ಜಿಂಬಾಬ್ವೆ vs ಪಾಕಿಸ್ತಾನ್, ದ್ವಿತೀಯ ಟೆಸ್ಟ್ ಪಂದ್ಯ, Live ಸ್ಕೋರ್

ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಪಾಕಿಸ್ತಾನ್ ಕ್ರಿಕೆಟ್ ತಂಡ ಹರಾರೆ ಸ್ಪೋರ್ಟ್ಸ್‌ಕ್ಲಬ್‌ನಲ್ಲಿ ಆತಿಥೇಯರ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಆಡುತ್ತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಿದು. ಟಾಸ್ ಗೆದ್ದಿರುವ ಬಾಬರ್ ಅಝಾಮ್ ಬಳಗ ಬ್ಯಾಟಿಂಗ್ ಆಯ್ದುಕೊಂಡಿದೆ.
ಪಾಕಿಸ್ತಾನದ ಜಿಂಬಾಬ್ವೆ ಪ್ರವಾಸ ಸರಣಿಯು ಮೂರು ಟಿ20ಐ ಪಂದ್ಯಗಳನ್ನು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿತ್ತು. ಇದರಲ್ಲಿ ಟಿ20 ಸರಣಿ 2-1ರಿಂದ ಪಾಕಿಸ್ತಾನ ವಶವಾಗಿತ್ತು. ಆರಂಭಿಕ ಟೆಸ್ಟ್‌ನಲ್ಲೂ ಪಾಕಿಸ್ತಾನ 116 ರನ್ ಜಯ ಕಂಡಿತ್ತು. ಕೊನೇ ಟೆಸ್ಟ್‌ನಲ್ಲೂ ಪಾಕ್ ಗೆಲ್ಲುವ ನಿರೀಕ್ಷೆಯಿದೆ.
ಜಿಂಬಾಬ್ವೆ vs ಪಾಕ್, 2ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್
ಪಾಕಿಸ್ತಾನ ತಂಡ: ಇಮ್ರಾನ್ ಬಟ್, ಅಬಿದ್ ಅಲಿ, ಅಝರ್ ಅಲಿ, ಬಾಬರ್ ಅಝಾಮ್ (ಸಿ), ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆ), ಹಸನ್ ಅಲಿ, ನೌಮನ್ ಅಲಿ, ಸಾಜಿದ್ ಖಾನ್, ಶಾಹೀನ್ ಅಫ್ರಿದಿ, ತಬೀಶ್ ಖಾನ್.
ಜಿಂಬಾಬ್ವೆ ತಂಡ: ಕೆವಿನ್ ಕಸುಝಾ, ತಾರಿಸೈ ಮುಸಕಂಡ, ರೆಗಿಸ್ ಚಕಾಬ್ವಾ (ವಿಕೆ), ಬ್ರೆಂಡನ್ ಟೇಲರ್ (ಸಿ), ಮಿಲ್ಟನ್ ಶುಂಬಾ, ರಾಯ್ ಕೈಯಾ, ತೆಂಡೈ ಚಿಸೊರೊ, ಲ್ಯೂಕ್ ಜೊಂಗ್ವೆ, ಡೊನಾಲ್ಡ್ ತಿರಿಪಾನೊ, ಆಶೀರ್ವಾದ ಮುಜರಾಬಾನಿ, ರಿಚರ್ಡ್ ಎನ್‌ಗರವಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications