For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮೊದಲ ಬಾರಿಗೆ ಭಾರತದಲ್ಲಿ ನಡೆಯುವ ಅಂಡರ್-17 ಫೀಫಾ ವಿಶ್ವಕಪ್ ವೇಳಾಪಟ್ಟಿ

ಬೆಂಗಳೂರು, ಸೆಪ್ಟೆಂಬರ್ 26 : ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯಲಿರುವ ಅಂಡರ್-17 ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ.

ಗ್ಯಾಲರಿ: ಅಂಡರ್ 17 ವಿಶ್ವಕಪ್ ಕಾಲ್ಚೆಂಡಾಟ

ಆತಿಥೇಯ ರಾಷ್ಟ್ರವಾಗಿ ಭಾರತ ಫುಟ್ಬಾಲ್ ತಂಡ ಅಂಡರ್-17 ವಿಶ್ವಕಪ್ ಗೆ ನೇರವಾಗಿ ಅರ್ಹತೆ ಪಡೆದುಕೊಂಡಿದ್ದು, ಎ ಗುಂಪಿನಲ್ಲಿದೆ. ಟೂರ್ನಿ ಅಕ್ಟೋಬರ್ 6ರಂದು ಆರಂಭವಾಗಲಿದ್ದು, ಭಾರತದ 6 ಫುಟ್ಬಾಲ್ ಕ್ರೀಡಾಂಗಣಗಳಲ್ಲಿ 22 ದಿನಗಳ ಕಾಲ 52 ಪಂದ್ಯಗಳು ನಡೆಯಲಿವೆ.

2017 FIFA Under-17 World Cup: Full Schedule, Venue, Teams and Fixtures

ಅಕ್ಟೋಬರ್ 28ರಂದು ಫೈನಲ್ ಪಂದ್ಯ ನಡೆಯಲಿದ್ದು, ಈ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಸೆಣಸಾಡಲಿವೆ. ಇನ್ನು ಯಾವ-ಯಾವ ತಂಡ ಎಂದು ನಡೆಯಲಿವೆ ಎಂಬ ಸಂಪೂರ್ಣ ವೇಳಾಪಟ್ಟಿಗೆ ಮುಂದೆ ಓದಿ.

ಗುಂಪುಗಳು
ಎ ಗುಂಪು: ಭಾರತ, ಅಮೆರಿಕ, ಕೊಲಂಬಿಯಾ, ಘಾನಾ.
ಬಿ ಗುಂಪು: ಪರಗ್ವೆ, ಮಾಲಿ, ನ್ಯೂಜಿಲೆಂಡ್, ಟರ್ಕಿ.
ಸಿ ಗುಂಪು: ಇರಾನ್, ಗಿನಿಯಾ, ಜರ್ಮನಿ, ಕೋಸ್ಟಾರಿಕಾ.
ಡಿ ಗುಂಪು: ಉತ್ತರ ಕೊರಿಯಾ, ನೈಜರ್, ಬ್ರಜಿಲ್, ಸ್ಪೇನ್.
ಇ ಗುಂಪು: ಹೊಂಡುರಾಸ್, ಜಪಾನ್, ನ್ಯೂ ಸಲೆಡೋನಿಯಾ, ಫ್ರಾನ್ಸ್.
ಎಫ್ ಗುಂಪು: ಇರಾಕ್, ಮೆಕ್ಸಿಕೋ, ಚಿಲಿ, ಇಂಗ್ಲೆಂಡ್.

