For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ : ಸಚಿನ್ XI vs ಶೇನ್ ವಾರ್ನ್ XI

By Mahesh

ಲಂಡನ್, ಜು.3: ಕ್ರಿಕೆಟ್ ಜಗತ್ತಿನ ಮಾಜಿ ಹಾಗೂ ಹಾಲಿ ಕ್ರಿಕೆಟ್ ಕಲಿಗಳು ಒಟ್ಟಾಗಿ ಬೆರೆತು ಜು.5 ರಂದು ಲಾರ್ಡ್ಸ್ ಮೈದಾನದಲ್ಲಿ ಏಕದಿನ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ. 'ಕ್ರಿಕೆಟ್ ದೇವರು' ಸಚಿನ್ ಅವರ XI ವಿರುದ್ಧ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ XI ಸೆಣಸಾಡಲಿದ್ದು, ಅಭಿಮಾನಿಗಳು ಕಾತುರದಿಂದ ಪಂದ್ಯಕ್ಕಾಗಿ ಕಾದಿದ್ದಾರೆ.

ಎಂಸಿಸಿ XI ಹಾಗೂ ರೆಸ್ಟ್ ಆಫ್ ದಿ ವರ್ಲ್ಡ್(RoW) ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡಲಿದೆ. ಜು.5 ರಂದು ಪಂದ್ಯ 3.15 PM IST ಗೆ ಆರಂಭವಾಗಲಿದೆ.

ಎಂಸಿಸಿ ತಂಡಕ್ಕೆ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ನಾಯಕರಾಗಿದ್ದರೆ, ಶೇಷ ಭಾರತ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಶೇನ್ ವಾರ್ನ್ ನಾಯಕರಾಗಿರುತ್ತಾರೆ. ತೆಂಡೂಲ್ಕರ್ ತಂಡದಲ್ಲಿ ಬ್ರಿಯಾನ್ ಲಾರಾ, ರಾಹುಲ್ ದ್ರಾವಿಡ್, ಮುತ್ತಯ್ಯ ಮುರಳೀಧರನ್ ಆಡುತ್ತಿದ್ದರೆ, ವಾರ್ನ್ ತಂಡದಲ್ಲಿ ವೀರೇಂದರ್ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಇದ್ದಾರೆ. [ಮರಿಯಾ ಶರಪೋವಾ ನಿದ್ದೆಗೆಡಿಸಿದ ಸಚಿನ್ 'ಫ್ಯಾನ್ಸ್']

Who are the players for MCC Vs Rest of World match on July 5?

ಉಭಯ ತಂಡದ ಆಟಗಾರರು ಹಾಗೂ ಅವರ ಟೆಸ್ಟ್ ದಾಖಲೆ ವಿವರ ನಿರೀಕ್ಷಿಸಿ :

ಎಂಸಿಸಿ ‍XI ಶೇಷ ವಿಶ್ವ XI
ಆಟಗಾರ ದೇಶ ಟೆಸ್ಟ್ ಅಂಕಿ ಅಂಶ ಆಟಗಾರ ದೇಶ ಟೆಸ್ಟ್ ಅಂಕಿ ಅಂಶ
ಸಚಿನ್ ತೆಂಡೂಲ್ಕರ್
ಭಾರತ
200
15, 921 ರನ್
ಶೇನ್ ವಾರ್ನ್
ಆಸ್ಟ್ರೇಲಿಯಾ
147
708 ವಿಕೆಟ್
ಬ್ರಿಯಾನ್ ಲಾರಾ
ವೆಸ್ಟ್ ಇಂಡೀಸ್
131
11,953
ಮುತ್ತಯ್ಯ ಮುರಳೀಧರನ್
ಶ್ರೀಲಂಕಾ
133 800 ವಿಕೆಟ್
ರಾಹುಲ್ ದಾವಿಡ್
ಭಾರತ
164 13,288
ಶಹೀದ್ ಅಫ್ರಿದಿ ಪಾಕಿಸ್ತಾನ 27 1716 ರನ್
ಸಯೀದ್ ಅಜ್ಮಲ್
ಪಾಕಿಸ್ತಾನ
33
169 ವಿಕೆಟ್
ಟಿನೋ ಬೆಸ್ಟ್ ವೆಸ್ಟ್ ಇಂಡೀಸ್ 25 57 ವಿಕೆಟ್
ಶಿವನಾರಾಯಣ್ ಚಂದ್ರಪಾಲ್
ವೆಸ್ಟ್ ಇಂಡೀಸ್
156 11,414
ಪಾಲ್ ಕಾಲಿಂಗ್ ವುಡ್ ಇಂಗ್ಲೆಂಡ್ 68 4289
ಅರೋನ್ ಫಿಂಚ್
ಆಸ್ಟ್ರೇಲಿಯಾ
0 -
ಆಡಂ ಗಿಲ್ ಕ್ರಿಸ್ಟ್ ಆಸ್ಟ್ರೇಲಿಯಾ 96 5570
ಉಮರ್ ಗುಲ್
ಪಾಕಿಸ್ತಾನ
47 163 ವಿಕೆಟ್
ತಮೀಮ್ ಇಕ್ಬಾಲ್ ಬಾಂಗ್ಲಾದೇಶ 32 2269
ಬ್ರೆಟ್ ಲೀ ಆಸ್ಟ್ರೇಲಿಯಾ 77 310 ವಿಕೆಟ್
ಕೆವಿನ್ ಪೀಟರ್ಸನ್ ಇಂಗ್ಲೆಂಡ್ 104 8181
ಕ್ರಿಸ್ ರೀಡ್ ಇಂಗ್ಲೆಂಡ್ 15
360 ವಿಕೆಟ್
ವೀರೇಂದ್ರ ಸೆಹ್ವಾಗ್ ಭಾರತ 104 8586
ಶಾನ್ ಟೈಟ್ ಆಸ್ಟ್ರೇಲಿಯಾ 3 5 ವಿಕೆಟ್
ಪೀಟರ್ ಸಿಡ್ಲ್ ಆಸ್ಟ್ರೇಲಿಯಾ 53 188
ಡೇನಿಯಲ್ ವೆಟ್ಟೋರಿ ನ್ಯೂಜಿಲೆಂಡ್ 112 360 ವಿಕೆಟ್
ಯುವರಾಜ್ ಸಿಂಗ್ ಭಾರತ 40
1900

ಒಟ್ಟಾರೆ 937 ಕ್ಯಾಪ್ಸ್
827

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+