ಅಪರೂಪದ ಘಟನೆಗೆ ಸಾಕ್ಷಿಯಾದ ಆಶಸ್ ಟೆಸ್ಟ್
ನ್ಯಾಟಿಂಗ್ ಹ್ಯಾಮ್ (ಇಂಗ್ಲೆಂಡ್), ಆಗಸ್ಟ್ 06: ಆಶಸ್ ನಾಲ್ಕನೇ ಟೆಸ್ಟ್ ಅಪರೂಪದ ಘಟನಾವಳಿಯೊಂದಕ್ಕೆ ಸಾಕ್ಷಿಯಾಯಿತು. ಭಾರತ ಮತ್ತು ಪಾಕಿಸ್ತಾನದ ಅಂಪೈರಗಳು ಜತೆಯಾಗಿ ಕಾರ್ಯನಿರ್ವಹಿಸಿದರು.
ಭಾರತದ ಎಸ್ ರವಿ ಮತ್ತು ಪಾಕಿಸ್ತಾನದ ಅಲಿಂ ದಾರ್ ಟ್ರಿಂಟ್ ಬ್ರಿಡ್ಜ್ ಮೈದಾನದಲ್ಲಿ ಬೆಳಗ್ಗೆ ಟಾಸ್ ಗೆ ತರಳಿದರು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.[ವೇಗಿ ಬ್ರಾಡ್ ಹೊಡೆತಕ್ಕೆ ಆಸೀಸ್ ತತ್ತರ 60ಕ್ಕೆ ಆಲೌಟ್]

49 ವರ್ಷದ ರವಿ ಇತ್ತೀಚೆಗೆ ಐಸಿಸಿ ಇಲೈಟ್ ಅಂಪೈರ್ ಪಟ್ಟಿಗೆ ಸೇರಿದ್ದರು. ಅಲಿಂ ದಾರ್ ಗುರುವಾರ ತಮ್ಮ 97 ನೇ ಟೆಸ್ಟ್ ಪಂದ್ಯದ ಅಂಪೈರಿಂಗ್ ನಡೆಸಿದರು. ರವಿ ಅವರಿಗೆ ಇದು 8 ನೇ ಐದು ದಿನಗಳ ಪಂದ್ಯ.[ಭಾರತ vs ಪಾಕಿಸ್ತಾನ ಸರಣಿ ಸದ್ಯಕ್ಕೆ ಬೇಡ: ಗಂಗೂಲಿ]
2013ರಲ್ಲಿ ರವಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಅಂಪೈರಿಂಗ್ ಕ್ಯಾಪ್ ಧರಿಸಿದ್ದರು. ದಾರ್ 2003ರಲ್ಲಿ ಬಾಂಗ್ಲಾ-ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ತೀರ್ಪುಗಾರರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications