For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂದಿನಿಂದ ಫಿಫಾ ಫುಟ್ಬಾಲ್ ವಿಶ್ವಕಪ್‌, ಭಾರತ-ಅಮೆರಿಕಾ ಹಣಾಹಣಿ

ನವದೆಹಲಿ, ಅಕ್ಟೋಬರ್ 06 : ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿರುವ 17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಇಂದಿನಿಂದ (ಶುಕ್ರವಾರ) ಆರಂಭವಾಗಲಿದೆ.

ನವದೆಹಲಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಬಲಿಷ್ಠ ಅಮೆರಿಕ (ಯುಎಸ್ಎ) ತಂಡವನ್ನು ಎದುರಿಸಲಿದೆ.

ಗ್ಯಾಲರಿ: ಅಂಡರ್ 17 ವಿಶ್ವಕಪ್ ಕಾಲ್ಚೆಂಡಾಟ

FIFA U-17 World Cup 2017: India hope against hope with USA

ಭಾರತದಲ್ಲಿ ಮೊದಲ ಬಾರಿಗೆ ಫಿಫಾ ಕೂಟ ಆಯೋಜನೆಯಾಗಿದ್ದು ಅಕ್ಟೋಬರ್‌ 28ರವರೆಗೆ ಪಂದ್ಯಗಳು ನಡೆಯಲಿವೆ. 87 ವರ್ಷಗಳ ಫುಟ್‌ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಕೂಟ ನಡೆಯುತ್ತಿದೆ. ಹೀಗಾಗಿ ಆತಿಥೇಯ ತಂಡಕ್ಕೆ ಪದಾರ್ಪಣೆಯ ಅವಕಾಶವೂ ಸಿಕ್ಕಿದೆ.

'ಎ' ಗುಂಪಿನಲ್ಲಿರುವ ಅಮರ್‌ಜೀತ್ ಕಿಯಾಮ್ ನೇತೃತ್ವದ ಭಾರತ ತಂಡ ಬಲಿಷ್ಠ ಅಮೆರಿಕ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+