕ್ರಿಕೆಟ್ ಟೂರ್ನಿ ಏಪ್ರಿಲ್ 7ರಿಂದ ಶುರು 11ನೇ ಐಪಿಎಲ್ ಕ್ರಿಕೆಟ್ ಟೂರ್ನಿ

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ. ಐಪಿಎಲ್ 11ನೇ ಆವೃತ್ತಿಯು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ.

Story first published: Monday, January 29, 2018, 16:23 [IST]
Other articles published on Jan 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X