Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೇಂಟ್ ಲೂಸಿಯಾ ಟೆಸ್ಟ್‌ನಿಂದ ವಿಂಡೀಸ್ ನಾಯಕ ಹೋಲ್ಡರ್ ಅಮಾನತು

West Indies captain Jason Holder suspended for St Lucia Test

ನಾರ್ತ್‌ಸೌಂಡ್ (ಆ್ಯಂಟಿಗುವಾ), ಫೆಬ್ರವರಿ 4: ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಿಂದ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಅಮಾನತಾಗಿದ್ದಾರೆ.

ನಾರ್ತ್‌ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಫೆಬ್ರವರಿ 3ರಂದು ಮುಕ್ತಾಯಗೊಂಡ ವೆಸ್ಟ್ ಇಂಡೀಸ್-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ವಿಂಡೀಸ್ ತಂಡದ ಸ್ಲೋ ಓವರ್‌ಗಾಗಿ ಜೇಸನ್ ಹೋಲ್ಡರ್ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಮಾನತುಗೊಳಿಸಿದೆ.

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 10 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತು. ಅಲ್ಲದೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಗೆಲುವೂ ಸಾಧಿಸಿದೆ. ಆದರೆ ಫೆಬ್ರವರಿ 9ರಂದು ನಡೆಯಲಿರುವ 3ನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಜೇಸನ್ ಹೊರತಾಗಿ ವೆಸ್ಟ್ ಇಂಡೀಸ್ ತಂಡ ಕಣಕ್ಕಿಳಿಯಲಿದೆ. 3ನೇ ಪಂದ್ಯದಲ್ಲಿ ಉಪನಾಯಕ ಕ್ರೇಗ್ ಬ್ರಾಥ್ವೈಟ್ ತಂಡವನ್ನು ಮುನ್ನಡೆಸಲಿದ್ದಾರೆ.

Story first published: Monday, February 4, 2019, 11:37 [IST]
Other articles published on Feb 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+