ಬಹುಮಾನ ಹಣದ ಹಂಚಿಕೆ ಹೀಗಿದೆ
ವಿಜೇತ ತಂಡ: 1,600,000 ಡಾಲರ್
ರನ್ನರ್ಅಪ್ ತಂಡ: 800,000 ಡಾಲರ್
ಸೆಮಿಫೈನಲ್ನಲ್ಲಿ ಸೋಲುವ ತಂಡಗಳು: 400,000 ಡಾಲರ್
ಸೂಪರ್ 12 ಗೆಲುವು: 40,000 ಡಾಲರ್ ( ಒಂದು ಪಂದ್ಯಕ್ಕೆ )
ಸೂಪರ್ 12 ಸುತ್ತಿನಲ್ಲಿ ಹೊರಬೀಳುವ ತಂಡಕ್ಕೆ: 70,000 ಡಾಲರ್
ಅರ್ಹತಾ ಸುತ್ತಿನಲ್ಲಿ ಗೆಲುವು: 40,000 ಡಾಲರ್ ( ಒಂದು ಪಂದ್ಯಕ್ಕೆ )
ಅರ್ಹತಾ ಸುತ್ತಿನಲ್ಲಿ ಹೊರಬೀಳುವ ತಂಡಕ್ಕೆ: 40,000 ಡಾಲರ್
ಟಿ20 ವಿಶ್ವಕಪ್ 2021 ಸೂಪರ್ 12 ಗುಂಪುಗಳು:
ಅರ್ಹತಾ ಸುತ್ತಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳಾದ ಸ್ಕಾಟ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನಮೀಬಿಯಾ ತಂಡಗಳು ಸೂಪರ್ 12 ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದು ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಗ್ರೂಪ್ 2ಗೆ ಸೇರ್ಪಡೆಗೊಂಡಿದ್ದರೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಗ್ರೂಪ್ 1ಗೆ ಸೇರ್ಪಡೆಯಾಗಿವೆ.ಹೀಗೆ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡಗಳು ಸೂಪರ್ 12 ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡ ನಂತರ ಲೀಗ್ ಪಂದ್ಯಗಳ ಗುಂಪುಗಳಲ್ಲಿ ಕೆಲವು ಬದಲಾವಣೆಗಳಾಗಿವೆ.
ಗುಂಪು 1 -
ವೆಸ್ಟ್ ಇಂಡೀಸ್
ಇಂಗ್ಲೆಂಡ್
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
ಶ್ರೀಲಂಕಾ
ಬಾಂಗ್ಲಾದೇಶ
ಗುಂಪು 2 -
ಭಾರತ
ನ್ಯೂಜಿಲ್ಯಾಂಡ್
ಪಾಕಿಸ್ತಾನ
ಅಫ್ಘಾನಿಸ್ತಾನ
ನಮೀಬಿಯಾ
ಸ್ಕಾಟ್ಲೆಂಡ್
ಟಿ20 ವಿಶ್ವಕಪ್ ಹಿಂದಿನ ವಿಜೇತರು
ವೆಸ್ಟ್ ಇಂಡೀಸ್ 2016 ಮತ್ತು 2012
ಶ್ರೀಲಂಕಾ 2014
ಇಂಗ್ಲೆಂಡ್ 2010
ಪಾಕಿಸ್ತಾನ 2009
ಭಾರತ 2007