For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ vs ಜಿಂಬಾಬ್ವೆ, 3ನೇ ಏಕದಿನ ಪಂದ್ಯ, Live ಸ್ಕೋರ್‌

Pakistan vs Zimbabwe, 3rd ODI - Live Score, report in Kannada

ರಾವಲ್ಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿರುವ ಜಿಂಬಾಬ್ವೆ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯ ಆಡುತ್ತಿದೆ. ಈಗಾಗಲೇ ಎರಡು ಪಂದ್ಯಗಳಲ್ಲಿ 2-0ಯ ಜಯ ಕಂಡಿರುವ ಪಾಕಿಸ್ತಾನ ಸರಣಿಯನ್ನು ವಶ ಮಾಡಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 278 ರನ್ ಗಳಿಸಿದೆ.

50ನೇ ಓವರ್ ಮುಕ್ತಾಯಕ್ಕೆ ಜಿಂಬಾಬ್ವೆ 6 ವಿಕೆಟ್ ಕಳೆದು 278 ರನ್ ಗಳಿಸಿತ್ತು. ಬ್ರಿಯಾನ್ ಚಾರಿ 9, ಬ್ರೆಂಡನ್ ಟೇಲರ್ 56, ವೆಸ್ಲಿ ಮಾಧೆವೆರೆ 33, ಸೀನ್ ವಿಲಿಯಮ್ಸ್ 118, ಸಿಕಂದರ್ ರಾಝಾ 45 ರನ್ ಗಳಿಸಿದ್ದರು.

ಪಾಕಿಸ್ತಾನ vs ಜಿಂಬಾಬ್ವೆ, 3ನೇ ಏಕದಿನ, Live ಸ್ಕೋರ್‌

1
49288

ಪಾಕಿಸ್ತಾನ ತಂಡ: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಝಾಮ್ (ಸಿ), ಹೈದರ್ ಅಲಿ, ಮೊಹಮ್ಮದ್ ರಿಜ್ವಾನ್ (ವಿಕೆ), ಇಫ್ತಿಖರ್ ಅಹ್ಮದ್, ಖುಷ್ದಿಲ್ ಷಾ, ಮೊಹಮ್ಮದ್ ಹಸ್ನೈನ್, ವಹಾಬ್ ರಿಯಾಜ್, ಶಾಹೀನ್ ಅಫ್ರಿದಿ, ಮಹಮ್ಮದ್ ಮೂಸಾ.

ಜಿಂಬಾಬ್ವೆ ತಂಡ: ಬ್ರಿಯಾನ್ ಚಾರಿ, ಚಾಮು ಚಿಭಾಭಾ (ಸಿ), ಕ್ರೇಗ್ ಎರ್ವಿನ್, ಬ್ರೆಂಡನ್ ಟೇಲರ್ (ವಿಕೆ), ಸೀನ್ ವಿಲಿಯಮ್ಸ್, ವೆಸ್ಲಿ ಮ್ಯಾಧೆವೆರೆ, ಸಿಕಂದರ್ ರಾ za ಾ, ತೆಂಡೈ ಚಿಸೊರೊ, ಡೊನಾಲ್ಡ್ ತಿರಿಪಾನೊ, ಆಶೀರ್ವಾದ ಮುಜರಾಬಾನಿ, ರಿಚರ್ಡ್ ನ್ಗರಾವಾ

Story first published: Tuesday, November 3, 2020, 16:20 [IST]
Other articles published on Nov 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+