Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ vs ಶ್ರೀಲಂಕಾ, 3ನೇ ಏಕದಿನ ಪಂದ್ಯ, Live ಸ್ಕೋರ್‌

West Indies vs Sri Lanka, 3rd ODI match - Live Score

ಆ್ಯಂಟಿಗುವಾ: ಆ್ಯಂಟಿಗುವಾದ ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಮೂರನೇ ಏಕದಿನ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಮೈದಾನಕ್ಕಿಳಿದಿವೆ. 3 ಪಂದ್ಯಗಳ ಏಕದಿನ ಸರಣಿಯ ಕೊನೇ ಪಂದ್ಯವಿದು. ಟಾಸ್ ಗೆದ್ದಿರುವ ಕೀರನ್ ಪೊಲಾರ್ಡ್ ಪಡೆ ಬೌಲಿಂಗ್ ಆಯ್ದುಕೊಂಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಆತಿಥೇಯ ವೆಸ್ಟ್ ಇಂಡೀಸ್ 2-0ಯಿಂದ ಸರಣಿ ಗೆದ್ದುಕೊಂಡಿದೆ. ಕೀರನ್ ಪೊಲಾರ್ಡ್ ನಾಯಕತ್ವದ ಕೆರಿಬಿಯನ್ ತಂಡ ಕೊನೇ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ಗುರಿ ಇಟ್ಟುಕೊಂಡಿದೆ. ಇದಾಗಿ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮಾರ್ಚ್ 21ರಿಂದ ಆರಂಭಗೊಳ್ಳಲಿದೆ.

ಭಾರತ vs ಇಂಗ್ಲೆಂಡ್ ದ್ವಿತೀಯ ಪಂದ್ಯವಿದ್ದ ಅದೇ ದಿನ ಭಾನುವಾರ 7 pmನ ಅದೇ ಸಮಯಕ್ಕೆ ಶ್ರೀಲಂಕಾ ಮತ್ತು ವಿಂಡೀಸ್ ಏಕದಿನ ಪಂದ್ಯ ಕೂಡ ನಡೆದಿತ್ತು.

ವಿಂಡೀಸ್ vs ಶ್ರೀಲಂಕಾ, 3ನೇ ಏಕದಿನ, Live ಸ್ಕೋರ್‌

1
50749

ವೆಸ್ಟ್ ಇಂಡೀಸ್ ತಂಡ: ಎವಿನ್ ಲೂಯಿಸ್, ಶೈ ಹೋಪ್ (ವಿಕೆ), ನಿಕೋಲಸ್ ಪೂರನ್, ಡ್ಯಾರೆನ್ ಬ್ರಾವೋ, ಕೀರನ್ ಪೊಲಾರ್ಡ್ (ಸಿ), ಫ್ಯಾಬಿಯನ್ ಅಲೆನ್, ಜೇಸನ್ ಹೋಲ್ಡರ್, ಜೇಸನ್ ಮೊಹಮ್ಮದ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಆಂಡರ್ಸನ್ ಫಿಲಿಪ್.

ಶ್ರೀಲಂಕಾ ತಂಡ: ದನುಷ್ಕಾ ಗುಣತಿಲಕ, ದಿಮುತ್ ಕರುಣರತ್ನ (ಸಿ), ಪಾತುಮ್ ನಿಸ್ಸಂಕ, ದಿನೇಶ್ ಚಂಡಿಮಾಲ್ (ವಿಕೆ), ದಾಸುನ್ ಶನಕಾ, ಆಶೆನ್ ಬಂಡರಾ, ಥಿಸರಾ ಪೆರೆರಾ, ಲಕ್ಷನ್ ಸಂದಕನ್, ವನಿಂದು ಹಸರಂಗ, ಸುರಂಗ ಲಕ್ಮಲ್, ಅಮಿತಾ ಫರ್ನಾಂಡೊ.

Story first published: Monday, March 15, 2021, 0:31 [IST]
Other articles published on Mar 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+