For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್: ಕೊಲಂಬಿಯಾ vs ಇಂಗ್ಲೆಂಡ್ ಪಂದ್ಯ- Live Score

Colombia vs England Live Score, FIFA World Cup 2018

ಮಾಸ್ಕೋ, ಜು. 3: ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಪಂದ್ಯಕ್ಕಾಗಿ ಇಂದು ಕೊಲಂಬಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಕೊಲಂಬಿಯಾ 4-2-3-1 ರೀತಿಯಲ್ಲಿ ಆಟಗಾರರನ್ನು ಕಣಕ್ಕಿಳಿಸಿದರೆ, ಇಂಗ್ಲೆಂಡ್ 3-5-2 ರೀತಿಯಲ್ಲಿ ಆಟಗಾರರನ್ನು ಮೈದಾನಕ್ಕಿಳಿಸಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958076

ಕೊಲಂಬಿಯಾದಿಂದ ಡೇವಿಡ್ ಓಸ್ಪಿನಾ; ಸ್ಯಾಂಟಿಯಾಗೊ ಏರಿಯಾಸ್, ಡೇವಿನ್ಸನ್ ಸ್ಯಾಂಚೆಝ್, ಯೆರಿ ಮಿನಾ, ಜೋಹಾನ್ ಮೊಜಿಕ; ವಿಲ್ಮಾರ್ ಬರಿಯೊಸ್, ಕಾರ್ಲೋಸ್ ಸ್ಯಾಂಚೆಝ್; ಜುವಾನ್ ಕ್ಯುಡ್ರಾಡೊ, ಜುವಾನ್ ಫೆರ್ನಾಂಡೋ ಕ್ವಿಂಟರ್ರೊ, ಜೆಫರ್ಸನ್ ಲೆರ್ಮಾ; ರಾಡಮೆಲ್ ಫಾಲ್ಕವೊ (ಕ್ಯಾಪ್ಟನ್) ಪಂದ್ಯವನ್ನಾಡುತ್ತಿದ್ದಾರೆ. ಕೋಚ್: ಜೋಸ್ ಪೆಕೆರ್ಮನ್ (ARG).

ಇಂಗ್ಲೆಂಡ್ ನಿಂದ ಜೋರ್ಡಾನ್ ಪಿಕ್ಫರ್ಡ್; ಕೈಲ್ ವಾಕರ್, ಹ್ಯಾರಿ ಮ್ಯಾಗೈರ್, ಜಾನ್ ಸ್ಟೋನ್ಸ್; ಕೀರನ್ ಟ್ರಿಪ್ಪಿಯರ್, ಆಶ್ಲೆ ಯಂಗ್, ಜೋರ್ಡಾನ್ ಹೆಂಡರ್ಸನ್, ಜೆಸ್ಸೆ ಲಿಂಗಾರ್ಡ್, ಡೆಲೆ ಅಲಿ; ರಹೀಮ್ ಸ್ಟರ್ಲಿಂಗ್, ಹ್ಯಾರಿ ಕೇನ್ (ಕ್ಯಾಪ್ಟನ್) ಕಣಕ್ಕಿಳಿದಿದ್ದಾರೆ. ಕೋಚ್: ಗರೆಥ್ ಸೌತ್ಗೇಟ್ (ಇಎನ್ಜಿ).

Story first published: Tuesday, July 3, 2018, 23:35 [IST]
Other articles published on Jul 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+