For Quick Alerts
ALLOW NOTIFICATIONS  
For Daily Alerts
 

ಶತಕಗಳ ಸರದಾರರ ಪಟ್ಟಿಯಲ್ಲಿ ಪಾಂಟಿಂಗ್ ಸಮಕ್ಕೆ ನಿಂತ ಕೊಹ್ಲಿ

ಕೊಲಂಬೊ, ಸೆಪ್ಟೆಂಬರ್ 04 : ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಭಾನುವಾರ ನಡೆದ ಶ್ರೀಲಂಕಾ ವಿರುದ್ಧ ಐದನೇ ಏಕದಿನ ಪಂದ್ಯದಲ್ಲಿ 30ನೇ ಶತಕ ಸಿಡಿಸುವ ಮೂಲಕ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಸರಿ ಸಮಕ್ಕೆ ನಿಂತಿದ್ದಾರೆ.

Virat Kohli smashes 30th ODI ton to draw level with Ricky Ponting

ಆದರೆ, ಕಡಿಮೆ ಇನಿಂಗ್ಸ್‌ಗಳಲ್ಲಿ (ಪಂದ್ಯ) 30 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಪಾಟಿಂಗ್ 375 ಇನ್ನಿಂಗ್ಸ್ ಗಳಲ್ಲಿ 30 ಶತಕ ಸಿಡಿಸಿದ್ದಾರೆ. ಕೊಹ್ಲಿ ಕೇವಲ 194 ಇನ್ನಿಂಗ್ಸ್ ಗಳಲ್ಲಿ 30 ಶತಕ ಸಿಡಿಸಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.

ಕ್ರಿಕೆಟ್ ದಿಗ್ಗಜ ಭಾರತದ ಮಾಜಿ ಆಟಗಾರ ಸಚಿನ್‌ ತೆಂಡೂಲ್ಕರ್‌ 463 ಪಂದ್ಯಗಳಲ್ಲಿ 49 ಶತಕ ಬಾರಿಸಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+