ಶ್ರೀಲಂಕಾ ಪ್ರವಾಸಕ್ಕೆ ಮುರಳಿ ವಿಜಯ್ ಬದಲಿಗೆ ಶಿಖರ್ ಧವನ್
ಬೆಂಗಳೂರು, ಜುಲೈ 17: ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದ ಮುರಳಿ ವಿಜಯ್ ಅವರು ತಂಡದಿಂದ ಔಟ್ ಆಗಿದ್ದಾರೆ.
ಗಾಯಗೊಂಡು ಗುಣಮುಖರಾಗದ ಮುರಳಿ ವಿಜಯ್ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲಾಗಿರುವ ಕಾರಣ ಅವರ ಬದಲಾಗಿ ಶಿಖರ್ ಧವನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ) ಸೋಮವಾರ(ಜುಲೈ 17) ಪ್ರಕಟಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಮೊಣಕೈಗೆ ಗಾಯ ಮಾಡಿಕೊಂಡ ಮುರಳಿ ವಿಜಯ್ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಬಲಗೈ ಮೊಣಕೈ ಗಾಯದಿಂದ ಗುಣಮುಖರಾಗಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಲಿಲ್ಲ.
ಫಿಟ್ನೆಸ್ ಪರೀಕ್ಷೆ ಮಾಡಲು ಅಭ್ಯಾಸ ಪಂದ್ಯವನ್ನಾಡಿದ ಮುರಳಿ ಅವರು ಮತ್ತೆ ನೋವಿನಿಂದ ಬಳಲಿದ್ದಾರೆ. ಮುರಳಿ ಅವರನ್ನು ಪರೀಕ್ಷಿಸಿದ ಬಿಸಿಸಿಐ ಮೆಡಿಕಲ್ ಟೀಮ್, ಮತ್ತೆ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Dhawan comes in for Test series
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications