For Quick Alerts
ALLOW NOTIFICATIONS  
For Daily Alerts
 

"ವಿರಾಟ್ ಐ ಲವ್ ಯು ಬೆಬಿ" ಬಾತ್ ಟಬ್‌ನಲ್ಲಿ ನಟಿ ಹಾಡು

By ಕ್ರಿಕೆಟ್ ಡೆಸ್ಕ್

ಬೆಂಗಳೂರು, ಏಪ್ರಿಲ್, 10: ಈ ಮಾಡೆಲ್ ಗಳು, ನಟಿಮಣಿಗಳು ಯಾವ್ಯಾವುದೋ ಕಾರಣಕ್ಕೆ ಸುದ್ದಿ ಮಾಡುತ್ತಾಲೇ ಇರುತ್ತಾರೆ. ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿದ್ದ ಪಾಕ್ ರೂಪದರ್ಶಿ ಹಾಗೂ ನಟಿ ಕ್ವಂಡೀಲ್ ಬಲೋಚ್ ಮತ್ತೊಮ್ಮೆ ತಮ್ಮ ಹುಚ್ಚು ಕ್ರಿಕೆಟ್ ಪ್ರೀತಿ ತೋರಿಸಿದ್ದಾರೆ.

ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಹಬ್ಬಕ್ಕೆ ನಟಿ ಒಳ್ಳೆಯ ಕೊಡುಗೆಯನ್ನೇ ನೀಡಿದ್ದಾರೆ. ವಿರಾಟ್ ಕೊಹ್ಲಿ ಮೇಲಿನ ಪ್ರೀತಿಯನ್ನು ಬಾತ್ ಟಬ್ ನಲ್ಲಿ ಹೊರಹಾಕಿದ್ದಾರೆ.[ಪಾಕಿಸ್ತಾನ ಗೆದ್ದರೆ ಬೆತ್ತಲಾಗುತ್ತೇನೆ ಎಂದಿದ್ದಳು]

virat

"ವಿರಾಟ್ ಐ ಲವ್ ಯು ಬೆಬಿ, ಐ ಮಿಸ್ ಯು ಬೆಬಿ ಎಂದು ಬಾತ್ ಟಬ್ ನಲ್ಲಿ ಹಾಡುತ್ತ ನಟಿ ಸ್ನಾನ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.[ಭಾರತ ಗೆದ್ದಿದ್ದಕ್ಕೆ ಪೂನಂಪಾಂಡೆ 'ಎದೆಗಾರಿಕೆ']

ಟಿ 20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ನಂತರ ಭಾರತದ ಪೂನಂ ಪಾಂಡೆ ಸಹ "ಉತ್ಕಟ" ಪ್ರೀತಿಯನ್ನು ಇದೆ ಬಗೆಯಲ್ಲಿ ಹೊರಹಾಕಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+