Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚರ್ಚೆಗೆ ಕಾರಣವಾದ ಸ್ಮೃತಿ ಮಂಧಾನ ಮೇಕಪ್ ಫೋಟೋ

Photoshopped Image of Cricketer Smriti Mandhana

ಸ್ಮೃತಿ ಮಂಧಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೆನ್ಸೇಶನಲ್ ಆಟಗಾರ್ತಿ. ಸ್ಪೋಟಕ ಆಟ, ಹಾಗೂ ಚೆಲುವಿನಿಂದ ಅಭಿಮಾನಿಗಳ ಹೃದಯ ಕದ್ದ ಚೆಲುವೆ ಈಕೆ. ಸ್ಮೃತಿ ಮಂಧಾನ ಫೊಟೋವೊಂದು ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾತ್ರವಲ್ಲ ಸೌಂದರ್ಯದ ಮಾನದಂಡಗಳ ಕುರಿತಾಗಿಯೂ ಇದೆ ಚರ್ಚೆಗೆ ಕಾರಣವಾಗಿದೆ.

ಚಿಲ್ಡ್ರನ್ಸ್‌ಡೇಗೆ ಸೆಹ್ವಾಗ್ ಸ್ಮರಿಸಿಕೊಂಡ ಹುತಾತ್ಮ ಬಾಲಕ ಯಾರು?
ಸ್ಮೃತಿ ಮಂಧಾನ ಅವರು ಪ್ರೆಸ್‌ಮೀಟ್‌ನಲ್ಲಿ ಭಾಗಿಯಾಗಿದ್ದ ಫೋಟೋವೊಂದಕ್ಕೆ ಸ್ಕಿನ್ ಟೋನ್ ಬ್ರೈಟ್‌ನೆಸ್‌ ಹೆಚ್ಚಿಸಿ, ಐ ಲೈನರ್, ಲಿಪ್‌ಸ್ಟಿಕ್‌ ಹಾಕಿಕೊಂಡಂತೆ ಎಡಿಟ್ ಮಾಡಿ ಹರಿಯಬಿಡಲಾಗಿದೆ. ಈ ಫೋಟೊ ಹಲವು ವೆಬ್‌ಸೈಟ್‌ಗಳಲ್ಲೂ ಅಪ್‌ಲೋಡ್ ಆಗಿದೆ.


ಸ್ಮೃತಿ ಮಂಧಾನ ಮೇಕಪ್‌ ಹೊರತಾಗಿಯೂ ಚೆಲುವೆ. ಆಕೆಗೆ ಮೇಕ್‌ಅಪ್ ಅಗತ್ಯವಿಲ್ಲ. ಈ ರೀತಿ ಫೋಟೋಶಾಪ್ ಬಳಸುವುದು ಸೌಂದರ್ಯಕ್ಕೆ ಬೇರೆಯದೇ ಮಾನದಂಡವನ್ನು ನೀಡಿದಂತಾಗುತ್ತದೆ ಎಂದೆಲ್ಲಾ ಛೇಡಿಸಿದ್ದಾರೆ.

Story first published: Thursday, November 14, 2019, 18:18 [IST]
Other articles published on Nov 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+