ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ
ಬೆಂಗಳೂರು, ಅ.05: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ತನ್ನ ಸುದೀರ್ಘ ಪ್ರವಾಸವನ್ನು ಗೆಲುವಿನ ಮೂಲಕ ಆರಂಭಿಸಿದೆ. ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ 3 ಟ್ವೆಂಟಿ 20 ಪಂದ್ಯ, 5 ಏಕದಿನ ಪಂದ್ಯ ಹಾಗೂ 3 ಟೆಸ್ಟ್ ಪಂದ್ಯಗಳನ್ನಾಡಲಿದೆ.
ಟಿ20 ಅಭ್ಯಾಸ ಪಂದ್ಯದ ಮೂಲಕ ಪ್ರವಾಸ ಆರಂಭಿಸಿ, ಅಕ್ಟೋಬರ್ 2 ರಂದು ಧರ್ಮಶಾಲದಲ್ಲಿ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಡಿಸೆಂಬರ್ 7ರಂದು ದೆಹಲಿಯಲ್ಲಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವಾಡುವ ಮೂಲಕ ಪ್ರವಾಸ ಅಂತ್ಯಗೊಳಿಸಲಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂಕಿ ಅಂಶಗಳ ವಿವರ ಹಾಗೂ ಸರಣಿ ಮಾರ್ಗದರ್ಶಿ ಇಲ್ಲಿದೆ. ಸೆ.29 ರಿಂದ ಡಿ.7ರ ತನಕ ಎಲ್ಲಾ ಪಂದ್ಯಗಳು ಸ್ಟಾರ್ ನೆಟ್ವರ್ಕ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. [ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾದ 'ಮೂರು' ತಂಡ]
ಟೆಸ್ಟ್
ಅತ್ಯಧಿಕ ರನ್ ಗಳಿಕೆ
ಭಾರತ : ಸಚಿನ್ ತೆಂಡೂಲ್ಕರ್ -1,741 ರನ್ (25 ಪಂದ್ಯಗಳು)-7 ಶತಕಗಳು.
ದಕ್ಷಿಣ ಆಫ್ರಿಕಾ:-ಜಾಕ್ ಕಾಲಿಸ್ 1,734 (18)-7 ಶತಕಗಳು.
ಅತಿ ಹೆಚ್ಚು ವಿಕೆಟ್ ಗಳಿಕೆ
ಅನಿಲ್ ಕುಂಬ್ಳೆ : 84 (21 ಪಂದ್ಯಗಳು)
ಡೇಲ್ ಸ್ಟೈನ್ : 63 (12) [ಬೆಂಗಳೂರಲ್ಲಿ ಎಬಿ ಡಿವಿಲೆಯರ್ಸ್ ಸ್ಪೆಷಲ್ '100']
ಒಟ್ಟಾರೆ : 29 ಪಂದ್ಯಗಳು -ದಕ್ಷಿಣ ಆಫ್ರಿಕಾ 13ರಲ್ಲಿ ಗೆಲುವು; ಭಾರತ 7; ಡ್ರಾ 9.
ಕ್ರೀಡಾಂಗಣ:
ಟಿ20: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಧರ್ಮಶಾಲ), ಬರಾಬತಿ ಕ್ರೀಡಾಂಗಣ (ಕಟಕ್), ಈಡೆನ್ ಗಾರ್ಡನ್ಸ್ (ಕೋಲ್ಕತ್ತಾ) [ಗಾಂಧಿ-ಮಂಡೇಲಾ ಸರಣಿ: ರಾಜ್ಯದ ಅರವಿಂದ್‌ಗೆ ಸ್ಥಾನ]
ಏಕದಿನ ಕ್ರಿಕೆಟ್: ಗ್ರೀನ್ ಪಾರ್ಕ್ (ಕಾನ್ಪುರ), ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ (ಇಂದೋರ್), ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ (ರಾಜ್ ಕೋಟ್), ಎಂಎ ಚಿದಂಬರಂ ಸ್ಟೇಡಿಯಂ (ಚೆನ್ನೈ), ವಾಂಖೆಡೆ ಸ್ಟೇಡಿಯಂ (ಮುಂಬೈ)
ಟೆಸ್ಟ್ : ಪಿಸಿಎ ಸ್ಟೇಡಿಯಂ (ಮೊಹಾಲಿ), ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು), ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ನಾಗ್ಪುರ), ಫಿರೋಜ್ ಶಾ ಕೋಟ್ಲಾ ಮೈದಾನ (ದೆಹಲಿ)

ಏಕದಿನ ಸರಣಿ, ಅತಿ ಹೆಚ್ಚು ವಿಕೆಟ್ ಗಳಿಕೆ
ಸಚಿನ್ ತೆಂಡೂಲ್ಕರ್ : 2,001 (57)-5 ಶತಕಗಳು
ಜಾಕ್ ಕಾಲಿಸ್ : 1,535 (37) - 2 ಶತಕಗಳು
ಅತಿ ಹೆಚ್ಚು ವಿಕೆಟ್ ಗಳಿಕೆ
ಶಾನ್ ಪೊಲ್ಲಾಕ್ : 48 (33)
ಅನಿಲ್ ಕುಂಬ್ಳೆ : 46(40)
ಒಟ್ಟಾರೆ : 71 ಪಂದ್ಯ- ದಕ್ಷಿಣ ಆಫ್ರಿಕಾಕ್ಕೆ 42ರಲ್ಲಿ ಗೆಲುವು; ಭಾರತಕ್ಕೆ 26, 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

