For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ಆಟೋ ರಿಕ್ಷಾದಲ್ಲಿ ವಾರ್ನರ್ ಮತ್ತು ಮುದ್ದು ಮಗಳು-ವಿಡಿಯೋ

Warner and his daughter set Hyderabad roads on fire in a ‘Tuk-Tuk

ಹೈದರಾಬಾದ್, ಏಪ್ರಿಲ್ 11: ಐಪಿಎಲ್‌ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಬಿಡುವಿನ ವೇಳೆಯನ್ನು ತನ್ನ ಪುಟಾಣಿ ಮಗಳ ಜೊತೆ ಕಳೆಯುತ್ತಿದ್ದಾರೆ. ಅದರಲ್ಲೂ ವಾರ್ನರ್ ಮತ್ತವರ ಮಗಳು ಹೈದಾರಾಬಾದ್‌ನಲ್ಲಿ 'ಟಕ್-ಟಕ್'ನಲ್ಲಿ (ಆಟೋರಿಕ್ಷಾ) ಪಯಣಿಸಿ ಗಮನ ಸೆಳೆದಿದ್ದಾರೆ.

ಐಪಿಎಲ್ ಸದ್ಯದ ಅಂಕಪಟ್ಟಿಯಲ್ಲಿ ಹೈದರಾಬಾದ್ 5ನೇ ಸ್ಥಾನದಲ್ಲಿದೆ. ಆದರೆ ವೈಯಕ್ತಿಕ ಅತ್ಯಧಿಕ ರನ್‌ ಬಾರಿಸಿದವರಲ್ಲಿ ಡೇವಿಡ್ ವಾರ್ನರ್ (349 ರನ್) ಮೊದಲ ಸ್ಥಾನದಲ್ಲಿದ್ದಾರೆ. ಈ ಹಿಂದೆ (ಏಪ್ರಿಲ್ 8) ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೈದರಾಬಾದ್ 6 ವಿಕೆಟ್ ಸೋಲನುಭವಿಸಿತ್ತು.

ಹೈದರಾಬಾದ್ ತಂಡಕ್ಕೆ ಮುಂದಿನ ಪಂದ್ಯ ಏಪ್ರಿಲ್ 14ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆಯಲಿದೆ. ಹೀಗಾಗಿ ಸದ್ಯ ಹೈದರಾಬಾದ್‌ನಲ್ಲಿರುವ ವಾರ್ನರ್ ತನ್ನ 4ರ ಹರೆಯದ ಮಗಳು ಐವಿ ಮೇ ಜೊತೆ ಹೈದರಾಬಾದ್ ಸುತ್ತಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿರುವ ಸನ್ ರೈಸರ್ಸ್ ಹೈದರಾಬಾದ್, 'ಹೈದರಾಬಾದ್ ಸುತ್ತಾಟದಲ್ಲಿ ಇವತ್ತು ಯಾರಿದ್ದಾರೆ ನೋಡಿ' ಎಂದು ಬರೆದುಕೊಂಡಿದೆ.

Story first published: Thursday, April 11, 2019, 18:33 [IST]
Other articles published on Apr 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+