ರೊನಾಲ್ಡೊ ಜೊತೆ ಬಿಕ್ಕಟ್ಟು, ಪೋರ್ಚುಗಲ್ ಕೋಚ್ ಫರ್ನಾಂಡೊ ಸ್ಯಾಂಟೋಸ್ ರಾಜೀನಾಮೆ
Saturday, December 17, 2022, 14:06 [IST]
ಪೋರ್ಚುಗಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಫರ್ನಾಂಡೊ ಸ್ಯಾಂಟೋಸ್ ರಾಜೀನಾಮೆ ನೀಡಿದ್ದಾರೆ. 8 ವರ್ಷಗಳಿಂದ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. ಅವರ ಅವಧಿಯಲ್ಲಿ ಪೋರ್ಚುಗಲ್ 2016...