ಟಿ20 ಪಂದ್ಯ, ಅತಿ ಹೆಚ್ಚು ವಿಕೆಟ್ ಗಳಿಕೆ
ಸುರೇಶ್ ರೈನಾ : 214 (7) -1 ಶತಕ
ಜಾಕ್ ಕಾಲಿಸ್ : 140 (6)-53
ಅತಿ ಹೆಚ್ಚು ವಿಕೆಟ್ ಗಳಿಕೆ
ಜಹೀರ್ ಖಾನ್ : 6 (3); ಆರ್ ಅಶ್ವಿನ್ 6 (4)
ಜೋಹಾನ್ ಬೋಥಾ : 4(4)
ಒಟ್ಟಾರೆ: 8 ಪಂದ್ಯಗಳಲ್ಲಿ ಭಾರತ 6; ದಕ್ಷಿಣ ಆಫ್ರಿಕಾ 2

ಭಾರತ- ದಕ್ಷಿಣ ಆಫ್ರಿಕಾ ಸರಣಿ ನಾಯಕರು
ಭಾರತ- ದಕ್ಷಿಣ ಆಫ್ರಿಕಾ ಸರಣಿ ನಾಯಕರು
ಟೆಸ್ಟ್ - ಗ್ರಹಾಂ ಸ್ಮಿತ್ -15 ಪಂದ್ಯ (6 ಗೆಲುವು, 5 ಸೋಲು, 4 ಡ್ರಾ)
ಧೋನಿ 8 (3 ಗೆಲುವು, 3 ಸೋಲು, 2 ಡ್ರಾ)
ಏಕದಿನ ಕ್ರಿಕೆಟ್ : ಹ್ಯಾನ್ಸಿ ಕ್ರೋನಿಯೆ 24 (17 ಗೆಲುವು, 6 ಸೋಲು, 1 ಫಲಿತಾಂಶ ಬಂದಿಲ್ಲ)
ಮೊಹಮ್ಮದ್ ಅಜರುದ್ದೀನ್ 17 (6 ಗೆಲುವು, 11 ಸೋಲು)
ಟಿ20: ಧೋನಿ 7 (5 ಗೆಲುವು, 2 ಸೋಲು), ಸ್ಮಿತ್ 4 (1 ಗೆಲುವು, 3 ಸೋಲು)

ಟಿ20 ವೇಳಾಪಟ್ಟಿ
* ಸೆಪ್ಟೆಂಬರ್ 29: ಟಿ20 ಅಭ್ಯಾಸ ಪಂದ್ಯ, ನವದೆಹಲಿ.
* ಅಕ್ಟೋಬರ್ 2: ಮೊದಲ ಟಿ20, ಧರ್ಮಶಾಲ.
* ಅಕ್ಟೋಬರ್ 5 : ಎರಡನೇ ಟಿ20, ಕಟಕ್
* ಅಕ್ಟೋಬರ್ 8 : ಮೂರನೇ ಟಿ20. ಕೋಲ್ಕತ್ತಾ.

ಏಕದಿನ ಸರಣಿ ವೇಳಾಪಟ್ಟಿ
* ಅಕ್ಟೋಬರ್ 11 : 1ನೇ ಏಕದಿನ ಪಂದ್ಯ, ಕಾನ್ಪುರ
* ಅಕ್ಟೋಬರ್ 14 : 2ನೇ ಏಕದಿನ ಪಂದ್ಯ, ಇಂದೋರ್
* ಅಕ್ಟೋಬರ್ 18 : 3ನೇ ಏಕದಿನ ಪಂದ್ಯ, ರಾಜ್ ಕೋಟ್.
* ಅಕ್ಟೋಬರ್ 22 : 4ನೇ ಏಕದಿನ ಪಂದ್ಯ, ಚೆನ್ನೈ
* ಅಕ್ಟೋಬರ್ 25 : 5ನೇ ಏಕದಿನ ಪಂದ್ಯ, ಮುಂಬೈ

ಟೆಸ್ಟ್ ಸರಣಿ ವೇಳಾಪಟ್ಟಿ
* ಅಕ್ಟೋಬರ್ 30-31 : ಪ್ರವಾಸ ಪಂದ್ಯ, ಮುಂಬೈ.
* ನವೆಂಬರ್ 05-09: ಮೊದಲ ಟೆಸ್ಟ್ ಪಂದ್ಯ, ಮೊಹಾಲಿ.
* ನವೆಂಬರ್ 14-18: ಎರಡನೇ ಟೆಸ್ಟ್ ಪಂದ್ಯ, ಬೆಂಗಳೂರು.
* ನವೆಂಬರ್ 25-29 : ಮೂರನೇ ಟೆಸ್ಟ್ ಪಂದ್ಯ, ನಾಗ್ಪುರ.
* ಡಿಸೆಂಬರ್ 03- 07: 4ನೇ ಟೆಸ್ಟ್ ಪಂದ್ಯ, ನವದೆಹಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications