Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶರ್ಟ್ ಕಳಚಿ ಡ್ಯಾನ್ಸ್ ಮಾಡಿದ ಗೇಲ್, ಬ್ರಾವೋ

ಮುಂಬೈ, ಏಪ್ರಿಲ್ 01: ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾವನ್ನು 7 ವಿಕೆಟ್ ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್ ಬಹುಕಾಲದ ನಂತರ ಐಸಿಸಿ ಟೂರ್ನಿಯ ಫೈನಲ್ ತಲುಪಿದೆ. ಇನ್ನು ವಿಂಡೀಸ್ ಸಂಭ್ರಮಾಚರಣೆ ಬಗ್ಗೆ ಫ್ಯಾನ್ಸಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ವಿನೂತನ ಸಂಭ್ರಮಾಚರಣೆ ಕಂಡು ಬಂತು.

ಗಂಗ್ನಮ್ ಡ್ಯಾನ್ಸ್, ಸಾಂಬಾ ಡ್ಯಾನ್ಸ್, ಅಂಡರ್ 19 ಟೀಂ ಹೇಳಿಕೊಟ್ಟ ಡ್ಯಾನ್ಸ್ ಪ್ರದರ್ಶನ ಮಾಡಿದ ನಂತರ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಕುಣಿತ ಹಾಕಿ ಸಂಭ್ರಮಿಸಿದ್ದಾರೆ.[ಫೈನಲಿಗೆ ವಿಂಡೀಸ್ ಲಗ್ಗೆ]

Chris Gayle, Dwayne Bravo go top-less, dance after WI beat India

ಅಫ್ಘಾನಿಸ್ತಾನ ವಿರುದ್ಧ ಕೊನೆ ಲೀಗ್ ಪಂದ್ಯದಲ್ಲಿ ಸೋತಾಗಲೂ ಕ್ರಿಸ್ ಗೇಲ್ ಅವರು ಸ್ಟೆಪ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.[ಟೀಂ ಇಂಡಿಯಾಗೆ ವಿಲನ್ ಆದ ಆ ಎರಡು ನೋಬಾಲ್ಸ್]

2012ರ ವಿಶ್ವ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಈಗ 2010ರ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಏಪ್ರಿಲ್ 03 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎದುರಿಸಲಿದ್ದಾರೆ.[ಇಂಜಿ ಹುಡುಗರ ಡ್ಯಾನ್ಸ್..ಡ್ಯಾನ್ಸ್]

ಅಷ್ಟೇ ಅಲ್ಲದೇ ಹೊಟೇಲ್ ನಲ್ಲಿಯೂ ಬ್ರಾವೋ ಮತ್ತು ಕ್ರಿಸ್ ಗೇಲ್ ಜರ್ಸಿ ಬಿಚ್ಚಿ ಬರೀ ಮೈಯಲ್ಲಿ ವಿನೂತವಾದ ಶೈಲಿಯಲ್ಲಿ ಚಾಂಪಿಯನ್ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+