ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಕೊಲಂಬಿಯಾ vs ಜಪಾನ್ Live Score

Colombia vs Japan Live Score, FIFA World Cup 2018

ಮಾಸ್ಕೋ, ಜೂ. 19: ಫೀಫಾ ವಿಶ್ವಕಪ್ ಪಂದ್ಯಾಟದಲ್ಲಿ ಇಂದು ಕೊಲಂಬಿಯಾ ಮತ್ತು ಜಪಾನ್ ತಂಡಗಳು ಎದುರಾಗಿವೆ. ಗ್ರೂಪ್ ಎಚ್ ನಿಂದ ಕಣಕ್ಕಿಳಿದಿರುವ ಈ ತಂಡಗಳಲ್ಲಿ ಕೊಲಂಬಿಯಾ ಬಲಿಷ್ಟ ತಂಡವಾಗಿದ್ದು ಇಂದು ಗೆಲ್ಲುವ ನಿರೀಕ್ಷೆಯಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

1
958069

ರಷ್ಯಾದ ಸರನ್ಸ್ಕ್ ನ ಮೊರ್ಡೋವಿಯಾ ಅರೆನಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 18 ನಿಮಿಷಗಳ ಮುಕ್ತಾಯಕ್ಕೆ ಇತ್ತಂಡಗಳ ಅಂಕ 0-0 ಆಗಿದೆ. ಫೀಫಾ ರ್ಯಾಂಕಿಂಗ್ ನಲ್ಲಿ ಕೊಲಂಬಿಯಾ 16 ಮತ್ತು ಜಪಾನ್ 61ನೇ ರ್ಯಾಂಕ್ ನಲ್ಲಿರುವುದರಿಂದ ಇಂದು ಕೊಲಂಬಿಯಾ ಸುಲಭ ಜಯ ಸಾಧಿಸುವುದರಲ್ಲಿದೆ.

ಕೊಲಂಬಿಯಾದಿಂದ ಡೇವಿಡ್ ಓಸ್ಪಿನಾ - ಆಸ್ಕರ್ ಮುರಿಲ್ಲೊ, ಸ್ಯಾಂಟಿಯಾಗೊ ಏರಿಯಾಸ್, ಜೋಹಾನ್ ಮೋಜಿಕ, ಡೇವಿಡ್ಸನ್ ಸ್ಯಾಂಚೆಝ್ - ಕಾರ್ಲೋಸ್ ಸ್ಯಾಂಚೆಝ್, ಜುವಾನ್ ಕ್ಯುಡ್ರಾಡೊ, ಜುವಾನ್ ಕ್ವಿನ್ಟೊರೊ, ಜೆಫರ್ಸನ್ ಲೆರ್ಮಾ - ರಾಡಮೆಲ್ ಫಾಲ್ಕವೊ (ಕ್ಯಾಪ್ಟನ್), ಜೋಸ್ ಇಝ್ವಿರ್ಡೊ ಕಣಕ್ಕಿಳಿದಿದ್ದಾರೆ.

ಜಪಾನ್ ನಿಂದ ಈಜಿ ಕವಾಶಿಮಾ - ಜೆನ್ ಶೋಜಿ, ಯುಟೊ ನಾಗೊಟೊಮೊ, ಹಿರೋಕಿ ಸಕಾಯಿ, ಮಾಯಾ ಯೋಶಿಡಾ - ಗಕು ಶಿಬಾಸಕಿ, ಜೆಂಕಿ ಹರಗುಚಿ, ಶಿಂಜಿ ಕಾಗಾವಾ, ತಕಶಿ ಇನುಯಿ, ಮ್ಯಾಕೋಟೋ ಹಸೇಬ್ (ಕ್ಯಾಪ್ಟನ್) - ಯುಯಾ ಓಸಕೊ ಪಂದ್ಯವನ್ನಾಡುತ್ತಿದ್ದಾರೆ.

Story first published: Tuesday, June 19, 2018, 18:04 [IST]
Other articles published on Jun 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X