Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2015: ಸದ್ಯಕ್ಕೆ ಶತಕ ವೀರರ ಸಂಖ್ಯೆ 5

ಬೆಂಗಳೂರು, ಫೆ.18: ಕಳೆದ 11 ಆವೃತ್ತಿಯ ವಿಶ್ವಕಪ್ ಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್ ಇಂದಿಗೂ ಟಾಪ್ ನಲ್ಲಿದ್ದಾರೆ. ಸಚಿನ್ ವಿಶ್ವದಾಖಲೆ (6 ಶತಕ) ಹಾಗೂ ಅತಿ ಹೆಚ್ಚು ಅರ್ಧಶತಕ (15) ಇನ್ನೂ ಯಾರು ಮುರಿದಿಲ್ಲ. ಅದರೆ, ಈ ಬಾರಿ ಶತಕಗಳು ಸುಲಭವಾಗಿ ಬ್ಯಾಟ್ಸ್ ಮನ್ ಗಳಿಂದ ಹರಿದು ಬದುತ್ತಿವೆ.

ಕಳೆದ 40 ವರ್ಷಗಳ ವಿಶ್ವಕಪ್ ಇತಿಹಾಸದಲ್ಲೇ ಕಂಡರಿಯದಷ್ಟು ಶತಕಗಳು ಈ ಬಾರಿ ಕಂಡರೆ ಅಚ್ಚರಿಪಡಬೇಕಾಗಿಲ್ಲ. ಟೂರ್ನಿಯ ಆರಂಭದಲ್ಲೇ ತಂಡಗಳು ಮುನ್ನೂರು ರನ್ ಸುಲಭವಾಗಿ ದಾಟುತ್ತಿವೆ. ಜೊತೆಗೆ ಈಗಾಗಲೇ ಐವರು ಆಟಗಾರರು ಮ್ಯಾಜಿಕ್ ನಂಬರ್ 100 ರನ್ ಗಡಿ ದಾಟಿದ್ದಾರೆ.[ವಿಶ್ವಕಪ್: ಇಂಡಿಯಾದ ಶತಕವೀರರ ಪಟ್ಟಿ ]

ಫೆ.18ರ ತನಕದ ಶತಕ ವೀರರ ಪಟ್ಟಿ ಗಮನಿಸಿದರೆ ಡೇವಿಡ್ ಮಿಲ್ಲರ್ ಹಾಗೂ ಅರೋನ್ ಫಿಂಚ್ ಅಬ್ಬರದ ಬ್ಯಾಟಿಂಗ್, ವಿರಾಟ್ ಕೊಹ್ಲಿ ಸಮಯೋಜಿತ ಆಟ ಕಂಡು ಬಂದಿದೆ.

ಐಸಿಸಿ ವಿಶ್ವಕಪ್ 2015 ಟೂರ್ನಿಯಲ್ಲಿ ಶತಕ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ. ಪ್ರತಿ ಬಾರಿ ಆಟಗಾರ ಶತಕ ಗಡಿ ದಾಟುತ್ತಿದ್ದಂತೆ ಈ ಪಟ್ಟಿ ಅಪ್ಡೇಟ್ ಆಗುತ್ತಿರುತ್ತದೆ.

World Cup 2015: List of centuries so far
ಆಟಗಾರನ ಹೆಸರು ತಂಡ ಸ್ಕೋರ್ ವಿರುದ್ಧ ತಂಡ ದಿನಾಂಕ ಮೈದಾನ
ಅರೋನ್ ಫಿಂಚ್ ಆಸ್ಟ್ರೇಲಿಯಾ 135 ರನ್ 128 ಎಸೆತ ಇಂಗ್ಲೆಂಡ್ ಮೆಲ್ಬೋರ್ನ್ ಫೆ.14,2015
ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾ 138* ರನ್ 92 ಎಸೆತ ಜಿಂಬಾಬ್ವೆ ಹ್ಯಾಮಿಲ್ಟನ್ ಫೆ.15
ಜೆಪಿ ಡುಮಿನಿ ದಕ್ಷಿಣ ಆಫ್ರಿಕಾ 115* ರನ್ 100 ಎಸೆತ ಜಿಂಬಾಬ್ವೆ ಹ್ಯಾಮಿಲ್ಟನ್ ಫೆ.15
ವಿರಾಟ್ ಕೊಹ್ಲಿ ಭಾರತ 107 ರನ್ 126 ಎಸೆತ ಪಾಕಿಸ್ತಾನ ಅಡಿಲೇಡ್ ಫೆ.15
ಲೆಂಡ್ಲ್ ಸಿಮನ್ಸ್ ವೆಸ್ಟ್ ಇಂಡೀಸ್ 102 ರನ್ 84ಎಸೆತ ಐರ್ಲೆಂಡ್ ನೆಲ್ಸನ್ ಫೆ.16

Story first published: Wednesday, January 3, 2018, 10:12 [IST]
Other articles published on Jan 3, 2018
Read in English: WC 2015: List of centuries
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+