ವೇಳಾಪಟ್ಟಿ
ಅಕ್ಟೋಬರ್ 6: ಭಾರತ v/s ಅಮೆರಿಕ, ಕೊಲಂಬಿಯಾ-ಘಾನಾ, ನ್ಯೂಜಿಲೆಂಡ್-ಟರ್ಕಿ, ಪರಗ್ವೆ-ಮಾಲಿ.
ಅಕ್ಟೋಬರ್ 7: ಜರ್ಮನಿ-ಕೋಸ್ಟಾರಿಕಾ, ಇರಾನ್-ಗಿನಿಯಾ, ಬ್ರೆಜಿಲ್-ಸ್ಪೇನ್, ಉತ್ತರ ಕೊರಿಯಾ-ನೈಜರ್.
ಅಕ್ಟೋಬರ್ 8: ನ್ಯೂ ಸಲೆಡೋನಿಯಾ-ಫ್ರಾನ್ಸ್, ಹೊಂಡುರಾಸ್-ಜಪಾನ್, ಚಿಲಿ-ಇಂಗ್ಲೆಂಡ್, ಇರಾಕ್-ಮೆಕ್ಸಿಕೋ.
ಅಕ್ಟೋಬರ್ 9: ಭಾರತ-ಕೊಲಂಬಿಯಾ, ಘಾನಾ-ಅಮೆರಿಕ, ಟರ್ಕಿ-ಮಾಲಿ, ಪರಗ್ವೆ-ನ್ಯೂಜಿಲೆಂಡ್.
ಅಕ್ಟೋಬರ್ 10: ಕೋಸ್ಟಾ ರಿಕಾ-ಗಿನಿಯಾ, ಇರಾನ್-ಜರ್ಮನಿ, ಸ್ಪೇನ್-ನೈಜರ್,ಉತ್ತರ ಕೊರಿಯಾ-ಬ್ರಜಿಲ್.
ಅಕ್ಟೋಬರ್ 11: ಫ್ರಾನ್ಸ್-ಜಪಾನ್, ಹೊಂಡುರಾಸ್-ನ್ಯೂ ಸಲೇಡೋನಿಯಾ, ಇಂಗ್ಲೆಂಡ್-ಮೆಕ್ಸಿಕೋ, ಇರಾಕ್-ಚಿಲಿ.
ಅಕ್ಟೋಬರ್ 12: ಭಾರತ-ಘಾನಾ, ಅಮೆರಿಕ-ಕೊಲಂಬಿಯಾ, ಮಾಲಿ-ನ್ಯೂಜಿಲೆಂಡ್, ಟರ್ಕಿ-ಪರಗ್ವೆ.
ಅಕ್ಟೋಬರ್ 13: ಕೋಸ್ಟಾ ರಿಕಾ-ಇರಾನ್, ಗಿನಿಯಾ-ಜರ್ಮನಿ, ನೈಜರ್-ಬ್ರಜಿಲ್, ಸ್ಪೇನ್-ಉತ್ತರ ಕೊರಿಯಾ.
ಅಕ್ಟೋಬರ್ 14: ಫ್ರಾನ್ಸ್-ಹೊಂಡುರಾಸ್, ಜಪಾನ್-ನ್ಯೂ ಸಲೆಡೋನಿಯಾ, ಮೆಕ್ಸಿಕೋ-ಚಿಲಿ, ಇಂಗ್ಲೆಂಡ್-ಇರಾಕ್.
ಅಕ್ಟೋಬರ್ 16, 17, 18: ಪ್ರೀಕ್ವಾರ್ಟರ್ ಫೈನಲ್ಸ್ ಪಂದ್ಯಗಳು.
ಅಕ್ಟೋಬರ್ 21, 22: ಕ್ವಾರ್ಟರ್ ಫೈನಲ್ಸ್ ಪಂದ್ಯಗಳು ನಡೆಯಲಿವೆ.
ಅಕ್ಟೋಬರ್ 25: ಸೆಮಿಫೈನಲ್ಸ್ ಪಂದ್ಯಗಳು.
ಅಕ್ಟೋಬರ್ 28: ಮೂರನೇ ಸ್ಥಾನಕ್ಕೆ ಪಂದ್ಯ.
ಅಕ್ಟೋಬರ್ 28: ಫೈನಲ್ ಪಂದ್ಯ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+