ಯಾರು ಶ್ರೇಷ್ಟ: ಲಾರಾ, ಸಚಿನ್ ಇವರಲ್ಲಿ ಶೇನ್ ವಾರ್ನ್ ಆರಿಸಿದ್ದು ಯಾರನ್ನು ಗೊತ್ತಾ?

ಟೀಮ್ ಇಂಡಿಯಾದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರ್ಯಾನ್ ಲಾರಾ. ಇಬ್ಬರು ಕ್ರಿಕೆಟ್ ಲೋಕದ ಧ್ರುವತಾರೆಗಳು. ಬಹುತೇಕ ಒಂದೇ ಕಾಲದಘಟ್ಟದಲ್ಲಿ ತಮ್ಮ ದೇಶ ತಂಡಗಳನ್ನು ಪ್ರತಿನಿಧಿಸಿದ ಈ ದಿಗ್ಗಜ ಕ್ರಿಕೆಟಿಗರು ಅದೆಷ್ಟೋ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವೈಯಕ್ತಿಕವಾಗಿ ಈ ಇಬ್ಬರು ದಿಗ್ಗಜ ಕ್ರಿಕೆಟಿಗರು ದೇಶ ಗಡಿಯನ್ನು ಮೀರಿ ಅತ್ಯಂತ ಆಪ್ತ ಗೆಳೆಯರು. ಆದರೆ ಕ್ರಿಕೆಟ್ ಆಟದ ವಿಚಾರದಲ್ಲಿ ಈ ಇಬ್ಬರು ಕ್ರಿಕೆಟಿಗರಲ್ಲಿ ಯಾರು ಶ್ರೇಷ್ಟ ಎಂಬ ಪ್ರಶ್ನೆ ಯಾವಾಗಲು ಎದುರಾಗುತ್ತದೆ. ಈ ಪ್ರಶ್ನೆಗೆ ಅನೇಕ ಕ್ರಿಕೆಟಿಗರು ತಮ್ಮದೇ ರೀತಿಯ ಕಾರಣಗಳನ್ನು ನೀಡಿ ಉತ್ತರವನ್ನು ನೀಡಿದ್ದಾರೆ.
ಈಗ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ಕಾಲಘಟ್ಟದ ಬೌಲರ್ ಶ್ರೇಷ್ಟ ಇದೇ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಅದು ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್. ವಾರ್ನ್ ಈ ಪ್ರಶ್ನೆಗೆ ಹೇಗೆ ಉತ್ತರಿಸಿದ್ದಾರೆ ಮುಂದೆ ಓದಿ..
Story first published: Tuesday, March 31, 2020, 18:14 [IST]
Other articles published on Mar 31, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications