ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

VIDEO: ನಾವು ಅಚ್ಚರಿಗಳನ್ನು ನೀಡಬಲ್ಲೆವು: ಪಾಕಿಸ್ತಾನ ಆಲ್ರೌಂಡರ್ ಹಫೀಸ್

ಇತಿಹಾಸದಲ್ಲಿ, ಪಾಕಿಸ್ತಾನ ತಂಡವು ಹಲವಾರು ಟೂರ್ನಿಗಳಲ್ಲಿ ಅಚ್ಚರಿ ಫಲಿತಾಂಶ ನೀಡಿದೆ. ಇದೇ ಕಾರಣಕ್ಕೆ ನಮ್ಮನ್ನು ಎದುರಾಳಿ ತಂಡದ ಆಟಗಾರರು ಹಗುರವಾಗಿ ಪರಿಗಣಿಸುವುದಿಲ್ಲ. ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ಹಫೀಜ್ ತಿಳಿಸಿದ್ದಾರೆ.

ಲಂಡನ್, ಜೂನ್ 12: ಪಾಕಿಸ್ತಾನ ತಂಡದ ಹೊಸಬರಿಂದ ಕೂಡಿದ್ದರೂ ಯಾವುದೇ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವನ್ನು ನೀಡಿ ಎದುರಾಳಿಗಳನ್ನು ಬೆಚ್ಚಿಬೀಳಿಸುವಂಥ ಸಾಮರ್ಥ್ಯವನ್ನು ಹೊಂದಿದೆ ಎಂದು ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ಹಫೀಸ್ ತಿಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಸೋಮವಾರ (ಜೂನ್ 12, 2017) ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಂದ್ಯಕ್ಕೂ ಮುನ್ನಾದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಇತಿಹಾಸವನ್ನು ಕೆದಕಿ ನೋಡಿದರೆ, ಪಾಕಿಸ್ತಾನ ತಂಡ ಹಲವಾರು ಟೂರ್ನಿಗಳ ಮಹತ್ವದ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. 1992ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ಯಾರೂ ನಾವು ಆ ಟೂರ್ನಿ ಗೆಲ್ಲುತ್ತೇವೆಂದು ಎಣಿಸಿರಲಿಲ್ಲ'' ಎಂದರು.

VIDEO: ಭಾರತ ವಿರುದ್ಧ ಸೋತಿದ್ದು ನಿರಾಸೆ ತಂದಿದೆ: ಎಬಿಡಿVIDEO: ಭಾರತ ವಿರುದ್ಧ ಸೋತಿದ್ದು ನಿರಾಸೆ ತಂದಿದೆ: ಎಬಿಡಿ

We give surprise result: Pakistan all-rounder Hafeez

''ನಮ್ಮಲ್ಲಿ ಇಂಥ ತಾಕತ್ತು ಇರುವುದರಿಂದಲೇ ಯಾವುದೇ ಎದುರಾಳಿ ತಂಡವು ನಮ್ಮನ್ನು ಹಗುರವಾಗಿ ಪರಿಗಣಿಸುವುದಿಲ್ಲ'' ಎಂದು ತಿಳಿಸಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X