ಏಷ್ಯಾಕಪ್ 1984-2014 ಗೆದ್ದವರು, ಬಿದ್ದವರು
ಬೆಂಗಳೂರು, ಮಾ. 02: ಮೊದಲ ಏಷ್ಯಾ ಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ 1983-84ರಲ್ಲಿ ಜರುಗಿತ್ತು. ಆರಂಭಿಕ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಭಾರತ ಕಪ್ ಎತ್ತಿ ಸಂಭ್ರಮಿಸಿತ್ತು.
ಈಗ ಬಾಂಗ್ಲಾದೇಶದಲ್ಲಿ ದ್ವೆವಾರ್ಷಿಕ ಏಷ್ಯಾಕಪ್ 2016 ಹೊಸ ಮಾದರಿ (ಟ್ವೆಂಟಿ20)ಯಲ್ಲಿ ಜಾರಿಯಲ್ಲಿದೆ. ಈ ಪುಟದಲ್ಲಿ ಇಲ್ಲಿ ತನಕ್ ಕಪ್ ಎತ್ತಿದವರು, ಫೈನಲ್ ಸೋತವರ ವಿವರ, ಸ್ಕೋರ್ ಕಾರ್ಡ್ ಲಭ್ಯವಿರುತ್ತದೆ.
ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ | ಫೋಟೋ ಗ್ಯಾಲರಿ
ಬಾಂಗ್ಲಾದೇಶದಲ್ಲಿ ಏಷ್ಯಾಕಪ್ 2012, 2014ರಲ್ಲಿ ಟೂರ್ನಮೆಂಟ್ ನಡೆದಿತ್ತು. ಈ ಬಾರಿ ಸತತ ಮೂರನೇ ಬಾರಿಗೆ ಆಯೋಜನೆಯ ಹೊಣೆ ಹೊತ್ತುಕೊಂಡಿದೆ.

ಭಾರತ ಹಾಗೂ ಶ್ರೀಲಂಕಾ ತಲಾ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿದ್ದರೆ, ಪಾಕಿಸ್ತಾನ ಎರಡು ಬಾರಿ ಕಪ್ ಎತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಹಯೋಗದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಟೂರ್ನಿ ಆಯೋಜಿಸಲಾಗುತ್ತದೆ.
ಕಳೆದ ಬಾರಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾವನ್ನು ಈ ಬಾರಿ ಮುನ್ನಡೆಸಿದ್ದರು. 1983-84-2014ರ ತನಕದ ಏಷ್ಯಾ ಕಪ್ ಚಾಂಪಿಯನ್ ಗಳನ್ನು ನೋಡಿ
| ಏಷ್ಯಾ ಕಪ್ ಚಾಂಪಿಯನ್ಸ್ | ||||
| ವರ್ಷ | ಅತಿಥೇಯ ರಾಷ್ಟ್ರ | ಗೆದ್ದವರು | ರನ್ನರ್ ಅಪ್ | ಸ್ಕೋರ್ ಕಾರ್ಡ್ |
|---|---|---|---|---|
| 1983/84 | ಯುಎಇ | ಭಾರತ | ಶ್ರೀಲಂಕಾ | |
| 1985/86 | ಶ್ರೀಲಂಕಾ | ಶ್ರೀಲಂಕಾ | ಪಾಕಿಸ್ತಾನ | |
| 1988/89 | ಬಾಂಗ್ಲಾದೇಶ | ಭಾರತ | ಶ್ರೀಲಂಕಾ | |
| 1990/91 | ಭಾರತ | ಭಾರತ | ಶ್ರೀಲಂಕಾ | |
| 1994/95 | ಯುಎಇ | ಭಾರತ | ಶ್ರೀಲಂಕಾ | |
| 1997 | ಶ್ರೀಲಂಕಾ | ಶ್ರೀಲಂಕಾ | ಭಾರತ | |
| 2000 | ಬಾಂಗ್ಲಾದೇಶ | ಪಾಕಿಸ್ತಾನ | ಶ್ರೀಲಂಕಾ | |
| 2004 | ಶ್ರೀಲಂಕಾ | ಶ್ರೀಲಂಕಾ | ಭಾರತ | |
| 2008 | ಪಾಕಿಸ್ತಾನ | ಶ್ರೀಲಂಕಾ | ಭಾರತ | |
| 2010 | ಶ್ರೀಲಂಕಾ | ಭಾರತ | ಶ್ರೀಲಂಕಾ | |
| 2012 | ಬಾಂಗ್ಲಾದೇಶ | ಪಾಕಿಸ್ತಾನ | ಬಾಂಗ್ಲಾದೇಶ | |
| 2014 | ಬಾಂಗ್ಲಾದೇಶ | ಶ್ರೀಲಂಕಾ | ಪಾಕಿಸ್ತಾನ | |
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications