ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರೊನಾಲ್ಡೊಗೆ ಕೊರೊನಾ ಪಾಸಿಟಿವ್: ''ನನ್ನ ಜೀವನದಲ್ಲಿ ಕಂಡ ಅತಿ ದೊಡ್ಡ ಮೋಸ'' ಎಂದ ಆತನ ಸಹೋದರಿ

 Biggest Fraud Ive Ever Seen: Critiano Ronaldos Sister Expressed Frustrations On Social Media

ಪೋರ್ಚುಗಲ್ ತಂಡದ ಸೂಪರ್‌ಸ್ಟಾರ್ ಹಾಗೂ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇತ್ತೀಚೆಗಷ್ಟೇ ಕೋವಿಡ್-19 ಪಾಸಿಟಿವ್ ದೃಢವಾದ ಬಳಿಕ, ಆತನ ಸಹೋದರಿ ಕ್ಯಾಟಿಯಾ ಅವೆರೊ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೋಟಕ ಹೇಳಿಕೆಯನ್ನು ನೀಡಿರುವ ರೊನಾಲ್ಡೊ ಸಹೋದರಿ ಕ್ಯಾಟಿಯಾ ಅವೆರೊ ''ನನ್ನ ಜೀವನದಲ್ಲಿ ಇದುವರೆಗೂ ಕಂಡ ಅತಿ ದೊಡ್ಡ ಮೋಸ ಇದಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊರೊನಾ ಪಾಸಿಟಿವ್: ತಂಡದಿಂದ ಹೊರಬಿದ್ದ ಸೂಪರ್‌ಸ್ಟಾರ್ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊರೊನಾ ಪಾಸಿಟಿವ್: ತಂಡದಿಂದ ಹೊರಬಿದ್ದ ಸೂಪರ್‌ಸ್ಟಾರ್

ಸದ್ಯ ಕ್ರಿಸ್ಟಿಯಾನೊ ರೊನಾಲ್ಡೊ ಐಸೋಲೆಷನ್‌ನಲ್ಲಿದ್ದು, ಬಾರ್ಸಿಲೋನಾ ವಿರುದ್ಧದ ಮುಂದಿನ ಶನಿವಾರ ನಡೆಯುವ ಎಲ್‌ ಕ್ಲಾಸಿಯೋ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ಇದಕ್ಕೆ ಇನ್ನೂ ಸ್ಪಷ್ಟನೆ ಹೊರಬೀಳಬೇಕಿದೆ. ಆದರೆ ರೊನಾಲ್ಡೊ ಸಹೋದರಿ ಈ ಎಲ್ಲಾ ಬೆಳವಣಿಗೆಗಳು ಮೋಸ ಎನ್ನುವ ಮೂಲಕ ತಮ್ಮ ಹತಾಶೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹೊರಹಾಕಿದ್ದಾರೆ.

"ಕ್ರಿಸ್ಟಿಯಾನೊ ರೊನಾಲ್ಡೊ ಜಗತ್ತನ್ನು ಎಚ್ಚರಗೊಳಿಸಬೇಕಾದರೆ, ಅವರು ನಿಜವಾಗಿಯೂ ದೇವರ ದೂತನೆಂದು ನಾನು ಹೇಳಬೇಕಾಗಿದೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಮಂಗಳವಾರ, ಪೋರ್ಚುಗೀಸ್ ಫುಟ್ಬಾಲಿಗ ರೊನಾಲ್ಡೊಗೆ ಕೊರೊನಾ ಪಾಸಿಟಿವ್ ಎಂದು ದೃಢವಾಯಿತು. ಆದರೆ ರೊನಾಲ್ಡೊಗೆ ಪ್ರಸ್ತುತ ಕೋವಿಡ್ -19 ರ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಫೆಡರೇಶನ್ ಹೇಳಿದೆ. ಪರೀಕ್ಷೆಯ ಪರಿಣಾಮವಾಗಿ, ರೊನಾಲ್ಡೊ ಪ್ರತ್ಯೇಕವಾಗಿರುತ್ತಾನೆ ಮತ್ತು ಬುಧವಾರ ಸ್ವೀಡನ್ ವಿರುದ್ಧದ ನೇಷನ್ಸ್ ಲೀಗ್ ಪಂದ್ಯದಲ್ಲಿ ಪೋರ್ಚುಗಲ್ ತಂಡದಿಂದ ಹೊರಗುಳಿದಿದ್ದಾನೆ.

Story first published: Friday, October 16, 2020, 10:17 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X