For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ vs ಜಿಂಬಾಬ್ವೆ, ಮೂರನೇ ಟಿ20ಐ ಪಂದ್ಯ, Live ಸ್ಕೋರ್‌

Pakistan vs Zimbabwe, 3rd T20I - Live Score

ರಾವಲ್ಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿರುವ ಜಿಂಬಾಬ್ವೆ ಕ್ರಿಕೆಟ್ ತಂಡ ಆತಿಥೇಯ ಪಾಕ್‌ ವಿರುದ್ಧ ಮೂರನೇ ಮತ್ತು ಕೊನೆಯ ಟಿ20ಐ ಪಂದ್ಯದಲ್ಲಿ ಪಾಲ್ಗೊಂಡಿದೆ. ಟಾಸ್ ಗೆದ್ದಿರುವ ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡಿದೆ. ಈಗಾಗಲೇ ಟಿ20ಐ ಸರಣಿ 2-0ಯಿಂದ ಪಾಕ್ ವಶವಾಗಿದೆ.

ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ತಂಡ ಪಾಕ್‌ಗೆ ಪ್ರವಾಸ ಹೋಗಿತ್ತು. ಇದರಲ್ಲಿ ಏಕದಿನ ಸರಣಿ ಕೂಡ 2-1ರಿಂದ ಪಾಕ್‌ ವಶವಾಗಿದೆ. ಏಕದಿನ ಸರಣಿಯ ಕಡೇ ಪಂದ್ಯ ಟೈ ಎನಿಸಿತ್ತು. ಸೂಪರ್ ಓವರ್‌ನಲ್ಲಿ ಜಿಂಬಾಬ್ವೆ ಗೆದ್ದಿತ್ತು.

ಪಾಕಿಸ್ತಾನ vs ಜಿಂಬಾಬ್ವೆ, 3ನೇ ಟಿ20ಐ ಪಂದ್ಯ, Live ಸ್ಕೋರ್‌

1
49291

ಪಾಕಿಸ್ತಾನ ತಂಡ: ಫಖರ್ ಜಮಾನ್, ಬಾಬರ್ ಅಝಾಮ್ (ಸಿ), ಹೈದರ್ ಅಲಿ, ಅಬ್ದುಲ್ಲಾ ಶಫಿಕ್, ಖುಷ್ದಿಲ್ ಷಾ, ಮೊಹಮ್ಮದ್ ರಿಜ್ವಾನ್ (ವಿಕೆ), ಇಮಾದ್ ವಾಸಿಮ್, ಉಸ್ಮಾನ್ ಖಾದಿರ್, ಮಹಮ್ಮದ್ ಮೂಸಾ, ಹ್ಯಾರಿಸ್ ರವೂಫ್, ಮೊಹಮ್ಮದ್ ಹಸ್ನೈನ್.

ಜಿಂಬಾಬ್ವೆ ತಂಡ: ಬ್ರೆಂಡನ್ ಟೇಲರ್ (ವಿಕೆ), ಚಾಮು ಚಿಭಾಭ (ಸಿ), ಕ್ರೇಗ್ ಎರ್ವಿನ್, ಮಿಲ್ಟನ್ ಶುಂಬಾ, ವೆಸ್ಲಿ ಮ್ಯಾಧೆವೆರೆ, ರಿಯಾನ್ ಬರ್ಲ್, ಎಲ್ಟನ್ ಚಿಗುಂಬುರಾ, ಡೊನಾಲ್ಡ್ ತಿರಿಪಾನೊ, ಫರಾಜ್ ಅಕ್ರಮ್, ಬ್ಲೆಸ್ಸಿಂಗ್ ಮುಜರಾಬಾನಿ, ವೆಲ್ಲಿಂಗ್ಟನ್ ಮಸಕಾಡ್ಜಾ.

Story first published: Tuesday, November 10, 2020, 16:45 [IST]
Other articles published on Nov 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+