For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ vs ಜಿಂಬಾಬ್ವೆ, ಮೊದಲನೇ ಏಕದಿನ ಪಂದ್ಯ, Live ಸ್ಕೋರ್‌

Pakistan vs Zimbabwe, 1st ODI - Live Cricket Score

ರಾವಲ್ಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿರುವ ಜಿಂಬಾಬ್ವೆ ಕ್ರಿಕೆಟ್ ತಂಡ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿದೆ. ರಾವಲ್ಪಿಂಡಿಯಲ್ಲಿ ಇತ್ತಂಡಗಳ ಮೊದಲನೇ ಏಕದಿನ ಪಂದ್ಯ ನಡೆಯುತ್ತಿದೆ. ಮೊದಲು ಇನ್ನಿಂಗ್ಸ್‌ ಆಡಿರುವ ಪಾಕಿಸ್ತಾನ ಎದುರಾಳಿಗೆ 282 ರನ್ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಇಮಾಮ್ ಉಲ್ ಹಕ್ 58, ಅಬಿದ್ ಅಲಿ 21, ಬಾಬರ್ ಅಝಾನ್ 19, ಹ್ಯಾರಿಸ್ ಸೊಹೈಲ್ 71, ಫಹೀಮ್ ಅಶ್ರಫ್ 23, ಮೊಹಮ್ಮದ್ ರಿಝ್ವಾನ್ 14, ಇಫ್ತಿಕರ್ ಅಹ್ಮದ್ 12, ಇಮಾದ್ ವಾಸಿಮ್ 34 ರನ್‌ನೊಂದಿಗೆ 50 ಓವರ್‌ಗೆ 8 ವಿಕೆಟ್ ಕಳೆದು 281 ರನ್ ಗಳಿಸಿದೆ.

ಪಾಕಿಸ್ತಾನ vs ಜಿಂಬಾಬ್ವೆ, 1 ಏಕದಿನ ಪಂದ್ಯ, Live ಸ್ಕೋರ್‌ಕಾರ್ಡ್

1
49286

ಪಾಕಿಸ್ತಾನ ತಂಡ: ಅಬಿದ್ ಅಲಿ, ಇಮಾಮ್-ಉಲ್-ಹಕ್, ಬಾಬರ್ ಅಝಾಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಹ್ಯಾರಿಸ್ ಸೊಹೈಲ್, ಇಫ್ತಿಕರ್ ಅಹ್ಮದ್, ಫಹೀಮ್ ಅಶ್ರಫ್, ಇಮಾದ್ ವಾಸಿಮ್, ವಹಾಬ್ ರಿಯಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್.

ಜಿಂಬಾಬ್ವೆ ತಂಡ: ಬ್ರೆಂಡನ್ ಟೇಲರ್ (ವಿಕೆ), ಸೀನ್ ವಿಲಿಯಮ್ಸ್, ಚಾಮು ಚಿಭಾಭ (ಸಿ), ಬ್ರಿಯಾನ್ ಚಾರಿ, ಸಿಕಂದರ್ ರಾಝಾ, ಕ್ರೇಗ್ ಎರ್ವಿನ್, ವೆಸ್ಲಿ ಮ್ಯಾಧೆವೆರೆ, ಕಾರ್ಲ್ ಮುಂಬಾ, ತೆಂಡೈ ಚಿಸೊರೊ, ಬ್ಲೆಸ್ಸಿಂಗ್ ಮುಜರಾಬಾನಿ, ರಿಚರ್ಡ್ ನ್ಗರಾವಾ.

Story first published: Saturday, October 31, 2020, 9:52 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+