ಬುದ್ಧದ ಪ್ರತಿಮೆ ಮೇಲೆ ಕಾಲಿಟ್ಟ 'ಕಾಲ್ಚೆಂಡು' ಸ್ಟಾರ್ ರೊನಾಲ್ಡೊ
ಬೆಂಗಳೂರು, ಅಕ್ಟೋಬರ್ 23: ಪೋರ್ಚುಗಲ್ ಹಾಗೂ ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ಆಡುವ ಅತ್ಯಂತ ಜನಪ್ರಿಯ ಹಾಗೂ ವಿಶ್ವದ ಶ್ರೀಮಂತರ ಫುಟ್ಬಾಲರ್ ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ಧ ಬೌದ್ಧ ಧರ್ಮೀಯರು ಕಿಡಿಕಾರಿದ್ದಾರೆ.
ರೊನಾಲ್ಡೋ ಅವರು ಇತ್ತೀಚೆಗೆ ಬುದ್ಧನ ವಿಗ್ರಹವಿರುವ ಕಟ್ಟೆಯ ಮೇಲೆ ಶೂ ಧರಿಸಿದ ಕಾಲನ್ನು ಇರಿಸಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು. ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬೌದ್ಧರು ಹಾಗೂ ಫುಟ್ಬಾಲ್ ಅಭಿಮಾನಿಗಳು, ಚಿತ್ರವನ್ನು ತೆಗೆಯುವಂತೆ ಮನವಿ ಮಾಡಿದ್ದರು.

'ರೊನಾಲ್ಡೋ ಅವರೇ ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ, ನೀವು ಮೊದಲು ಗೌತಮ ಬುದ್ಧನಿಗೆ ಗೌರವ ಕೊಡುವುದನ್ನು ಕಲಿಯಬೇಕು. ನೀವು ಯಾವುದೇ ಧರ್ಮ ಪಾಲನೆ ಮಾಡಿ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಬೇಡಿ ಎಂದು ರೊನಾಲ್ಡೋ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾರೆ. ಈ ರೀತಿ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

ಆದರೆ, ರೊನಾಲ್ಡೋ ತಮ್ಮ ಖಾತೆಯಿಂದ ಇನ್ನೂ ಫೋಟೋ ಡಿಲೀಟ್ ಮಾಡಿಲ್ಲ ಮತ್ತು ಕ್ಷಮಾಪಣೆಯನ್ನು ಕೇಳಿಲ್ಲ. ಫೊಟೋ ಶೇರಿಂಗ್ ತಾಣ ಇನ್ಸ್ ಸ್ಟಾಗ್ರಾಮ್, ಫೇಸ್ ಬುಕ್ ಗಳಲ್ಲಿ ಈ ಚಿತ್ರ ಈ ಸಮಯದ ತನಕ ಹಾಗೆ ಇದೆ.
ಈ ಚಿತ್ರದ ಬಳಿಕ ಕ್ಯಾನ್ಸರ್ ಬಗ್ಗೆ ಅಭಿಯಾನ ಆರಂಭಿಸಿರುವುದರ ಬಗ್ಗೆ ಒಂದು ಚಿತ್ರವನ್ನು ಹಾಕಿದ್ದಾರೆ. ಮತ್ತೆರಡು ಫುಟ್ಬಾಲ್ ಅಭ್ಯಾಸ ನಿರತ ಚಿತ್ರಗಳಿವೆ. ಇನ್ಸ್ ಸ್ಟಾ ಗ್ರಾಮ್ ನಲ್ಲಿ ರೋನಾಲ್ಡೋಗೆ 79.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಫೇಸ್ ಬುಕ್ ನಲ್ಲಿ ಅಧಿಕೃತ ಪುಟಕ್ಕೆ 117,130,504 ಲೈಕ್ಸ್ ಇದೆ.

Bom dia

A photo posted by Cristiano Ronaldo (@cristiano) on <time style=" font-family:Arial,sans-serif; font-size:14px; line-height:17px;" datetime="2016-10-20T07:25:06+00:00">Oct 20, 2016 at 12:25am PDT</time>

Story first published: Wednesday, January 3, 2018, 10:06 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+

Click it and Unblock the Notifications