FIFA Ranking: ಅಗ್ರಸ್ಥಾನಕ್ಕೇರಿದ ಅರ್ಜೆಂಟಿನಾ, ಐದು ಸ್ಥಾನಗಳ ಏರಿಕೆ ಕಂಡ ಭಾರತ
Friday, April 7, 2023, 05:26 [IST]
ಫಿಫಾ ಶ್ರೇಯಾಂಕಪಟ್ಟಿಯಲ್ಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಆರು ವರ್ಷಗಳ ನಂತರ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಸಾಧಿಸಿದ ಎರಡು ಗೆಲುವುಗಳಿಂದಾಗಿ ಅರ್ಜೆಂಟಿನ...