Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೋ ಕಬಡ್ಡಿ ಲೀಗ್ ತಂಡ ಖರೀದಿಸಿದ ಸಚಿನ್ ತೆಂಡೂಲ್ಕರ್

ಚೆನ್ನೈ, ಮೇ 12 : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಫುಟ್ಬಾಲ್ ನಂತರ ಕಬಡ್ಡಿ ತಂಡವೊಂದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ತಮಿಳುನಾಡಿನ ಪ್ರೋ ಕಬಡ್ಡಿ ಲೀಗ್ ತಂಡಕ್ಕೆ ಸಹ ಮಾಲೀಕತ್ವ ಪಡೆದುಕೊಂಡಿದ್ದಾರೆ.

ಉದ್ಯಮಿ ಎನ್ ಪ್ರಸಾದ್ ಅವರ ಜತಗೂಡಿರುವ ಸಚಿನ್ ಅವರು ತಮಿಳುನಾಡು ಫ್ರಾಂಚೈಸಿಯಲ್ಲಿ ಹಣ ತೊಡಗಿಸಿದ್ದಾರೆ. ಜೆಎಸ್ ಡಬ್ಲ್ಯೂ ಗ್ರೂಪ್, ಅದಾನಿ ಗ್ರೂಪ್ ಹಾಗೂ ಜಿಎಂಆರ್ ಗ್ರೂಪಿನವರು ಕ್ರಮವಾಗಿ ಹರ್ಯಾಣ, ಗುಜರಾತ್ ಹಾಗೂ ಉತ್ತರಪ್ರದೇಶ ತಂಡಗಳ ಮಾಲೀಕರಾಗಿದ್ದಾರೆ.

Pro Kabaddi League: Sachin Tendulkar is co-owner of new Tamil Nadu team

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+