VIDEO: ಲಂಕಾ-ಪಾಕ್ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವಿಶೇಷತೆ
ಲಂಡನ್, ಜೂನ್ 12: ಇಲ್ಲಿನ ಕಾರ್ಡಿಫ್ ಮೈದಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಎದುರುಬದುರಾಗಿವೆ.
ಈ ಪಂದ್ಯದ ವಿಶೇಷತೆಗಳು ಇಲ್ಲಿವೆ.
- ಕಾರ್ಡಿಫ್ ನಲ್ಲಿ ಈ ಹಿಂದಿನ ಮೂರೂ ಏಕದಿನಗಳಲ್ಲಿ ಲಂಕಾ ಪರಾಭವ.
- ಪಾಕಿಸ್ತಾನ ತಂಡವು ಆಡಿದ ಎರಡು ಪಂದ್ಯಗಳಲ್ಲಿ 1 ಸೋಲು, 1 ಗೆಲುವು
In Pics : ಶ್ರೀಲಂಕಾದ ಸೆಮೀಸ್ ಕನಸು ಭಗ್ನಗೊಳಿಸಿದ ಪಾಕಿಸ್ತಾನ
- ಭಾರತ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡವು 322 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

- ಶೋಯೆಬ್ ಮಲಿಕ್ ಪಾಲಿಗೆ ಇದು 250ನೇ ಏಕದಿನ ಪಂದ್ಯ. ಈ ಸಾಧನೆ ಮಾಡಿದ ಪಾಕಿಸ್ತಾನದ 10ನೇ ಆಟಗಾರ.
- ಈ ಪಂದ್ಯದಲ್ಲಿ ಕುಸಲ್ ಮೆಂಡಿಸ್ 55 ರನ್ ಬಾರಿಸಿದರೆ, ಸಾಕು ಅವರು ಏಕದಿನ ವೃತ್ತಿಜೀವನದಲ್ಲಿ 1000 ರನ್ ಗಡಿ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications