For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯೂರೋ 2020: ಹಾಲಿ ಚಾಂಪಿಯನ್ಸ್ ಪೋರ್ಚುಗಲ್ ಹೊರಗಟ್ಟಿದ ಬೆಲ್ಜಿಯಂ

Euro 2020: Belgium vs Portugal, Belgium Knock Out Defending Champions

ಸ್ಪೇನ್: ಸ್ಪೇನ್‌ನ ಎಸ್ಟಾಡಿಯೋ ಲಾ ಕಾರ್ಟುಜಾ ಡಿ ಸೆವಿಲ್ಲಾ ಅರೆನಾದಲ್ಲಿ ಸೋಮವಾರ (ಜೂನ್ 28) ನಡೆದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಪೋರ್ಚುಗಲ್ ವಿರುದ್ಧ ಬೆಲ್ಜಿಯಂ ಗೆಲುವು ಸಾಧಿಸಿದೆ.

ಸೋಮವಾರದ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಬೆಲ್ಜಿಯಂ 1-0ಯ ಜಯ ಗಳಿಸಿದೆ. ಈ ಪಂದ್ಯದೊಂದಿಗೆ ಪೋರ್ಚುಗಲ್ ಟೂರ್ನಿಯಿಂದ ಹೊರ ಬಿದ್ದಿದ್ದರೆ, ಬೆಲ್ಜಿಯಂ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಅಂದರೆ 42ನೇ ನಿಮಿಷದಲ್ಲಿ ಗೋಲ್ ಬಾರಿಸಿದ ಥೋರ್ಗನ್ ಹಝಾರ್ಡ್ ಬೆಲ್ಜಿಯಂ ಗೆಲುವಿನ ರುವಾರಿ ಎನಿಸಿದರು.

ಯೂರೋ 2020 ಪಾಯಿಂಟ್ಸ್‌ ಟೇಬಲ್‌ನಲ್ಲಿ ಈಗ ಗ್ರೂಪ್‌ 'ಬಿ'ಯಲ್ಲಿ ಬೆಲ್ಜಿಯಂ ಮೊದಲ ಸ್ಥಾನದಲ್ಲಿ ಡೆನ್ಮಾರ್ಕ್, ಫಿನ್‌ಲ್ಯಾಂಡ್ ಕೆಳಗಿನ ಸ್ಥಾನಗಳಲ್ಲಿವೆ. ಗ್ರೂಪ್ ಎಫ್‌ನಲ್ಲಿರುವ ಪೋರ್ಚುಗಲ್ ಮೂರನೇ ಸ್ಥಾನಕ್ಕೆ ಕುಸಿದಿದೆ.

ಗ್ರೂಪ್‌ ಎಯಲ್ಲಿ ಇಟಲಿ, ವೇಲ್ಸ್, ಗ್ರೂಪ್‌ ಸಿಯಲ್ಲಿ ನೆದರ್ಲ್ಯಾಂಡ್ಸ್‌, ಆಸ್ಟ್ರಿಯಾ, ಗ್ರೂಪ್ ಡಿಯಲ್ಲಿ ಇಂಗ್ಲೆಂಡ್, ಕ್ರೋಷಿಯಾ, ಗ್ರೂಪ್‌ ಇಯಲ್ಲಿ ಸ್ವೀಡನ್, ಸ್ಪೇನ್, ಗ್ರೂಪ್ ಎಫ್‌ನಲ್ಲಿ ಫ್ರಾನ್ಸ್, ಜರ್ಮನಿ ತಂಡಗಳು ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿವೆ.

Story first published: Monday, June 28, 2021, 8:46 [IST]
Other articles published on Jun 28, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+