AFG vs ZIM: ರಾಶೀದ್ ಖಾನ್ ಕಮಾಲ್: ಅಫ್ಘಾನಿಸ್ತಾನಕ್ಕೆ ಜಯ
ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್ ಕ್ರಿಕೆಟ್ ಹವಾ ಜೋರಾಗಿದೆ. ಒಂದು ಕಡೆಯಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದರೆ, ಇನ್ನೊಂದೆಡೆ ಪಾಕಿಸ್ತಾನ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದೆ. ಇನ್ನು ಅಫ್ಘಾನಿಸ್ತಾನ ತಂಡ ಜಿಂಬಾಬ್ವೆ ಪ್ರವಾಸ ಕೈ ಗೊಂಡಿದೆ. ಈ ವೇಳೆ ಎಲ್ಲ ದೇಶಗಳು ಟೆಸ್ಟ್ ಸರಣಿಯನ್ನು ಆಡುತ್ತಿವೆ. ಈಗಾಗಲೇ ಭಾರತ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತಿದೆ. ಈಗ ಎಲ್ಲರ ಚಿತ್ತ ಉಳಿದ ಎರಡು ಟೆಸ್ಟ್ ಪಂದ್ಯಗಳ ಮೇಲೆ ನೆಟ್ಟಿದೆ.
ಜಿಂಬಾಬ್ವೆ ಪ್ರವಾಸದಲ್ಲಿ ಅಫ್ಘಾನಿಸ್ತಾನ ಅಬ್ಬರಿಸಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 72 ರನ್‌ಗಳಿಂದ ಮಣಿಸಿ ಅಬ್ಬರಿಸಿದೆ. ಫ್ಘಾನಿಸ್ತಾನ ಪರ ರಶೀದ್ ಖಾನ್ ಮಾರಕ ಬೌಲಿಂಗ್ ಮಾಡಿದರು. ಎರಡನೇ ಟೆಸ್ಟ್‌ನಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಿಂಬಾಬ್ವೆಯ ಮೊದಲ ಇನ್ನಿಂಗ್ಸ್‌ನಲ್ಲಿ ರಶೀದ್ 4 ವಿಕೆಟ್ ಪಡೆದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದರು.

ಜಿಂಬಾಬ್ವೆಗೆ 86 ರನ್ ಮುನ್ನಡೆ
ಅಫ್ಘಾನಿಸ್ತಾನ ಮೊದಲ ಇನಿಂಗ್ಸ್ 157 ರನ್‌ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ನ್ಯೂಮನ್ ನ್ಯಾಮ್ಹುರಿ, ಸಿಕಂದರ್ ರಜಾ ತಲಾ ಮೂರು ವಿಕೆಟ್ ಪಡೆದರು. ಮೊದಲ ಇನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ಪರ ಸಿಕಂದರ್ ರಾಜ್ 6 ಬೌಂಡರಿ ನೆರವಿನಿಂದ 61 ರನ್ ಸಿಡಿಸಿದರು. ಕ್ರೇಗ್ ಎರ್ವಿನ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 75 ರನ್ ಬಾರಿಸಿದರು. ಪರಿಣಾಮ ಅಫ್ಘಾನಿಸ್ತಾನ 243 ರನ್ ಕಲೆ ಹಾಕಿತು. ಅಲ್ಲದೆ 86 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿತು. ಅಫ್ಘಾನಿಸ್ತಾನ ಪರ ಮೊದಲ ಇನಿಂಗ್ಸ್‌ನಲ್ಲಿ ರಾಶೀದ್ ಖಾನ್ 4 ವಿಕೆಟ್ ಕಬಳಿಸಿದರು.
ರಶೀದ್ ಖಾನ್ ಕಮಾಲ್
ಎರಡನೇ ಇನಿಂಗ್ಸ್‌ನಲ್ಲಿ ರಹಮತ್ ಶಾ 275 ಎಸೆತಗಳಲ್ಲಿ 139 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರಿಗೆ ಇಸ್ಮತ್ ಅಲ್ಮ್ ಉತ್ತಮ ಸಾಥ್ ನೀಡಿದರು. ಇವರು 9 ಬೌಂಡರಿ ನೆರವಿನಿಂದ 101 ರನ್ ಸಿಡಿಸಿದರು. ಪರಿಣಾಮ ಅಫ್ಘಾನಿಸ್ತಾನ 363 ರನ್‌ಗಳಿಗೆ ಆಲೌಟ್ ಆಯಿತು. ಸ್ಪರ್ಧಾತ್ಮಕ ಮೊತ್ತವನ್ನು ಜಿಂಬಾಬ್ವೆ ತಂಡಕ್ಕೆ ನೀಡಿತು.

ಈ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ ರಶೀದ್ ಖಾನ್ ತಮ್ಮ ಹೆಸರಿನಲ್ಲಿ 7 ವಿಕೆಟ್ ಪಡೆದರು. ಆದರೆ, ಇದಕ್ಕೂ ಮುನ್ನ ಸುಮಾರು ಮೂರು ವರ್ಷಗಳ ಹಿಂದೆ ರಶೀದ್ ಈ ಸಾಧನೆ ಮಾಡಿದರು. ಜಿಂಬಾಬ್ವೆ ತಂಡದ ಪರ ಕ್ರೇಗ್ ಎರ್ವಿನ್ ಅರ್ಧಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಟೆಸ್ಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲ, ಆದರೆ ಆಗಲೂ ಈ ಪಂದ್ಯದ ಬಗ್ಗೆ ಸಾಕಷ್ಟು ರೋಚಕತೆ ಅಭಿಮಾನಿಗಳಲ್ಲಿ ಮೂಡಿದ. ಅಫ್ಘಾನಿಸ್ತಾನದ ಪರ ರಾಶೀದ್ ಖಾನ್ ಎರಡು ಬಾರಿ ಏಳು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications