ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಮುಖ ವೇಗಿಯನ್ನೇ ಕೈಬಿಟ್ಟ ಪಾಕಿಸ್ತಾನ

ಕರಾಚಿ, ಸೆಪ್ಟೆಂಬರ್ 28: ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪ್ರಮುಖ ವೇಗಿ ಮೊಹಮದ್ ಅಮೀರ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.
2016ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆಸ್ಟ್ ಕ್ರಿಕೆಟ್ ಗೆ ಮರಳಿದ ಅಮೀರ್ ಗೆ 17 ಮಂದಿ ಸದಸ್ಯರ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಏಷ್ಯಾ ಕಪ್ ನಲ್ಲಿ ಆಡಿದ್ದ ಅಮೀರ್ ಅವರು ಕಳಪೆ ಪ್ರದರ್ಶನ ನೀಡಿದ್ದರು. ಕಳೆದ 5 ಪಂದ್ಯಗಳಲ್ಲಿ ವಿಕೆಟ್ ಗಳಿಸಲು ವಿಫಲರಾಗಿದ್ದರು.
ಯಾಸೀರ್ ಶಾ, ಶಾಬಾದ್ ಖಾನ್ ಅವರ ಜತೆಗೆ ಬಿಲಾಲ್ ಆಸೀಫ್ ಸೇರಿಕೊಂಡಿದ್ದಾರೆ. ವಹಾಬ್ ರಿಯಾಜ್ ಹಾಗೂ ಮೀರ್ ಹಮ್ಜಾ ಅವರು ತಂಡಕ್ಕೆ ಮರಳಿದ್ದಾರೆ.
ಪಾಕಿಸ್ತಾನ ತಂಡ : ಸರ್ಫರಾಜ್ ಅಹ್ಮದ್ (ನಾಯಕ), ಅಜರ್ ಅಲಿ, ಫಕಾರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಅಸಾದ್ ಶಾಫಿಕ್, ಹಾರಿಸ್ ಸೊಹೈಲ್, ಬಿಲಾಲ್ ಆಸೀಫ್, ಮೊಹಮ್ಮದ್ ಅಬ್ಬಾಸ್, ಹಸನ್ ಲಿ, ವಾಹಬ್ ರಿಯಾಜ್, ಫಹೀಮ್ ಅಶ್ರಫ್, ಮೀರ್ ಹಮ್ಜಾ, ಮೊಹಮ್ಮದ್ ರಿಜ್ವಾನ್.
Story first published: Friday, September 28, 2018, 15:42 [IST]
Other articles published on Sep 28, 2018
Read in English: Pakistan drop Amir for Australia Tests
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications