ಆಸಿಸ್ ಮಣಿಸಿ ಟಿ-20 ವಿಶ್ವಕಪ್‌ಗೆ ಮುತ್ತಿಟ್ಟ ವಿಂಡೀಸ್ ವನಿತೆಯರು
ಕೋಲ್ಕತಾ, ಏಪ್ರಿಲ್, 03: ವೆಸ್ಟ್ ಇಂಡೀಸ್ ತಂಡ ಮಹಿಳಾ ಟಿ-20 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಹಿಳೆಯರು ಅರ್ಹ ಜಯ ದಾಖಲಿಸಿದ್ದಾರೆ. ಸತತ ಟ್ರೋಫಿ ಎತ್ತಿ ಹಿಡಿಯುವ ಆಸ್ಟ್ರೇಲಿಯಾ ಕನಸನ್ನು ವಿಂಡೀಸ್ ಭಗ್ನಮಾಡಿದೆ.[ವೈದ್ಯನ ಕ್ರಿಕೆಟ್ ಹುಚ್ಚಿಗೆ ಯುವಕನ ಪ್ರಾಣ ಹಾರಿಹೋಯ್ತು]

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 148 ರನ್ ಕಲೆ ಹಾಕಿತು. 149 ರನ್‌ಗಳ ಗುರಿಯನ್ನು ವಿಂಡೀಸ್ ಎರಡು ವಿಕೆಟ್ ಕಳೆದುಕೊಂಡು ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಮುಟ್ಟಿತು.
ಇದು ವೆಸ್ಟ್ ಇಂಡೀಸ್ ಗೆ ಇದು ಮೊದಲ ಮಹಿಳಾ ಟಿ-20 ವಿಶ್ವ ಕಪ್ ಆಗಿದೆ. ಕೆಲ ದಿನಗಳ ಹಿಂದೆ 19 ವರ್ಷದೊಳಗಿನವರ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಜಯಿಸಿತ್ತು.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: WT20: Windies women beat Australia
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications