IPL Media Rights Auction ಮಾಧ್ಯಮ ಹಕ್ಕುಗಾಗಿ ಪ್ರತ್ಯೇಕ ಬಿಡ್ಡಿಂಗ್-ಬಿಸಿಸಿಐ ಹೊಸ ತಂತ್ರ
Thursday, April 7, 2022, 08:32 [IST]
ಬೆಂಗಳೂರು, ಏಪ್ರಿಲ್ 07: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿ ಪಂದ್ಯಾವಳಿ ಭರ್ಜರಿಯಾಗಿ ಸಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತೊಮ್ಮೆ ಯಶಸ್...