ವಿಶ್ವಕಪ್: ಬ್ರೆಜಿಲ್ vs ಬೆಲ್ಜಿಯಂ ಕುತೂಹಲಕಾರಿ ಪಂದ್ಯ- live score

ಮಾಸ್ಕೋ, ಜು. 6: ಫೀಫಾ ವಿಶ್ವಕಪ್ ತುಂಬಾ ಕುತೂಹಲಕಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದು ಬ್ರೆಜಿಲ್ ಮತ್ತು ಬೆಲ್ಜಿಯಂ ತಂಡಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರಿದ್ದು, ಇಂದಿನ ಕದನ ರೋಚಕವೆನಿಸಲಿದೆ. ರಷ್ಯಾದ ಕಝಾನ್ ಅರೆನಾದಲ್ಲಿ ಈ ಪಂದ್ಯ ನಡೆಯುತ್ತಿದೆ.
ಪಂದ್ಯದ live score ಕೆಳಗಿದೆ. live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಬ್ರೆಜಿಲ್ ತಂಡ (4-3-3): ಅಲಿಸನ್; ಫಾಗ್ನರ್, ಸಿಲ್ವಾ, ಮಿರಾಂಡಾ, ಮಾರ್ಸೆಲೊ; ಪಾಲಿನ್ಹೋ, ಫರ್ನಾಂಡಿನ್ಹೋ, ಕೌಟಿನ್ಹೋ; ವಿಲಿಯನ್, ಗೇಬ್ರಿಯಲ್ ಜೀಸಸ್, ನೇಮ್ಮಾರ್.
ಬೆಲ್ಜಿಯಂ (3-4-3): ಕೋರ್ಟ್ಟಿಸ್; ಅಲ್ಡೆರ್ವೀರೆಲ್ಡ್, ಕೊಂಪನಿ, ವೆರ್ಟೊಂಗನ್; ಮ್ಯುನಿಯರ್, ಫೆಲೆನಿ, ವಿಟ್ಸೆಲ್, ಚಾಡ್ಲಿ; ಡಿ ಬ್ರುಯಿನ್, ಲುಕಾಕು, ಹಜಾರ್ಡ್
Story first published: Friday, July 6, 2018, 23:41 [IST]
Other articles published on Jul 6, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications