Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ, 5ನೇ ಟಿ20ಐ, Live ಸ್ಕೋರ್‌

West Indies vs South Africa, 5th T20I Match, Live Score

ಗ್ರೆನೆಡಾ: ಗ್ರೆನೆಡಾದ ಸೇಂಟ್ ಜಾರ್ಸ್ ಸ್ಟೇಡಿಯಂನಲ್ಲಿ ಇಂದು (ಜುಲೈ 3) ಐದನೇ ಮತ್ತು ಕೊನೇಯ ಟಿ20ಐ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಇತ್ತಂಡಗಳ ಸರಣಿ 2-2ರಿಂದ ಸಮಬಲಗೊಂಡಿರುವುದರಿಂದ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಆರಂಭಿಕ ಪಂದ್ಯವನ್ನು ಕೀರನ್ ಪೊಲಾರ್ಡ್ ನಾಯಕತ್ವದ ವೆಸ್ಟ್ ಇಂಡೀಸ್ ಗೆದ್ದಿತ್ತು. ದ್ವಿತೀಯ ಮತ್ತು ತೃತೀಯ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಜಯಿಸಿದ್ದರೆ, ನಾಲ್ಕನೇ ಪಂದ್ಯದಲ್ಲಿ ಮತ್ತೆ ವೆಸ್ಟ್‌ ಇಂಡೀಸ್ ಗೆದ್ದಿತ್ತು.

ವೆಸ್ಟ್ ಇಂಡೀಸ್ vs ದ.ಆಫ್ರಿಕಾ, 5ನೇ ಟಿ20ಐ, Live ಸ್ಕೋರ್‌

1
51056

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆ), ಐಡೆನ್ ಮಾರ್ಕ್ರಮ್, ಟೆಂಬಾ ಬಾವುಮಾ (ಸಿ), ರಾಸ್ಸಿ ವಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಜಾರ್ಜ್ ಲಿಂಡೆ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ಜಾರ್ನ್ ಫೋರ್ಟುಯಿನ್, ಲುಂಗಿ ಎನ್‌ಗಿಡಿ.

ವೆಸ್ಟ್ ಇಂಡೀಸ್ ತಂಡ: ಲೆಂಡ್ಲ್ ಸಿಮ್ಮನ್ಸ್, ಎವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೈರ್, ನಿಕೋಲಸ್ ಪೂರನ್ (ವಿಕೆ), ಕೀರನ್ ಪೊಲಾರ್ಡ್ (ಸಿ), ಆಂಡ್ರೆ ರಸ್ಸೆಲ್, ಡ್ವೇನ್ ಬ್ರಾವೋ, ಅಕೀಲ್ ಹೊಸೈನ್, ಒಬೆಡ್ ಮೆಕಾಯ್, ಫಿಡೆಲ್ ಎಡ್ವರ್ಡ್ಸ್.

RCB ಹಾಗು Maxwell ವಿಚಾರದಲ್ಲಿ ಭರ್ಜರಿ ಸುದ್ದಿ | Oneindia Kannada

Story first published: Saturday, July 3, 2021, 23:19 [IST]
Other articles published on Jul 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+