ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : 300 ರನ್ ಗಳಿಸೋದು ಬಹಳ ಸಲೀಸು

ಬೆಂಗಳೂರು, ಫೆ. 18 : ವಿಶ್ವಕಪ್ ಕ್ರಿಕೆಟ್ ನ ಆರಂಭದ ಐದು ಪಂದ್ಯಗಳು ಇನಿಂಗ್ಸ್ ವೊಂದರಲ್ಲಿ 300 ರನ್ ಗಳಿಸುವುದು ಸಾಮಾನ್ಯ ಎಂದೇ ಸಾಬೀತುಮಾಡಿವೆ. ಟೆಸ್ಟ್ ಆಡಲು ಮಾನ್ಯತೆ ಪಡೆಯದ ಐರ್ಲೆಂಡ್ ವೆಸ್ಟ್ ಇಂಡೀಸ್ ನೀಡಿದ್ದ ಮೂನ್ನೂರಕ್ಕಿಂತ ಹೆಚ್ಚಿನ ರನ್ ಗುರಿಯನ್ನು ಯಶಸ್ವಿಯಾಗಿ ಮುಟ್ಟಿ ಶಾಕ್ ನೀಡಿದೆ.

ಫೀಲ್ಡಿಂಗ್ ವಿಭಾಗದಲ್ಲಿ ತಂದಿರುವ ಬದಲಾವಣೆ ಈ ಬಗೆಯ ರನ್ ಹೊಳೆ ಹರಿಯಲು ಕಾರಣವಾಗಿದೆ ಎಂದೇ ಹೇಳಲಾಗಿದೆ. ಒಟ್ಟಿನಲ್ಲಿ ಮುಂದಿನ ಪಂದ್ಯಗಳಲ್ಲೂ ಅಧಿಕ ರನ್ ಹರಿಯಲಿದ್ದು ಸದ್ಯ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.[ಯುವರಾಜ್ ಸ್ಥಾನ ತುಂಬಲಿದ್ದಾರೆಯೇ ಸುರೇಶ್ ರೈನಾ?]

cricket

* ಆಸ್ಟ್ರೇಲಿಯಾ 342/9 (50 ಒವರ್) ಇಂಗ್ಲೆಂಡ್ ವಿರುದ್ಧ, ಮೆಲ್ಬೋರ್ನ್(ಆಸೀಸ್ ಗೆ 111 ರನ್ ಜಯ)

* ದಕ್ಷಿಣ ಆಫ್ರಿಕಾ 339/4 (50 ಒವರ್) ಜಿಂಬಾಬ್ವೆ ವಿರುದ್ಧ, ಹಾಮಿಲ್ಟನ್(ಹರಿಣಗಳಿಗೆ 62 ರನ್ ಜಯ)

* ನ್ಯೂಜಿಲೆಂಡ್ 331/6 (50 ಒವರ್) ಶ್ರೀಲಂಕಾ ವಿರುದ್ಧ , ಚ್ರಸ್ಟ್ ಚರ್ಚ್ (ಕಿವೀಸ್ ಗೆ 98 ರನ್ ಜಯ)

* ಐರ್ಲೆಂಡ್ 307/6 (50 ಒವರ್)ವೆಸ್ಟ್ ಇಂಡೀಸ್ ವಿರುದ್ಧ, (ಐರ್ಲೆಂಡ್ ಗೆ 4 ವಿಕೆಟ್ ಜಯ)

* ವೆಸ್ಟ್ ಇಂಡೀಸ್ 304/7 (50 ಒವರ್) ಐರ್ಲೆಂಡ್ ವಿರುದ್ಧ(ನಾಲ್ಕು ವಿಕೆಟ್ ಸೋಲು)[ವಿಶ್ವಕಪ್ ಕ್ಯಾಪ್ಟನ್ಸ್ : ಹಿರಿಯರಿಂದ ಕಿರಿಯ ನಾಯಕರ ಪಟ್ಟಿ]

* ಭಾರತ 300/7 (50 ಒವರ್ ಪಾಕಿಸ್ತಾನದ ವಿರುದ್ಧ (ಭಾರತಕ್ಕೆ 76 ರನ್ ಜಯ) [ಒನ್ ಇಂಡಿಯಾ ನ್ಯೂಸ್)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X