Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಮ್ಯಾಲೆ ಈಗ ಗಂಡಸರದ್ದೂ ಕಣ್ಣು!

ನವದೆಹಲಿ, ಸೆಪ್ಟೆಂಬರ್ 19: ಯುವ ಜನತೆಯ ಐಕಾನ್ ಎಂದೆನಿಸಿರುವ ವಿರಾಟ್ ಕೊಹ್ಲಿ ಮೇಲೆ ಈಗ ಗಂಡಸರದ್ದೂ ಕಣ್ಣು ಬಿದ್ದಿದೆ! ಹೌದು ಅಚ್ಚರಿ ಎನಿಸಿದರೂ ಇದು ಸತ್ಯ.

ಪಾಕಿಸ್ತಾನದ ಪೊಲೀಸಪ್ಪನೊಬ್ಬಈ ಕೊಹ್ಲಿಗೆ ''ನನ್ನನ್ನು ಮದ್ವೆ ಆಗ್ತೀಯಾ'' ಅಂತ ಬ್ಯಾನರ್ ಹಿಡಿದುಕೊಂಡು ನಿಂತಿದ್ದ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Virat Kohli gets ‘marry me’ offer from Pak cop

ಹೌದು. ಇತ್ತೀಚೆಗೆ ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿದ್ದ ವಿಶ್ವ ಇಲೆವೆನ್ ತಂಡದ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿ ನಡೆದಿತ್ತು. ಲಾಹೋರ್ ನಲ್ಲಿ ನಡೆದಿದ್ದ ಪಂದ್ಯದ ವೇಳೆ ಕ್ರೀಡಾಂಗಣದ ಭದ್ರತೆಗೆಂದು ಆಗಮಿಸಿದ್ದ ಲಾಹೋರ್ ಪೊಲೀಸ್ ಇಲಾಖೆಯ ಪೊಲೀಸ್ ಪೇದೆಯೊಬ್ಬ ತನ್ನ ಕೈಯ್ಯಲ್ಲಿ 'kohli marry me'ಎಂಬ ಬ್ಯಾನರ್ ಹಿಡಿದುಕೊಂಡು ನಿಂತು ಫೋಟೋ ತೆಗೆಸಿಕೊಂಡಿದ್ದಾನೆ. ಆ ಫೋಟೋ ಈಗ ಹಲವರಲ್ಲಿ ನಗೆ ಉಕ್ಕಿಸುತ್ತಿದೆ.

ಇದೊಂದು ದಿನ ಗಂಭೀರ ಪ್ರಕರಣಗಳಿಗೆ ತಿರುಗುವ ಮೊದಲು ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಬೇಗನೇ ಎಚ್ಚೆತ್ತುಕೊಂಡು ಕೊಹ್ಲಿಗೆ 'ಮದುವೆ' ಬೇಲಿ ಹಾಕಬೇಕಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+