Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಮೇಲೆ ಮಸ್ತ್‌ ಎಂಜಾಯ್ ಮಾಡಿದ RCB ಪ್ಲೇಯರ್ಸ್

Rcb Players Party And Enjoyment After Win Against Mumbai Indians

ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್‌ ಓವರ್‌ ನಲ್ಲಿ ಗೆಲುವು ಸಾಧಿಸಿದ ಆರ್‌ಸಿಬಿ ಟೀಮ್ ತನ್ನ ಅಭಿಮಾನಿಗಳಿಗೆ ಗೆಲುವಿನ ಗಿಫ್ಟ್‌ ನೀಡಿತು. ಪಂದ್ಯ ಮುಗಿದ ನಂತರ ಮಸ್ತ್‌ ಎಂಜಾಯ್‌ ಮಾಡಿ ಕೊಹ್ಲಿ ಹುಡುಗರು ಬಿಂದಾಸ್ ಮೋಜು-ಮಸ್ತಿಯಲ್ಲಿ ತೊಡಗಿದ್ದರು.

ಪೂಲ್ ವಾಲಿಬಾಲ್ ಆಟವಾಡುವುದರ ಜೊತೆಗೆ ಆದಷ್ಟು ಟೆನ್ಷನ್ ಮುಕ್ತವಾಗಿರಲು ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ಸಂಜೆ ವೇಳೆ ಹಾಡು ಹಾಡುತ್ತಾ, ಒಬ್ಬರ ಕಾಲು ಮತ್ತೊಬ್ಬರು ಎಳೆದು ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಆರ್ ಸಿಬಿ ತನ್ನ ಅಧಿಕೃತ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್‌ಸಿಬಿ ಫ್ರ್ಯಾಂಚೈಸಿ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಆರ್‌ಸಿಬಿ ಆಟಗಾರರು ಪೂಲ್ ವಾಲಿಬಾಲ್ ಆಡುತ್ತಿದ್ದಾರೆ ಮತ್ತು ಮೈದಾನದಿಂದ ಹೊರಗುಳಿದಿದ್ದಾರೆ. ಬೆಂಗಳೂರು ಮೂಲದ ಫ್ರ್ಯಾಂಚೈಸ್ ಪಂದ್ಯಾವಳಿಯಲ್ಲಿ ತಮ್ಮ ಆಟಗಾರರು ಮತ್ತು ಸಿಬ್ಬಂದಿ ಸದಸ್ಯರನ್ನು ತಾಜಾ ಮತ್ತು ಸಕ್ರಿಯವಾಗಿಡಲು ಪ್ರಯತ್ನಿಸಿದೆ.

Story first published: Tuesday, October 6, 2020, 14:29 [IST]
Other articles published on Oct 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+